Ads By Google

Laptop Offer: ವಿದ್ಯಾರ್ಥಿಗಳೇ ನಿಮಗೊಂದು ಬಂಪರ್ ಆಫರ್, ಕೇವಲ 7000 ಕ್ಕೆ ಖರೀದಿಸಿ ಹೊಸ ಲ್ಯಾಪ್ ಟಾಪ್.

Ads By Google

Flipkart Laptop Offer: ಸದ್ಯ Flipkart ಗ್ರಾಹಕರಿಗಾಗಿ ಭರ್ಜರಿ ಆಫರ್ ಅನ್ನು ನೀಡುತ್ತಿದೆ. October 8 ರಿಂದ Flipkart Bigg Billion Day Sale 2023 ಆರಂಭಗೊಂಡಿದೆ. ಈ ಮೆಗಾ ಸೇಲ್ ನಲ್ಲಿ ಕಂಪನಿಯು ಭರ್ಜರಿ ಆಫರ್ ಅನ್ನು ಘೋಷಿಸಿದೆ. ಇನ್ನು Electronic ವಸ್ತುಗಳ ಖರೀದಿಗೆ Flipkart ಬಂಪರ್ ರಿಯಾಯಿತಿ ಘೋಷಿಸಿದೆ ಎನ್ನಬಹುದು. ಇದೀಗ Flipkart ನಲ್ಲಿ Laptop ಖರೀದಿಗೆ ಬಂಪರ್ ರಿಯಾಯಿತಿ ಲಭ್ಯವಾಗಿದೆ.

Image Credit: Digitaltrends

ಲ್ಯಾಪ್ ಟಾಪ್ ಖರೀದಿಗೆ Flipkart ನಿಂದ ಬಂಪರ್ ಆಫರ್
ಸದ್ಯ ಹೆಚ್ಚಿನ ಜನರು ಮನೆಯಲ್ಲಿ ಲ್ಯಾಪ್ ಟಾಪ್ ಅನ್ನು ಬಳಸುತ್ತಾರೆ. ದೇಶದಲ್ಲಿ ಕರೋನ ಪ್ರಾರಂಭವಾದಾಗಿನಿಂದ ಇಂದಿಗೂ ಕೂಡ ವರ್ಕ್ ಫ್ರಮ್ ಹೋಮ್ ಹೆಚ್ಚಿದೆ ಎನ್ನಬಹುದು. ಕೆಲವು ಪ್ರತಿಷ್ಠಿತ ಕಂಪನಿಗಳು ಈಗಲೂ ಕೂಡ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅನ್ನು ನೀಡುತ್ತಿದ್ದಾರೆ.

ಇನ್ನು ಸರ್ಕಾರೀ ಕಾಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಲ್ಯಾಪ್ ಟಾಪ್ ಬಳಕೆ ಹೆಚ್ಚಿದೆ. ಸದ್ಯ ದೇಶದಲ್ಲಿ ಲ್ಯಾಪ್ ಟಾಪ್ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಇದೀಗ Flipkart ಲ್ಯಾಪ್ ಟಾಪ್ ಖರೀದಿಗೆ ಬಂಪರ್ ಅವಕಾಶವನ್ನು ನೀಡಿದೆ.

Image Credit: Category

ಕೇವಲ 7000 ಕ್ಕೆ ಖರೀದಿಸಿ ಹೊಸ ಲ್ಯಾಪ್ ಟಾಪ್
*PrimeBook Wi-Fi MT8183 Laptop
Flipkart ನ ಮೂಲಕ PrimeBook Wi-Fi MT8183 Laptop ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. PrimeBook Wi-Fi MT8183 Laptop MRP ರೂ. 18,999 ಆಗಿದೆ. ಇದು 11.6 ಇಂಚಿನ ಡಿಸ್ಪ್ಲೇಯೊಂದಿಗೆ ಸುಮಾರು 1 ಕೆಜಿ ತೋಕವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ಪ್ರೈಮ್ ಓಎಸ್ ಬೆಂಬಲದೊಂದಿಗೆ ರಾಯಲ್ ಬ್ಲ್ಯಾಕ್ ಬಣ್ಣದಲ್ಲಿದೆ. ಇದರಲ್ಲಿ ನೀವು 4 GB RAM ಮತ್ತು 64 GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದು ಮೀಡಿಯಾ ಟೆಕ್ 8182 ಪ್ರೊಸೆಸರ್ ಅನ್ನು ಹೊಂದಿದೆ, ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

Image Credit: Beebom

ಕೇವಲ 1499 ರೂ. ನಲ್ಲಿ ಖರೀದಿಸಬಹುದಾದ ಲ್ಯಾಪ್ ಟಾಪ್
ಇನ್ನು ಬ್ಯಾಂಕ್ ಕೊಡುಗೆಯ ಅಡಿಯಲ್ಲಿ ಈ ಲ್ಯಾಪ್‌ಟಾಪ್ ಖರೀದಿಸಲು ನೀವು ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. ಇದರಲ್ಲಿ 1,500 ರೂ. ಗಳ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಇದರ ಬದಲು ಈ ಲ್ಯಾಪ್‌ಟಾಪ್ ಅನ್ನು ತಿಂಗಳಿಗೆ 1,499 ರೂಪಾಯಿಗಳ EMI ನಲ್ಲಿ ಖರೀದಿಸಬಹುದು. ಹಾಗೆಯೆ ಲ್ಯಾಪ್‌ಟಾಪ್ ಖರೀದಿಯ ಮೇಲೆ, ನಿಮ್ಮ ಹಳೆಯ ಲ್ಯಾಪ್‌ಟಾಪ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು 8,200 ರೂಪಾಯಿಗಳ ವಿನಿಮಯ ಕೊಡುಗೆಯನ್ನು ಸಹ ಪಡೆಯಬಹುದು.

*ASUS Chromebook Celeron Dual Core
ASUS Chromebook Celeron Dual Core ಲ್ಯಾಪ್ ಟಾಪ್ 11.6 ಇಂಚಿನ HD LCD ಡಿಸ್ಪ್ಲೇ ಹೊಂದಿದೆ. Asus ನ ಈ ಲ್ಯಾಪ್‌ಟಾಪ್ ಅನ್ನು 24,990 ರೂ. ಗಳಲ್ಲಿ ಲಭ್ಯವಾಗಲಿದೆ. ನೀವು Flipkart ನ ಮೂಲಕ ASUS Chromebook Celeron Dual Core Laptop ಅನ್ನು 10,990 ಬೆಲೆಗೆ ಖರೀದಿಸಬಹುದು. ಇನ್ನು ಬ್ಯಾಂಕ್ ರಿಯಾಯಿತಿ ಅಡಿಯಲ್ಲಿ ಗರಿಷ್ಠ 1,500 ರೂ.ಗಳ ರಿಯಾಯಿತಿ ಲಭ್ಯವಿದೆ. ಇದರ ಜೊತೆಗೆ ಲ್ಯಾಪ್‌ ಟಾಪ್‌ ನ ಬೆಲೆಯಲ್ಲಿ ನಿಮಗೆ 10,200 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ.

Ads By Google
Ramya M

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Share
Published by
Tags: flipkart flipkart big billion day flipkart big billion day offer flipkart big billion day sale Flipkart Laptop Offer laptop Laptop Offer

Recent Stories

  • Entertainment
  • Headline
  • Information
  • Main News
  • Social media

Sumalatha Ambareesh: ದರ್ಶನ್ ಬಗ್ಗೆ ಕೊನೆಗೂ ಮೌನಮುರಿದ ಸುಮಲತಾ, ದೊಡ್ಡಮಗನ ಬಗ್ಗೆ ಸುಮಲತಾ ಹೇಳಿದ್ದೇನು ನೋಡಿ.

Sumalatha Ambareesh About Darshan: ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ…

2024-07-05
  • Blog
  • Business
  • Information
  • Main News
  • money
  • Technology

Fujiyama EV: ಇದೆ ನೋಡಿ ಅತೀ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ 110 Km ಮೈಲೇಜ್.

Fujiyama Classic Electric Scooter: ದೇಶದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ (Electric Vehicle) ಬಿಡುಗಡೆ ಹೆಚ್ಚಾಗಿ ಕಂಡುಬಂದಿದೆ. ಗ್ರಾಹಕರಿಗೆ ಬೇಕಾದ…

2024-07-05
  • Business
  • Headline
  • Information
  • Main News
  • money

Tax Notice: ಈ 5 ಸ್ಥಳದಲ್ಲಿ ಹಣ ಇಟ್ಟರೆ ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್, ಹೊಸ ತೆರಿಗೆ ನಿಯಮ.

Income Tax Notice Update: ದೇಶದಲ್ಲಿ ತೆರಿಗೆ ನಿಯಮಗಳು ಎಷ್ಟು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಆದಾಯ ಇಲಾಖೆಯು…

2024-07-05
  • Entertainment
  • Information
  • Main News
  • Social media

Vinay Rajkumar Marriage: ಸದ್ದಿಲ್ಲದೇ ಮದುವೆ ಮಾಡಿಕೊಂಡ್ರಾ ವಿನಯ್ ರಾಜಕುಮಾರ್, ವೈರಲ್ ಆಗಿದೆ ಫೋಟೋಸ್.

Vinay Rajkumar Marriage Photo Viral: ಸದ್ಯ ದೊಡ್ಮನೆಯ ಕುಡಿಯಾಗಿರುವ ಯುವ ರಾಜಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲರಿಗು ತಿಳಿದಿರಬಹುದು.…

2024-07-05
  • Information
  • Main News
  • Technology

Renault Kwid: ನಿಮ್ಮ ಹೆಂಡತಿಗೆ ಗಿಫ್ಟ್ ಕೊಡಲು ಬೆಸ್ಟ್ ಕಾರ್, ಕೇವಲ 4 ಲಕ್ಷಕ್ಕೆ ಖರೀದಿಸಿ.

Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ…

2024-07-05
  • Business
  • Headline
  • Information
  • Main News
  • money
  • Press

Gruha Lakshmi: ಗೃಹಲಕ್ಷ್ಮಿ 11 ನೇ ಕಂತಿನ ಹಣ ಜಮಾ ಆಗಿಲ್ಲವಾ…? ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ.

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…

2024-07-05