Flipkart: ಈಗ ಕೇವಲ 40 ರೂಪಾಯಿ ಕೊಟ್ಟು ಖರೀದಿಸಿ ಹೊಸ Realme 11 ಪ್ರೊ, ಬಿಗ್ ಸೇವಿಂಗ್ ಡೇ ಸೇಲ್.
ಈಗ ಫ್ಲಿಪ್ಕಾರ್ಟ್ ನಲ್ಲಿ ಕೇವಲ 40 ರೂಪಾಯಿ ಕೊಟ್ಟು realme 11 ಪ್ರೊ ಮೊಬೈಲ್ ಖರೀದಿ ಮಾಡಬಹುದು.
Realme 11 Pro Flipkart Offer: ರಿಯಲ್ ಮೀ (Realme) ಸ್ಮಾರ್ಟ್ ಫೋನ್ ಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ. ಇನ್ನು ಕಡಿಮೆ ಬೆಲೆಯಲ್ಲಿ ರಿಯಲ್ ಮೀ ಕಂಪನಿಯ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಇನ್ನು ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಯಾದ ಫ್ಲಿಪ್ ಕಾರ್ಟ್ ಕೂಡ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್ ಕಾರ್ಟ್ ನ ಮೂಲಕ ನೀವು ರಿಯಲ್ ಮಿ ಸ್ಮಾರ್ಟ್ ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
Flipkart ಬಿಗ್ ಸೇವಿಂಗ್ ಡೇಸ್ ಸೇಲ್
ಜನಪ್ರಿಯ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ ಇದೀಗ ಗ್ರಾಹಕರಿಗೆ ಬಿಗ್ ಸೇವಿಂಗ್ ಡೇಸ್ ಸೇಲ್ ಆಫರ್ ಅನ್ನು ನೀಡುತ್ತಿದೆ. ಈ ಆಫರ್ ನ ಮೂಲಕ ಗ್ರಾಹಕರು Realme 11 Pro ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ EMI ಆಯ್ಕೆಯ ಮೂಲಕ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಬಾರಿ ರಿಯಾಯಿತಿಯಲ್ಲಿ ಖರೀದಿಸಬಹುದು.
ರಿಯಲ್ ಮೀ 11 ಪ್ರೊ ಸ್ಮಾರ್ಟ್ ಫೋನ್ ನ್ ಬೆಲೆ
ರಿಯಲ್ ಮೀ 11 ಪ್ರೊ ಸ್ಮಾರ್ಟ್ ಫೋನ್ ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ ಫೋನ್ ನ ಮೊದಲ ರೂಪಾಂತರವು 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿದ್ದು ಇದರ ಬೆಲೆ 23,999 ರೂ. ಆಗಿದೆ.
ಎರಡನೇ ರೂಪಾಂತರವು 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದ್ದು ಇದರ ಬೆಲೆ 24,999 ರೂ. ಆಗಿದೆ. ಇನ್ನು ಮೂರನೇ ರೂಪಾಂತರವು 12GB RAM ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದ್ದು ಇದರ ಬೆಲೆ 27,999 ರೂ. ಆಗಿದೆ.
ಕೇವಲ 40 ರೂ. ಪಾವತಿಸುವ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು
ರಿಯಲ್ ಮೀ 11 ಪ್ರೊ ಸ್ಮಾರ್ಟ್ ಫೋನ್ ಅನ್ನು ನೀವು EMI ಆಫರ್ ನ ಮೂಲಕ ಖರೀದಿಸಬಹುದು. ಎರಡು ವರ್ಷಗಳ EMI ಆಯ್ಕೆ ಲಭ್ಯವಿದೆ. ಮಾಸಿಕ 1153 ರೂ. ಪಾವತಿಸುವ ಮೂಲಕ ದಿನಕ್ಕೆ 40 ರೂ. ನಂತೆ ಪಾವತಿಸುವ ಮೂಲಕ ಈ ಫೋನ್ ಅನ್ನು ಖರೀದಿಸಬಹುದು. ಇನ್ನು ನೀವು ವಿನಿಮಯ ಕೊಡುಗೆಯ ಮೂಲಕ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು 23,400 ರೂ. ನಲ್ಲಿ ಮಾರಾಟ ಮಾಡಬಹುದು.