iPhone 14: ಐಫೋನ್ ಪ್ರಿಯರಿಗೆ ಭರ್ಜರಿ ಆಫರ್, ಐಫೋನ್ 14 ಮೇಲೆ ಐತಿಹಾಸಿಕ ರಿಯಾಯಿತಿ ಘೋಷಿಸಿದ ಫ್ಲಿಪ್ಕಾರ್ಟ್.

iPhone 14 ಮತ್ತು iPhone 14 Plus ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ Flipkart.

Flipkart Discount On iPhone 14: ದೇಶದ ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಸದ್ಯ ಜನರಿಗಾಗಿ ಆಕರ್ಷಕ ರಿಯಾಯಿತಿಯ್ನನು ಪರಿಚಯಿಸುತ್ತಿದೆ. ಸದ್ಯ ದೇಶದಲ್ಲಿ iPhone ಮಾದರಿಗಳು ಹೆಚ್ಚಿನ ಟ್ರೆಂಡ್ ನಲ್ಲಿದೆ ಎನ್ನಬಹುದು. ಹೀಗಾಗಿ ಹೆಚ್ಚಿನ ಜನರು iPhone ಖರೀದಿಸಲು ಇಷ್ಟಪಡುತ್ತಾರೆ.

ಇನ್ನಿತರ ಸ್ಮಾರ್ಟ್ ಫೋನ್ ಗಳಿಗಿಂತ ಎಲ್ಲದರಲ್ಲೂ ವಿಶೇಷ ಫೀಚರ್ ಹೊಂದಿರುವ iPhone ಬಳಸಲು ಯಾರಿಗೇ ಇಷ್ಟ ಇರುವುದಿಲ್ಲ. ಎಲ್ಲರು ಕೂಡ ಒಮ್ಮೆಯಾದರೂ iPhone ಖರೀದಿಸಬೇಕು ಎಂದು ಬಯಸುತ್ತಾರೆ. ಸದ್ಯ Flipkart Big Billion Days Sale ನಲ್ಲಿ iPhone ಪ್ರಿಯರಿಗೆ ಭರ್ಜರಿ ಅವಕಾಶವನ್ನು ನೀಡುತ್ತಿದೆ. ನೀವು iPhone 14 ರಿಂದ iPhone 12 ವರೆಗೆ Flipkart ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Flipkart Discount On iPhone 14
Image Credit: Phonearena

iPhone 14 ಮತ್ತು iPhone 14 Plus ಖರೀದಿ ಮೇಲೆ ಭರ್ಜರಿ ರಿಯಾಯಿತಿ
iPhone 14 ನಿಖರವಾದ ಬೆಲೆ 52,999 ರೂಪಾಯಿ ಆಗಿದೆ. ನೀವು ಬ್ಯಾಂಕ್ ಆಫರ್ ಅಡಿಯಲ್ಲಿ 3000 ರಿಯಾಯಿತಿಯನ್ನು ಪಡೆಯಬಹುದು. ಐಫೋನ್ 14 Plus ನ ನಿಖರವಾದ ಬೆಲೆ 59,999 ರೂಪಾಯಿ ಆಗಿದೆ. ಬ್ಯಾಂಕ್ ಆಫರ್ ಅಡಿಯಲ್ಲಿ 3,000 ರಿಯಾಯಿತಿ ಹಾಗೂ 2,000 ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ.

iPhone 13 Pro Max
iPhone 13 Pro Max 1TB ರೂಪಾಂತರದ ಬೆಲೆ 94,999 ರೂಪಾಯಿ ಆಗಿದೆ. ಇದರ ಖರೀದಿಗೆ ಬ್ಯಾಂಕ್ ಆಫರ್ ಗಳನ್ನೂ ನೀಡಲಾಗುತ್ತಿದೆ. ಆದರೆ iPhone 13 ಬೆಲೆ 48,999 ರೂಪಾಯಿ ಆಗಿದೆ. ಇದನ್ನು 3000 ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತದೆ.

iphone 12 Offer
Image Credit: Timesnownews

iPhone 12 Price
iPhone 12 ನಿಖರವಾದ ಬೆಲೆ 38,999 ರೂಪಾಯಿ ಆಗಿದೆ. ಬ್ಯಾಂಕ್ ಆಫರ್ ಅಡಿಯಲ್ಲಿ 3,000 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ 35,999 ರೂಪಾಯಿಗೆ ಖರೀದಿಸಬಹುದಾಗಿದೆ.

Join Nadunudi News WhatsApp Group

iPhone 14 And iPhone 14 Plus Feature
iPhone 14 6.1 ಇಂಚಿನ FHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 1200 nits ಬ್ರೈಟ್ನಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಐಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ.

iPhone Offer
Image Credit: Prowell-Tech

iPhone 14 Plus 512GB ಸ್ಟೋರೇಜ್, 6.7 ಇಂಚಿನ HD ಡಿಸ್ ಪ್ಲೇಯನ್ನು ಪಡೆದಿದೆ. ಐಫೋನ್ 14 12 ಮೆಗಾಪಿಕ್ಸೆಲ್ ಕ್ಯಾಮರಾ ರಚನೆಯನ್ನು ಪಡೆದುಕೊಂಡಿದೆ. iOS 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

Join Nadunudi News WhatsApp Group