Ads By Google

Flipkart ಹಾಗೂ Amazon ಗಳಲ್ಲಿ Samsung ಮೊಬೈಲ್ ಖರೀದಿ ಮೇಲೆ ಭರ್ಜರಿ ರಿಯಾಯಿತಿ.

Ads By Google

Flipkart and Amazon Samsung Phone Offers 2022: ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ಇಲೆಕ್ಟ್ರಾನಿಕ್ (Amazon and Flipkart Electronic Sale) ವಸ್ತುಗಳು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಜನರು ಆನ್ಲೈನ್( Online) ಮೂಲಕ ಖರೀದಿ ಮಾಡುತ್ತಾರೆ.ಆನ್ಲೈನ್ ಅಲ್ಲಿ ಖರೀದಿ ಮಾಡಲು ಇರುವ ಬ್ರಹತ್ ವೇದಿಕೆಯು ಫ್ಲಿಫ್ಕಾರ್ಟ್ ಮತ್ತು ಅಮೆಜಾನ್ ಕಂಪನಿ ಆಗಿದೆ.

ಮೊಬೈಲ್ ಸೇರಿದಂತೆ ಇತರೆ ಅಗತ್ಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಫ್ಲಿಫ್ಕಾರ್ಟ್ ಮತ್ತು ಅಮೆಜಾನ್ ಉತ್ತಮವಾದ ವೇದಿಕೆ ಆಗಿದೆ. ಸದ್ಯ ಫ್ಲಿಫ್ಕಾರ್ಟ್ನಲ್ಲಿ ಖರೀದಿಸಲು (Flipkart Sale 2022) ಇದು ಉತ್ತಮವಾದ ಸಮಯವಾಗಿದೆ.

Image Credit: Flikpart

ಅಮೆಜಾನ್ ಫ್ಲಿಫ್ಚಾರ್ಟ್ನಲ್ಲಿ ಕೇವಲ 680 ರೂಪಾಯಿಗೆ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ಸ್
ಹೊಸ ಮೊಬೈಲ್(Flipkart Smartphone Sale)  ಅನ್ನು ಖರೀದಿಸಲು ಇದು ಉತ್ತಮವಾದ ಸಮಯ.

ಅತೀ ಕಡಿಮೆ ದರದಲ್ಲಿ ಮೊಬೈಲ್ ಫೋನ್ ಅನ್ನು ಖರೀದಿಸಬಹುದು. ಎಕ್ಸ್ಚೇಂಜ್ ಆಫರ್ನಲ್ಲಿಯೂ ಈ ಮೊಬೈಲ್ ಫೋನ್ ಗಳು ಫ್ಲಿಫ್ಚಾರ್ಟ್ನಲ್ಲಿ ಹಾಗು ಅಮೆಜಾನ್ ಅಲ್ಲಿ ಸಿಗುತ್ತವೆ.

ಮೊಬೈಲ್ ಗಳ ಮೇಲೆ ಭಾರಿ ರಿಯಾಯಿತಿ(Discounts on Smartphones)
ದೇಶಗಳಲ್ಲಿ ಮೊಬೈಲ್ ಫೋನ್ ಅನ್ನು ಕಡಿಮೆ ದರದಲ್ಲಿ ಕೊಳ್ಳಲು ಇಚ್ಛಿಸುವವರಿಗೆ ಅಮೆಜಾನ್ ಮತ್ತು ಫ್ಲಿಫ್ಕಾರ್ಟ್ ಗುಡ್ ನ್ಯೂಸ್ ನೀಡಿದ್ದು ಅನೇಕ ಆಫರ್ ಗಳು ಸಿಗುತ್ತವೆ. ಮೊಬೈಲ್ ಎಕ್ಸ್ಚೇಂಜ್ ಮಾಡಿದರು ಸಹ ಸಾಕಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.

Image Credit: Flikpart

ಯಾವ ಮೊಬೈಲ್ ಗಳ ಮೇಲೆ ಹೆಚ್ಚು ರಿಯಾಯಿತಿ
24 ರಷ್ಟು ರಿಯಾಯಿತಿಯನ್ನು ಸ್ಯಾಮ್ ಸಂಗ್ ಮೊಬೈಲ್ ಫೋನ್ ಹೊಂದಿದೆ. ಈ ಮೊಬೈಲ್ ಫೋನ್ ಅನ್ನು 18999 ರೂಪಾಯಿಗೆ ಖರೀದಿ ಮಾಡಬಹುದು. ಮೊಬೈಲ್ ಖರೀದಿಸುವವರ ಬಳಿ ಹಳೆಯ ಮೊಬೈಲ್ ಇದ್ದರೆ ಎಕ್ಸ್ಚೇಂಜ್ ಆಫರ್ ಅಡಿಯಲ್ಲಿ 18 ದರದಲ್ಲಿ ಖರೀದಿ ಮಾಡಬಹುದು. ಅಂದರೆ 999 ದರದಲ್ಲಿ ಖರೀದಿಸಬಹುದು.

Image Credit: Amazon

ಸ್ಯಾಮ್ ಸಂಗ್ ನಲ್ಲಿ ಎಸ್ ಬಿ ಐ ಕಾರ್ಡ್ ನ ಆಫರ್
ಸ್ಯಾಮ್ ಸಂಗ್ ನಲ್ಲಿ ಇತ್ತೀಚೆಗೆ ಎಸ್ ಬಿ ಐ ಸೌಲಭ್ಯವು ಕಂಡುಬಂದಿದೆ. ಈ ಮೊಬೈಲ್ ಫೋನ್ ಗಳಲ್ಲಿ ಈ ಎಮ್ ಐ ಅನ್ನು ಖರೀದಿಸಬಹುದು.

ಸ್ಯಾಮ್ ಸಂಗ್ ಮೊಬೈಲ್ ಮೇಲೆ ಬಂಪರ್ ಆಫರ್
ಈ ಫೋನ್ ಅಲ್ಲಿ ಬಂಪರ್ ರಿಯಾಯಿತಿ ಲಭ್ಯವಿದೆ. ಈ ಡೀಲನ್ನು ಫ್ಲಿಫ್ಕಾರ್ಟ್ ಮತ್ತು ಅಮೆಜಾನ್ ಅಲ್ಲಿ ಪಡೆಯಬಹುದು.ಈ ಮೊಬೈಲ್ ಫೋನ್ 4gb RAM 64gb ಮೆಮೋರಿ ಫೀಚರ್ಸ್ ಅನ್ನು ಹೊಂದಿದೆ.

Image Credit: Amazon
Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: amazon amazon great indian sale amazon sale best smartphone to buy under 10k in amazon sale best smartphone to buy under 15k in flipkart sale best smartphone to buy under 20k in amazon sale best smartphone to buy under 20k in flipkart sale best smartphone under 15000 best smartphone under 20000 best smartphones under 15000 big billion day flipkart 2022 flipkart flipkart bbd sale flipkart big billion day 2022 flipkart big billion days flipkart sale

Recent Stories

  • Blog
  • Business
  • Information
  • Main News
  • money
  • Technology

Fujiyama EV: ಇದೆ ನೋಡಿ ಅತೀ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ 110 Km ಮೈಲೇಜ್.

Fujiyama Classic Electric Scooter: ದೇಶದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ (Electric Vehicle) ಬಿಡುಗಡೆ ಹೆಚ್ಚಾಗಿ ಕಂಡುಬಂದಿದೆ. ಗ್ರಾಹಕರಿಗೆ ಬೇಕಾದ…

2024-07-05
  • Business
  • Headline
  • Information
  • Main News
  • money

Tax Notice: ಈ 5 ಸ್ಥಳದಲ್ಲಿ ಹಣ ಇಟ್ಟರೆ ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್, ಹೊಸ ತೆರಿಗೆ ನಿಯಮ.

Income Tax Notice Update: ದೇಶದಲ್ಲಿ ತೆರಿಗೆ ನಿಯಮಗಳು ಎಷ್ಟು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಆದಾಯ ಇಲಾಖೆಯು…

2024-07-05
  • Entertainment
  • Information
  • Main News
  • Social media

Vinay Rajkumar Marriage: ಸದ್ದಿಲ್ಲದೇ ಮದುವೆ ಮಾಡಿಕೊಂಡ್ರಾ ವಿನಯ್ ರಾಜಕುಮಾರ್, ವೈರಲ್ ಆಗಿದೆ ಫೋಟೋಸ್.

Vinay Rajkumar Marriage Photo Viral: ಸದ್ಯ ದೊಡ್ಮನೆಯ ಕುಡಿಯಾಗಿರುವ ಯುವ ರಾಜಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲರಿಗು ತಿಳಿದಿರಬಹುದು.…

2024-07-05
  • Information
  • Main News
  • Technology

Renault Kwid: ನಿಮ್ಮ ಹೆಂಡತಿಗೆ ಗಿಫ್ಟ್ ಕೊಡಲು ಬೆಸ್ಟ್ ಕಾರ್, ಕೇವಲ 4 ಲಕ್ಷಕ್ಕೆ ಖರೀದಿಸಿ.

Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ…

2024-07-05
  • Business
  • Headline
  • Information
  • Main News
  • money
  • Press

Gruha Lakshmi: ಗೃಹಲಕ್ಷ್ಮಿ 11 ನೇ ಕಂತಿನ ಹಣ ಜಮಾ ಆಗಿಲ್ಲವಾ…? ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ.

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…

2024-07-05
  • Business
  • Headline
  • Information
  • Main News
  • money
  • Press

Credit Card Fees: ಕ್ರೆಡಿಟ್ ಕಾರ್ಡ್ ಬಳಸುವವರು ಇನ್ಮುಂದೆ ಈ ತಪ್ಪು ಮಾಡಿದರೆ ಕಟ್ಟಬೇಕು ಪೆನಾಲ್ಟಿ, ಹೊಸ ರೂಲ್ಸ್.

Credit Card late Payment Charges: ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹಲವು ಪ್ರಯೋಜನಗಳನ್ನೂ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ,…

2024-07-05