Flipkart Diwali Offer: ಕೇವಲ 7,999 ರೂಪಾಯಿಗೆ ಸಿಗಲಿದೆ ಹೊಸ LED ಟಿವಿ, ದೀಪಾವಳಿ ಆಫರ್ ಘೋಷಣೆ ಮಾಡಿದರೆ ಫ್ಲಿಪ್ಕಾರ್ಟ್.

Flipkart Diwali Offer: ದೀಪಾವಳಿ ಹಬ್ಬಕ್ಕೆ (Diwali Festival) ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ನವರಾತ್ರಿ ಹಬ್ಬಕ್ಕೆ (Navaratri Festival) ಹಬ್ಬಕ್ಕೆ ಕೆಲವು ಆಫರ್ ಘೋಷಣೆ ಮಾಡಿದ ಕೆಲವು ಪ್ರತಿಷ್ಠಿತ ಕಂಪನಿಗಳು ಈಗ ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ಘೋಷಣೆ ಮಾಡಲು ತೀರ್ಮಾನವನ್ನ ಮಾಡಿದೆ.

ಎಲೆಟ್ರಾನಿಕ್ ವಸ್ತುಗಳ ಮೇಲೆ ಈಗ ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ಘೋಷಣೆ ಆಗಿದ್ದು ಟಿವಿ (Tv) ಖರೀದಿ ಮಾಡುವ ಜನರಿಗೆ ಈಗ ಬಂಪರ್ ಆಫರ್ ನೀಡಲು ದೇಶದ ದೊಡ್ಡ ಒನೊಯ್ಯನೆ ಮಳಿಗೆಯಾದ ಫ್ಲಿಪ್ಕಾರ್ಟ್ (Flipkart) ಮುಂದಾಗಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಟಿವಿ ನೀಡಲು ಮುಂದಾಗಿದೆ.

Flipkart announces liquidation offer on Infinix TV
Image Credit: news18

ದೀಪಾವಳಿ ಹಬ್ಬಕ್ಕೆ ಸಿಗಲಿದೆ ಭರ್ಜರಿ ಡಿಸ್ಕೌಂಟ್
ಜನರು ಟಿವಿ ಮತ್ತು ಇತರೆ ಇಲೆಕ್ಟ್ರಾನಿಕ್ ವಸ್ತುಗಳನ್ನ ಹೆಚ್ಚು ಆನ್ಲೈನ್ ನಲ್ಲಿ ಖರೀದಿ ಮಾಡುವ ಕಾರಣ ಫ್ಲಿಪ್ಕಾರ್ಟ್ ದೀಪವಳಿ ಹಬ್ಬದ ಸಮಯದಲ್ಲಿ ಟಿವಿ ಖರೀದಿ ಮಾಡುವ ಗ್ರಾಹಕರಿಗೆ ಬಂಪರ್ ಘೋಷಣೆ ಮಾಡಿದೆ ಮತ್ತು ಕಡಿಮೆ ಬೆಲೆಯಲ್ಲಿ LED Smart Tv ಗ್ರಾಹಕರು ಖರೀದಿ ಮಾಡಬಹುದಾಗಿದೆ.

ದೀಪಾವಳಿಗೆ ಟಿವಿ ಬೆಲೆ ಎಷ್ಟಾಗಲಿದೆ
ಸಾಮಾನ್ಯವಾಗಿ LED ಟಿವಿ ಬೆಲೆ 15,000 ರೂಪಾಯಿಗೂ ಅಧಿಕ ಆಗಿರುತ್ತದೆ, ಆದರೆ ಗ್ರಾಹಕರು ದೀಪಾವಳಿ ಹಬ್ಬದ ಸಮಯದಲ್ಲಿ LED ಸ್ಮಾರ್ಟ್ ಟಿವಿಯನ್ನು ಕೇವಲ 7999 ರೂಪಾಯಿ ಖರೀದಿ ಮಾಡಬಹುದು ಎಂದು ಫ್ಲಿಪ್ಕಾರ್ಟ್ ಹೇಳಿದೆ.

Infinix Smart TV will be available on Flipkart for just 7999 rupees
Image Credit: navbharattimes.indiatimes

LED ಟಿವಿ ಮೇಲೆ ಫ್ಲಿಪ್ಕಾರ್ಟ್ ನಲ್ಲಿ ಬಿಗ್ ಆಫರ್
ದೀಪಾವಳಿ ಸಮಯದಲ್ಲಿ ಜನರು ಎಲೆಕ್ಟ್ರಿಕ್ ವಸ್ತುಗಳನ್ನ ಆನ್ಲೈನ್ ನಲ್ಲಿ ಹೆಚ್ಚು ಖರೀದಿ ಮಾಡುವುದರ ಕಾರಣ ಫ್ಲಿಪ್ಕಾರ್ಟ್ ಈಗ ಟಿವಿ ಖರೀದಿ ಮಾಡುವವರಿಗೆ ಬಂಪರ್ ದೀಪಾವಳಿ ಆಫರ್ ಘೋಷಣೆ ಮಾಡಿದೆ ಮತ್ತು ಜನರು 7999 ರೂಪಾಯಿಯಲ್ಲಿ ಹೊಸ LED ಟಿವಿ ಖರೀದಿ ಮಾಡಬಹುದು.

Join Nadunudi News WhatsApp Group

ಯಾವ ಟಿವಿ ಮೇಲೆ ಎಷ್ಟು ಆಫರ್ ಘೋಷಣೆ
Infinix ಟಿವಿ ಖರೀದಿ ಮಾಡುವ ಜನರಿಗೆ ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Infinix ಟಿವಿ ಹೆಚ್ಚು ಜನಪ್ರಿಯತೆಯನ್ನ ಗಳಿಸಿಕೊಂಡಿದೆ ಮತ್ತು ಜನರು ಹೆಚ್ಚು Infinix ಟಿವಿ ಖರೀದಿ ಮಾಡುತ್ತಿರುವ ಕಾರಣ ಫ್ಲಿಪ್ಕಾರ್ಟ್ ಈ ಟಿವಿ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ ಮಾಡಿದೆ.

Flipkart announces liquidation offer on TV purchases
Image Credit: economictimes.indiatimes

Infinix ಟಿವಿಯ ವಿದೇಶೇಷತೆ ಏನು
Infinix ಟಿವಿ ಅಲ್ಲಿ 32 ಇಂಚಿನ ವಿಶಾಲವಾದ ಡಿಸ್ಪ್ಲೇ ಇದ್ದು ಕೆಲವು ಪ್ರೀ ಇನ್ಸ್ಟಾಲ್ಲ್ಡ್ ಅಪ್ಲಿಕೇಶನ್ ಗಳು ಇರಲಿದೆ. ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಈ ಟಿವಿ ಹೊಂದಿದ್ದು ಈ ಟಿವಿಯ ರೆಫರೆನ್ಸ್ ರೇಟ್ 60 ಆಗಿದೆ.

20 ವ್ಯಾಟ್ ಆಡಿಯೋ ಸಪೋರ್ಟ್
infinix ಟಿವಿ ಅಲ್ಲಿ ಉತ್ತಮ ಆಡಿಯೋ ಸಪೋರ್ಟ್ ಇದ್ದು ಇದು ಟಿವಿ ನೋಡುವವರಿಗೆ ಉತ್ತಮ ಅನುಭವವನ್ನ ನೀಡಲಿದೆ ಮತ್ತು ಮಾರುಕಟ್ಟೆಯಲ್ಲಿ ಈ ಟಿವಿ ತನ್ನದೇ ಆದ ಮೌಲ್ಯವನ್ನ ಪಡೆದುಕೊಂಡ ಕಾರಣ ದೇಶದಲ್ಲಿ infinix ಟಿವಿ ಮಾರಾಟ ಕೂಡ ಬಹಳ ಜಾಸ್ತಿ ಆಗಿದೆ.

ಕೇವಲ 7,999 ರೂಪಾಯಿಗೆ ಸಿಗಲಿದೆ infinix LED TV
ಮಾರುಕಟ್ಟೆಯಲ್ಲಿ ಈ infinix ಟಿವಿಯ ಮೂಲಕ 16,299 ರೂಪಾಯಿ ಆಗಿದೆ, ಆದರೆ ಈಗ ದೀಪಾವಳಿ ಆಫರ್ ಘೋಷಣೆ ಆಗಿದ್ದು ಜನರು ಆನ್ಲೈನ್ ನಲ್ಲಿ ಟಿವಿ ಖರೀದಿ ಮಾಡಿದರೆ ಅವರಿಗೆ 8,300 ರೂಪಾಯಿ ರಿಯಾಯಿತಿ ಸಿಗಲಿದ್ದು ಜನರು ಕೇವಲ 7999 ರೂಪಾಯಿಗೆ ಟಿವಿ ಖರೀದಿ ಮಾಡಬಹುದು.

Join Nadunudi News WhatsApp Group