Ads By Google

iPhone 14: iPhone 14 ಮೇಲೆ ಭರ್ಜರಿ 29000 ರೂಪಾಯಿ ಡಿಸ್ಕೌಂಟ್, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಐಫೋನ್ 14.

Ads By Google

Flipkart Discount For iPhone 14: ಸದ್ಯ ದೀಪಾವಳಿ ಹಬ್ಬದ ವಿಶೇಷಕ್ಕೆ ವಿವಿಧ ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡುತ್ತಿದೆ. ಇನ್ನು ದೀಪಾವಳಿ ಹಬಕ್ಕೆ ವಿಶೇಷವಾಗಿ Flipkart iPhone ಖರೀದಿಗೆ ಧಮಾಕ ಆಫರ್ ಅನ್ನು ನೀಡುತ್ತಿದೆ. ಸಾಮಾನ್ಯವಾಗಿ iPhone ಮೇಲೆ ಎಲ್ಲರು ಆಸಕ್ತಿ ಇಟ್ಟುಕೊಂಡಿರುತ್ತಾರೆ. ಇನ್ನಿತರ ಸ್ಮಾರ್ಟ್ ಫೋನ್ ಗಳಿಗಿಂತ ಐಫೋನ್ ನಲ್ಲಿ ಹೆಚ್ಚಿನ ಫೀಚರ್ ಇರುವ ಕಾರಣ ಐಫೋನ್ ಖರೀದಿಸುವ ಆಸೆ ಎಲ್ಲರಲ್ಲೂ ಇರುವುದು ಸಹಜ.

ಇನ್ನು ದೇಶದ ದುಬಾರಿ ಬ್ರಾಂಡ್ ಆಗಿರುವ Apple iPhone ಖರೀದಿಗೆ ಹೆಚ್ಚಿನ ಬಜೆಟ್ ಬೇಕಾಗುತ್ತದೆ. ಆದರೆ ಕಳೆದ ವರ್ಷದಲ್ಲಿ ಬಿಡುಗಡೆಗೊಂಡಿರುವ iPhone 14 ರ ಮಾದರಿಯ ಖಾರಿದಿಗೆ ಇದೀಗ ದೇಶದ ಜನಪ್ರಿಯ ಇ – ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವಾ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಸದ್ಯ ನೀವು iPhone 14 ಖರೀದಿಸಲಿ ಬಯಸಿದ್ದರೆ ಬರೋಬರಿ 29 ಸಾವಿರಕ್ಕೂ ಅಧಿಕ ಹಣವನ್ನು ಉಳಿಸಬಹುದು. ಫ್ಲಿಪ್ ಕಾರ್ಟ್ ನ ಇ ಆಫರ್ ನ ಮೂಲಕ ನೀವು ನಿಮ ಐಫೋನ್ ಖರೀದಿಯ ಆಸೆಯನ್ನು ಈಡೇರಿಸಿಕೊಳ್ಳಬಹುದು. ನಿಮ್ಮ ಬಜೆಟ್ ನಲ್ಲಿ ಇದೀಗ ಫ್ಲಿಪ್ಕಾರ್ಟ್ ನಿಮಗೆ iPhone ನೀಡಲು ಮುಂದಾಗಿದೆ.

Image Credit: India Today

iPhone 14 ಖರೀದಿಗೆ Flipkart ಬಂಪರ್ ಆಫರ್
iPhone 14, iPhone 14 Plus, iPhone 14 Pro and Pro Max ಮಾದರಿಯ ಖರೀದಿಗೆ ಇದೀಗ ಫ್ಲಿಪ್ಕಾರ್ಟ್ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ. iPhone 14 ರ ಬೆಲೆ ಮಾರುಕಟ್ಟೆಯಲ್ಲಿ 79,900 ರೂ. ಆಗಿದ್ದು, ನೀವು Flipkart ನೀಡುತ್ತಿರುವ ಡಿಸ್ಕೌಂಟ್ ಅನ್ನು ಬಳಸಿಕೊಂಡು ಅತಿ ಅಗ್ಗದ ಬೆಲೆಯಲ್ಲಿ iPhone 14 ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಲಿಪ್ಕಾರ್ಟ್ ನ ದಿವಾಳಿ ಸೇಲ್ ನಲ್ಲಿ ಭರ್ಜರಿ 29,000 ರಿಯಾಯಿತಿಯನ್ನು iPhone 14 ಖರೀದಿಗೆ ಘೋಷಿಸಿಲಾಗದೆ.

Image Credit: Tomsguide

ಕೇವಲ 50 ಸಾವಿರಕ್ಕೆ ಖರೀದಿಸಿ iPhone 14
ನೀವು Flipkart ನ ರಿಯಾಯಿತಿಯನ್ನು ಉಪಯೋಗಿಸಿಕೊಂಡು 79,900 ರೂ.ಮೌಲ್ಯದ ಐಫೋನ್ 14 ಅನ್ನು ಕೇವಲ 50,499 ರೂ. ಗೆ ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಫ್ಲಿಪ್ಕಾರ್ಟ್ 29 ಸಾವಿರ ಭರ್ಜರಿ ಡಿಸ್ಕೌಂಟ್ ನ ಮೂಲಕ ಕಡಿಮೆ ಬೆಳೆಯಲಿ iPhone 14 ನಿಮ್ಮ ಕೈಸೇರಲಿದೆ. Flipkart iPhone 14 ಖರೀದಿಗಾಗಿ ಬ್ಯಾಂಕ್ ಆಫರ್ ಅನ್ನು ನೀಡುವುದರ ಜೊತೆಗೆ Exchange offer ಅನ್ನು ಘೋಷಿಸಿದೆ. ನಿಮ್ಮ ಬಳಿ ಉತ್ತಮ ಗುಣಮಟ್ಟದ ಹಳೆಯ ಫೋನ್ ಇದ್ದರೆ ಅದನ್ನು ಎಕ್ಸ್ಚೇಂಜ್ ಆಫರ್ ನ ಮೂಲಕ ಬದಲಾಯಿಸಿಕೊಂಡು ಅಗ್ಗದ ಬೆಲೆಯಲ್ಲಿ iPhone 14 ಅನ್ನು ಖರೀದಿಸಬಹುದು.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Flipkart Discount For iPhone 14 flipkart diwali offer sale iphone iphone 14 iphone 14 diwali sale iphone 14 features iphone 14 in best price iphone 14 in flipkart iPhone 14 Pro Max

Recent Stories

  • Business
  • Headline
  • Information
  • Main News
  • money
  • Press
  • Regional

Gruha Lakshmi: ಈ 12 ಜಿಲ್ಲೆಗಳಲ್ಲಿ ಬಿಡುಗಡೆಯಾಯ್ತು ಗೃಹಲಕ್ಷ್ಮಿ ಹಣ, ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ.

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…

2024-07-08
  • Headline
  • Information
  • Main News
  • Press
  • Regional

7th Pay: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಆಗಸ್ಟ್ ನಲ್ಲಿ 7 ನೇ ವೇತನ ಆಯೋಗ ವರದಿ ಜಾರಿ.

7th Pay New Update: ಸದ್ಯ ರಾಜ್ಯ ಸರ್ಕಾರೀ ನೌಕರರು ಬಹುದಿನಗಳಿಂದ 7 ನೇ ವೇತನ ಜಾರಿಯ ಬಗ್ಗೆ ಸರ್ಕಾರದ…

2024-07-08
  • Blog
  • Business
  • Information
  • Main News
  • money
  • Technology

Suzuki Ertiga: 26 Km ಮೈಲೇಜ್ ಕೊಡುವ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಮಾರುತಿ, ಕಡಿಮೆ ಬೆಲೆಗೆ

Maruti Ertiga 7 Seater Car: ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಗ್ರಾಹಕರು ಹೆಚ್ಚಿನ…

2024-07-08
  • Entertainment
  • Interview
  • Lifestyle
  • Main News
  • Sport

Anushka Sharma: ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಪತ್ನಿ.

Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…

2024-07-08
  • Headline
  • Lifestyle
  • Main News
  • Sport

Virat Kohli: ಕೊನೆಗೂ ಮೋದಿ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ ಕೊಹ್ಲಿ, ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು ಗೊತ್ತಾ…?

Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…

2024-07-08
  • Business
  • Information
  • Main News
  • money

Gold Rate: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸಲು ಬೆಸ್ಟ್ ಟೈಮ್

Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…

2024-07-08