Iphone 14 Offer: ಐಫೋನ್ 14 ಮೇಲೆ ಭರ್ಜರಿ 41 ಸಾವಿರ ಡಿಸ್ಕೌಂಟ್, ಮೊಬೈಲ್ ಪ್ರಿಯರಿಗೆ ದಸರಾ ಹಬ್ಬದ ಬಂಪರ್ ಗಿಫ್ಟ್.

ಪ್ರಸ್ತುತ Apple iPhone 14 ಅನ್ನು ಬೃಹತ್ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.

Flipkart Offer On Apple iPhone 14: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ.

ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಐಫೋನ್ ಖರೀದಿ ಮಾಡಲು ಗ್ರಾಹಕರಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. Flipkart ಬಿಗ್ ಬಿಲಿಯನ್ ಡೇಸ್ ಸೇಲ್ 2023 ರಲ್ಲಿ iPhone 14 ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿತ್ತು. ಆ ಸಮಯದಲ್ಲಿ ಖರೀದಿಸಲು ಸಾದ್ಯವಾಗದಿದ್ದವರು ಪ್ರಸ್ತುತ Apple iPhone 14 ಅನ್ನು ಬೃಹತ್ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.

Apple iPhone 14 Feature
Image Credit: Bestandssm

Apple iPhone 14
Apple iPhone 14 ಅನ್ನು ಕಳೆದ ವರ್ಷ ಭಾರತದಲ್ಲಿ Apple iPhone 14 Plus, Apple iPhone 14 Pro ಮತ್ತು Apple iPhone 14 Pro Max ಜೊತೆಗೆ ಬಿಡುಗಡೆ ಮಾಡಲಾಗಿದೆ. ಇದರ ಬಿಡುಗಡೆಯ ಸಮಯದಲ್ಲಿ iPhone 14 ಬೆಲೆ 79,900 ರೂಪಾಯಿ ಇದ್ದಿತ್ತು. ಕಳೆದ ತಿಂಗಳು Apple iPhone 15 ಬಿಡುಗಡೆಯ ನಂತರ iPhone 14 ಬೆಲೆ ದೊಡ್ಡ ಮಟ್ಟಿಗೆ ಕಡಿತ ಕಂಡಿತು. ಸ್ಟೋರ್ ಗಳಲ್ಲಿ iPhone 14 ಅನ್ನು 69,900 ರೂಪಾಯಿಗೆ ಲಭ್ಯವಿದೆ. ಇದೀಗ ನೀವು Apple iPhone 14 ಅನ್ನು ಫ್ಲಿಪ್ ಕಾರ್ಟ್ ನಲ್ಲಿ 20,849 ರೂಪಾಯಿಗೆ ಖರೀದಿಸಬಹುದಾಗಿದೆ.

Flipkart offer On Apple iPhone 14
ಪ್ರಸ್ತುತ Apple iPhone 14 ಅನ್ನು Flipkart ನಲ್ಲಿ 61,999 ಕ್ಕೆ ಪಟ್ಟಿಮಾಡಲಾಗಿದೆ. Bank Of Baroda ಕ್ರೆಡಿಟ್ ಕಾರ್ಡ್ ಬಳಕೆದಾರರು Apple iPhone 14 EMI ವಹಿವಾಟಿನ ಮೇಲೆ 2,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಹಾಗೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಸೇಲ್ ಮಾಡುದರ ಮೂಲಕ 39,150 ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ಎಲ್ಲಾ ಕೊಡುಗೆ ಹಾಗೂ ರಿಯಾಯಿತಿ ನಂತರ Apple iPhone 14 ಅನ್ನು ಕೇವಲ 20,849 ರೂಪಾಯಿಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದಾಗಿದೆ.

Flipkart offer On Apple iPhone 14
Image Credit: Digitaltrends

Apple iPhone 14 Feature
Apple iPhone 14 6.1 ಇಂಚಿನ FHD+ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ iPhone ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ.

Join Nadunudi News WhatsApp Group

Join Nadunudi News WhatsApp Group