iPhone 13: ಕೇವಲ 10 ಸಾವಿರದಲ್ಲಿ ಖರೀದಿಸಿ iPhone 13, ಐಫೋನ್ ಪ್ರಿಯರಿಗೆ ಫ್ಲಿಪ್ಕಾರ್ಟ್ ನಲಿ ಭರ್ಜರಿ ಆಫರ್.

ಫ್ಲಿಪ್ ಕಾರ್ಟ್ ನಲ್ಲಿ iPhone 13 ಮೇಲೆ ಆಕರ್ಷಕ ರಿಯಾಯಿತಿ.

Flipkart Big Billion Days Sale 2023: ಭಾರತೀಯ ಮಾರುಕಟ್ಟೆಯಲ್ಲಿ iPhone ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. iPhone ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ.

ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 15 ಬಿಡುಗಡೆ ಕಾರಣ ಐಫೋನ್ ನ ಇನ್ನಿತರ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ ಅನ್ನು ಖರೀದಿಸಬಹುದು.

iPhone 13 Discount
Image Credit: Bnn

Flipkart Big Billion Days Sale 2023
ಇನ್ನು ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತದೆ. ಹೀಗಿರುವ ಬಹುನಿರೀಕ್ಷಿತ Flipkart Big Billion Days Sale 2023 ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇನ್ನು ಈ Flipkart Big Billion ಡೇ ಆಫರ್ ಗಾಗಿ ಸಾಕಷ್ಟು ಜನರು ಕಾಯುತ್ತಿದ್ದಾರೆ.  Flipkart Big Billion Days Sale 2023 ರಲ್ಲಿ ನೀವು ಹೆಚ್ಚಿನ ಬೇಡಿಕೆ ಇರುವ iPhone 13 ರನ್ನು ಆಕರ್ಷಕ ಆಫರ್ ನ ಮೂಲಕ ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

iPhone 13 Feature
ಈ iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. iPhone 13 ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್‌ ಸೆಟ್‌ನ ಪ್ರೊಸೆಸರ್ ಅನ್ನು ಪಡೆಯಬಹುದು. iPhone 13 ರ ಆರಂಭಿಕ ಬಣಾಲೆ 79,900 ರೂ. ಆಗಿದ್ದು ನೀವು ಫ್ಲಿಪ್ ಕಾರ್ಟ್ ನಲ್ಲಿ ಆಕರ್ಷಕ ರಿಯಾಯಿತಿಯನ್ನು ಪಡೆಯಬಹುದು.

Flipkart Offer On iPhone 13
Image Credit: Informalnewz

ಕೇವಲ 10 ಸಾವಿರದಲ್ಲಿ ಖರೀದಿಸಿ iPhone 13
October 8 ರಿಂದ Flipkart Big Billion Days Sale 2023 ಆರಂಭವಾಗಲಿದ್ದು ಈ ದೊಡ್ಡ ಸೆಲ್ ನಲ್ಲಿ iPhone 13 ರ ಮೇಲೆ ಬರೋಬ್ಬರಿ 49,501 ರೂ. ರಿಯಾಯಿತಿ ಲಭ್ಯವಿದೆ. ಹಾಗೆಯೆ 7,401 ರೂ. ಗಳ ರಿಯಾಯಿತಿಯ ಮೂಲಕ ನೀವು iPhone 13 ಅನ್ನು ಕೇವಲ 59,499 ರೂ. ನಲ್ಲಿ ಖರೀದಿಸಬಹುದು.

Join Nadunudi News WhatsApp Group

ಹಾಗೆಯೆ HDFC Credit Card ಗಳ ಖರೀದಿಯಾ ಮೂಲಕ 2000 ರೂ. ಗಳ ಆಫರ್ ಅನ್ನು ಪಡೆಯಬಹುದು. ಇದರ ಜೊತೆಗೆ ವಿನಿಮಯ ಕೊಡುಗೆಯನ್ನು ಬಳಸಿಕೊಳ್ಳುವ ಮೂಲಕ 40,100 ರೂ. ಗಳ ಉಳಿತಾಯವನ್ನು ಮಾಡಬಹುದು. ಹಳೆಯ ಮೊಬೈಲ್ ಅನ್ನು ದೊಡ್ಡ ಮೊತ್ತಕ್ಕೆ ವಿನಿಮಯ ಮಾಡಿಕೊಂಡು ಐಫೋನ್ 13 ಅನ್ನು ಕೇವಲ 10 ಸಾವಿರಾ ಬೆಲೆಯಲ್ಲಿ ಖರೀದಿ ಮಾಡಬಹುದು. Flipkart ನ ಎಲ್ಲ ಆಫರ್ ನ ಮೂಲಕ ನೀವು 79,900 ರೂ. ಮೌಲ್ಯದ iPhone 13 ಅನ್ನು ಕೇವಲ 10,399 ರೂ. ಗಳಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group