Ads By Google

Fire Boltt Smart Watch: ಸ್ಮಾರ್ಟ್ ವಾಚ್ ಖರೀದಿಸಲು ಇದು ಬೆಸ್ಟ್ ಟೈಮ್, ಸ್ಮಾರ್ಟ್ ವಾಚ್ ಮೇಲೆ ಭರ್ಜರಿ 95% ಆಫರ್

Fire Boltt Ninja Call Pro Plus Smartwatch

Image Credit: Original Source

Ads By Google

Fire Boltt Ninja Call Pro Plus Smartwatch: ಸ್ಮಾರ್ಟ್ ವಾಚ್ ಧರಿಸುವುದು ಈಗ ಫ್ಯಾಶನ್ ಆಗಿದೆ. ಹೀಗಾಗಿ ಸ್ಮಾರ್ಟ್ ಫೋನ್ ಗಳಷ್ಟೇ ಸ್ಮಾರ್ಟ್ ವಾಚ್ ಗಳು ಕೂಡ ಹೆಚ್ಚು ಬೇಡಿಕೆ ಪಡೆದಿದೆ. ದೇಶದಲ್ಲಿ ಇದೀಗ ಸ್ಮಾರ್ಟ್ ವಾಚ್ ಗಳ ಬಳಕೆ ಹೆಚ್ಚುತ್ತಿದೆ. ಸ್ಮಾರ್ಟ್ ವಾಚ್ (Smart Watch) ಗಳ ಬೇಡಿಕೆ ಹೆಚ್ಚುತ್ತಿದ್ದು ಸಾಮಾನ್ಯ ವಾಚ್ ಗಳು ಇದೀಗ ಮೂಲೆಗುಂಪಾಗಿದೆ.

Image Credit: TV9hindi

ಸ್ಮಾರ್ಟ್ ವಾಚ್ ಖರೀದಿಸಲು ಇದು ಬೆಸ್ಟ್ ಟೈಮ್
ಮಾರುಕಟ್ಟೆಯಲ್ಲಿ Fire Boltt ಸಂಸ್ಥೆ ವಿಭಿನ್ನವಾದ ವಾಚ್‌ ಸರಣಿ ಮೂಲಕ ಗ್ರಾಹಕರನ್ನ ಸೆಳೆಯುತ್ತಿದೆ. ಸದ್ಯ ಸ್ಮಾರ್ಟ್ ವಾಚ್ ಟ್ರೆಂಡ್ ನಲ್ಲಿರುವುದರಿಂದ ಜನರು ಸ್ಮಾರ್ಟ್ ವಾಚ್ ಖರೀದಿಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ನೀವು ಹೊಸ ಸ್ಮಾರ್ಟ್ ವಾಚ್ ಖರೀದಿಸುವ ಯೋಜನೆಯಲಿದ್ದರೆ Amazon ನಿಮಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. ಸ್ಮಾರ್ಟ್ ವಾಚ್ ಮೇಲೆ ಭರ್ಜರಿ 95% ಆಫರ್ ಅನ್ನು ನೀವು ಪಡೆಯಬಹುದು.

ಸ್ಮಾರ್ಟ್ ವಾಚ್ ಮೇಲೆ ಭರ್ಜರಿ 95% ಆಫರ್
Amazon ನಲ್ಲಿ Fire Boltt Ninja Call Pro Plus Smartwatch ಮೇಲೆ 95% ರಿಯಾಯಿತಿ ಇದೆ. ಈ ಆಫರ್ ನ ಮೂಲಕ ಬೆಲೆ ಕೇವಲ 1,099 ರೂ. ಆಗಲಿದೆ. Amazon ನಲ್ಲಿ ಈ ವಾಚ್‌ ನ ನಿಜವಾದ ಬೆಲೆ 19,999 ರೂ. ಆಗಿದೆ. ಅಮೆಜಾನ್ ನಲ್ಲಿ 1,099 ರೂಪಾಯಿ ಬೆಲೆಯ ವಾಚ್ ಮಾರಾಟವಾಗುತ್ತಿದೆ. ಹೆಚ್ಚಿನ ವೈಶಿಷ್ಟ್ಯಗಳಿರುವ ಸ್ಮಾರ್ಟ್ ವಾಚ್ ಅನ್ನು ನೀವು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Image Credit: abplive

Fire Boltt Ninja Call Pro Plus Smartwatch
ಸ್ಮಾರ್ಟ್ ವಾಚ್ ಭಾರತದಲ್ಲಿ ಕಪ್ಪು, ಕಪ್ಪು ಗೋಲ್ಡ್, ಗ್ರೇ, ಪಿಂಕ್ ಮತ್ತು ನೇವಿ ಬ್ಲೂ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಫೈರ್‌ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್ 1.83-ಇಂಚಿನ HD ಡಿಸ್ಪ್ಲೇಯಲ್ಲಿ ಬರಲಿದೆ. . ಈ ಡಿಸ್ಪ್ಲೇ 240 x 284 ಪಿಕ್ಸೆಲ್ ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಮೂಲಕ ಫೋನ್ ಕಾಲ್ ಗಳನ್ನೂ ಸ್ವೀಕರಿಸಬಹುದಾಗಿದೆ.

ಈ ಸ್ಮಾರ್ಟ್ ವಾಚ್ ಇನ್ ಬಿಲ್ಟ್ ಅಸಿಸ್ಟೆಂಟ್ ಸಹ ಹೊಂದಿದೆ. ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್ ವಾಚ್ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ. ಹೆಲ್ತ್ ಟೇಕರ್ ಇರುವುದರಿಂದ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಈ ಸ್ಮಾರ್ಟ್ ವಾಚ್‌ನಲ್ಲಿ ಡ್ರಿಂಕ್ ವಾಟರ್ ರಿಮೈಂಡರ್, ಫೀಮೇಲ್ ಹೆಲ್ತ್ ಕೇರ್, ಹಾರ್ಟ್ ರೇಟ್ ಟ್ರ್ಯಾಕರ್, ಸೆಡೆಂಟರಿ ಟ್ರ್ಯಾಕರ್, ಸ್ಲೀಪ್ ಮಾನಿಟರಿಂಗ್ ಮತ್ತು SPO2 ಸೇರಿದಂತೆ ಹಲವು ಹೆಲ್ತ್ ಟ್ರ್ಯಾಕರ್‌ಗಳಿವೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in