Diwali Sale: ಕೇವಲ 14,900 ರೂಪಾಯಿಗೆ ಖರೀದಿಸಿ ಐಫೋನ್ 14, ಐಫೋನ್ ಪ್ರಿಯರಿಗೆ ದೀಪಾವಳಿ ಹಬ್ಬದ ಆಫರ್.

ಐಫೋನ್ 14 ಅನ್ನು ಫ್ಲಿಪ್ ಕಾರ್ಟ್ ನ ದೀಪಾವಳಿ ಸೇಲ್ ನಲ್ಲಿ 14901 ರೂಪಾಯಿಗೆ ಖರೀದಿಸಬಹುದಾಗಿದೆ.

Flipkart Diwali Offer On iPhone 14: ದುಬಾರಿ ಬ್ರಾಂಡ್ ಎನಿಸಿರುವ Apple iPhone ಖರೀದಿಸಲು ಯಾರಿಗೆ ಇಷ್ಟ ವಿರುದಿಲ್ಲ ಹೇಳಿ. ಆದರೆ ಬಜೆಟ್ ಸಮಸ್ಯೆಯಿಂದ iPhone ಖರೀದಿಸುವ ಆಸೆಯನ್ನು ಕೈಬಿಡುತ್ತಾರೆ. ಈತ್ತಿಚೆಗೆ ಪ್ರತಿಷ್ಠಿತ ಇ ಕಾಮರ್ಸ್ ವೆಬ್ ಸೈಟ್ ಗಳಾಗಿರುವ ಫ್ಲಿಪ್ ಕಾರ್ಟ್ (Flipkart) ಹಾಗೂ ಅಮೆಜಾನ್ (Amazon) ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ವಾಷಿಂಗ್ ಮಷೀನ್ ಇತ್ಯಾದಿ ವಸ್ತುಗಳ ಮೇಲೆ ಅನೇಕ ರಿಯಾಯಿತಿಯನ್ನ ಘೋಷಣೆ ಮಾಡುತ್ತಿವೆ. ಇದೀಗ ದೀಪಾವಳಿ ಹಬ್ಬಕ್ಕೆ ಫ್ಲಿಪ್ ಕಾರ್ಟ್ ಐಫೋನ್ ಮೇಲೆ ಭರ್ಜರಿ ರಿಯಾಯಿತಿ ಯನ್ನ ಘೋಷಣೆ ಮಾಡಿದೆ.

iphone 14 offer
Image Credit: Androinterest

Flipkart Diwali Offer On iPhone 14
ಐಫೋನ್ 14 ನ ಮೂಲ ಬೆಲೆ 69,900 ಆಗಿದೆ. ಇದೀಗ ನೀವು ಐಫೋನ್ 14 ಅನ್ನು ಫ್ಲಿಪ್ ಕಾರ್ಟ್ ನ ದೀಪಾವಳಿ ಸೇಲ್ ನಲ್ಲಿ 14,901 ರೂಪಾಯಿಗೆ ಖರೀದಿಸಬಹುದಾಗಿದೆ. ಇದರ ಜೊತೆಗೆ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. SBI ಕ್ರೆಡಿಟ್ ಕಾರ್ಡ್ ಬಳಕೆದಾರರು 1000 ರಿಯಾಯಿತಿ ಪಡೆಯಬಹುದು.

Axis Bank ಕಾರ್ಡ್ ನಲ್ಲಿ ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಲಭ್ಯವಿದೆ. ಹಾಗೆ ನಿಮ್ಮ ಹಳೆಯ ಫೋನ್ ಉತ್ತಮವಾಗಿದ್ದರೆ ಅದನ್ನು ಹೆಚ್ಚಿನ ಬೆಲೆಗೆ ವಿನಿಮಯ ಮಾಡಿಕೊಂಡು iPhone 14 ಅನ್ನು ಖರೀದಿಸಬಹುದಾಗಿದೆ. ಫ್ಲಿಪ್ಕಾರ್ಟ್ ದಿವಾಳಿ ಆಫರ್, ಬ್ಯಾಂಕುಗಳ ಆಫರ್ ಮತ್ತು ಎಕ್ಸ್ಚೇಂಜ್ ಆಫರ್ ಮೂಲಕ ಕೇವಲ 14900 ರುಪಾಯಿಗೆ ಈಗ ಐಫೋನ್ 14 ಖರೀದಿ ಮಾಡಬಹುದು.

Flipkart Diwali Offer On iPhone 14
Image Credit: Informalnewz

iPhone 14 Features
iPhone14 ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ iPhone 14 Plus, iPhone 14 Pro and iPhone 14 Pro Max ಅನಾವರಗೊಂಡಿತ್ತು. ಐಫೋನ್ 14 ಒಟ್ಟು ಮೂರು ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಅವು ಕ್ರಮವಾಗಿ 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆ ಆಗಿವೆ.

ಐಫೋನ್ 14 ತನ್ನ ಮುಂಭಾಗದ ಕ್ಯಾಮೆರಾದಲ್ಲಿ ಮೊದಲ ಬಾರಿಗೆ ಅಟೋ-ಫೋಕಸ್ ವೈಶಿಷ್ಟ್ಯವನ್ನು ಹೊಂದಿದೆ. ಐಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ.

Join Nadunudi News WhatsApp Group

Join Nadunudi News WhatsApp Group