iPhone 11: ಕೇವಲ 5999 ರೂಪಾಯಿಗೆ ಖರೀದಿ ಐಫೋನ್, ಆಫರ್ ಕೇಳಿ ಹೆಚ್ಚಾದ ಬುಕಿಂಗ್

iPhone 11 ಖರೀದಿಯ ಮೇಲೆ Flipkart ಬಂಪರ್ ಆಫರ್, ನೀವು ಐಫೋನ್ ಖರೀದಿಸುವ ಆಸೆಯನ್ನು ಹೊಂದಿದ್ದರೆ ಫ್ಲಿಪ್ ಕಾರ್ಟ್ ನಿಮಗೆ ಸುವರ್ಣಾವಕಾಶವನ್ನು ನೀಡಿದೆ.

iPhone 11 Flipkart Offer: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಅತ್ಯಂತ ದುಬಾರಿ ಬ್ರಾಂಡ್ ಸ್ಮಾರ್ಟ್ ಫೋನ್ ಆಗಿದೆ. ಇತರ ಆಂಡ್ರಾಯ್ಡ್ ಸೆಟ್ ಗಳಿಗೆ ಹೋಲಿಸಿದರೆ ಐಫೋನ್ ನಲ್ಲಿ ವಿಶೇಷ ಫೀಚರ್ ಗಳನ್ನೂ ಅಳವಡಿಸಲಾಗುತ್ತದೆ. ಬಳಕೆದಾರರಿಗೆ ಐಫೋನ್ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ನೀವು ಐಫೋನ್ ಖರೀದಿಸುವ ಆಸೆಯನ್ನು ಹೊಂದಿದ್ದರೆ ಇದೀಗ ಫ್ಲಿಪ್ ಕಾರ್ಟ್ ನಿಮಗೆ ಸುವರ್ಣಾವಕಾಶವನ್ನು ನೀಡಿದೆ.

iPhone 11 ಖರೀದಿಯ ಮೇಲೆ Flipkart ಆಫರ್
ಇತ್ತೀಚಿಗೆ ಫ್ಲಿಪ್ ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ ಲಭ್ಯವಾಗುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಐಫೋನ್ 11 ಮೇಲೆ ಭರ್ಜರಿ ಕೊಡುಗೆಯನ್ನು ನೀಡಲಿದೆ.

Flipkart offer on purchase of iPhone 11
Image Credit: Trustedreviews

ನೀವು ಅತಿ ಕಡಿಮೆ ಬೆಲೆಗೆ ಐಫೋನ್ 11 ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದೀಗ ಫ್ಲಿಪ್ ಕಾರ್ಟ್ ಐಫೋನ್ 11 ಗೆ ಯಾವ ರೀತಿಯಾ ರಿಯಾಯಿತಿಯನ್ನು ನೀಡಲಿದೆ ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

ಕೇವಲ 5999 ರೂಪಾಯಿಗೆ ಖರೀದಿಸಿ ಐಫೋನ್ 11
ಐಫೋನ್ 11 ಖರೀದಿಯ ಮೇಲೆ ಗ್ರಾಗಕಾರಿಗೆ 35000 ರೂ. ಗಳ ಎಕ್ಸ್ ಚೇಂಜ್ ಆಫರ್ ಅನ್ನು ಫ್ಲಿಪ್ಕಾರ್ಟ್ ಘೋಷಿಸಿದೆ. ನೀವು ನಿಮ್ಮ ಹಳೆಯ ಫೋನ್ ಅನ್ನು ಸೇಲ್ ಮಾಡುವ ಮೂಲಕ ಈ ಆಫರ್ ಅನ್ನು ಪಡೆಯಬಹುದು. ಈ ರಿಯಾಯಿತಿಯ ಮೂಲಕ ನೀವು 5999 ರೂ. ಗೆ ಹ್ಯಾಂಡ್ ಸೆಟ್ ಅನ್ನು ಪಡೆಯಬಹುದು. ಐಫೋನ್ 11 64GB ಸ್ಟೋರೇಜ್ ಆಯ್ಕೆಯ ಫೋನ್ ಗೆ 3000 ರೂ. ಗಳ ಪ್ಲಾಟ್ ಆಫರ್ ಲಭ್ಯವಿದೆ.

Flipkart offer on purchase of iPhone 11
Image Credit: Androidauthority

ಐಫೋನ್ 11 ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯ
ನೀವು ಐಫೋನ್ 11 ಅಣು ಖರೀದಿಸಲು ಬಯಸಿದರೆ EMI ಆಯ್ಕೆಯನ್ನು ಕೂಡ ಪಡೆಯಬಹುದು. ಮಾಸಿಕ 3682 ರೂ. EMI ಪಾವತಿಸುವ ಮೂಲಕ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

ಈ ಫೋನ್ ಖರೀದಿಯ ನಂತರ ಯಾವುದೇ ತೊಂದರೆ ಕಂಡುಬಂದಲ್ಲಿ 7 ದಿನಗಳವರೆ ಫೋನ್ ಹಿಂದಿರುಗಿಸಲು ಸಮಯವನ್ನು ನೀಡಲಾಗುತ್ತದೆ. ಐಫೋನ್ 11 6 .1 ಇಂಚಿನ HD ಡಿಸ್ ಪ್ಲೇ ಅನ್ನು ಹೊಂದಿದ್ದು, 12 ಮೆಗಾಪಿಕ್ಸೆಲ್ ಕ್ಯಾಮರಾ ವೈಶಿಷ್ಟ್ಯವನ್ನು ಹೊಂದಿದೆ.

Join Nadunudi News WhatsApp Group