Ads By Google

iPhone 11: ಕೇವಲ 5999 ರೂಪಾಯಿಗೆ ಖರೀದಿ ಐಫೋನ್, ಆಫರ್ ಕೇಳಿ ಹೆಚ್ಚಾದ ಬುಕಿಂಗ್

Ads By Google

iPhone 11 Flipkart Offer: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಅತ್ಯಂತ ದುಬಾರಿ ಬ್ರಾಂಡ್ ಸ್ಮಾರ್ಟ್ ಫೋನ್ ಆಗಿದೆ. ಇತರ ಆಂಡ್ರಾಯ್ಡ್ ಸೆಟ್ ಗಳಿಗೆ ಹೋಲಿಸಿದರೆ ಐಫೋನ್ ನಲ್ಲಿ ವಿಶೇಷ ಫೀಚರ್ ಗಳನ್ನೂ ಅಳವಡಿಸಲಾಗುತ್ತದೆ. ಬಳಕೆದಾರರಿಗೆ ಐಫೋನ್ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ನೀವು ಐಫೋನ್ ಖರೀದಿಸುವ ಆಸೆಯನ್ನು ಹೊಂದಿದ್ದರೆ ಇದೀಗ ಫ್ಲಿಪ್ ಕಾರ್ಟ್ ನಿಮಗೆ ಸುವರ್ಣಾವಕಾಶವನ್ನು ನೀಡಿದೆ.

iPhone 11 ಖರೀದಿಯ ಮೇಲೆ Flipkart ಆಫರ್
ಇತ್ತೀಚಿಗೆ ಫ್ಲಿಪ್ ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ ಲಭ್ಯವಾಗುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಐಫೋನ್ 11 ಮೇಲೆ ಭರ್ಜರಿ ಕೊಡುಗೆಯನ್ನು ನೀಡಲಿದೆ.

Image Credit: Trustedreviews

ನೀವು ಅತಿ ಕಡಿಮೆ ಬೆಲೆಗೆ ಐಫೋನ್ 11 ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದೀಗ ಫ್ಲಿಪ್ ಕಾರ್ಟ್ ಐಫೋನ್ 11 ಗೆ ಯಾವ ರೀತಿಯಾ ರಿಯಾಯಿತಿಯನ್ನು ನೀಡಲಿದೆ ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

ಕೇವಲ 5999 ರೂಪಾಯಿಗೆ ಖರೀದಿಸಿ ಐಫೋನ್ 11
ಐಫೋನ್ 11 ಖರೀದಿಯ ಮೇಲೆ ಗ್ರಾಗಕಾರಿಗೆ 35000 ರೂ. ಗಳ ಎಕ್ಸ್ ಚೇಂಜ್ ಆಫರ್ ಅನ್ನು ಫ್ಲಿಪ್ಕಾರ್ಟ್ ಘೋಷಿಸಿದೆ. ನೀವು ನಿಮ್ಮ ಹಳೆಯ ಫೋನ್ ಅನ್ನು ಸೇಲ್ ಮಾಡುವ ಮೂಲಕ ಈ ಆಫರ್ ಅನ್ನು ಪಡೆಯಬಹುದು. ಈ ರಿಯಾಯಿತಿಯ ಮೂಲಕ ನೀವು 5999 ರೂ. ಗೆ ಹ್ಯಾಂಡ್ ಸೆಟ್ ಅನ್ನು ಪಡೆಯಬಹುದು. ಐಫೋನ್ 11 64GB ಸ್ಟೋರೇಜ್ ಆಯ್ಕೆಯ ಫೋನ್ ಗೆ 3000 ರೂ. ಗಳ ಪ್ಲಾಟ್ ಆಫರ್ ಲಭ್ಯವಿದೆ.

Image Credit: Androidauthority

ಐಫೋನ್ 11 ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯ
ನೀವು ಐಫೋನ್ 11 ಅಣು ಖರೀದಿಸಲು ಬಯಸಿದರೆ EMI ಆಯ್ಕೆಯನ್ನು ಕೂಡ ಪಡೆಯಬಹುದು. ಮಾಸಿಕ 3682 ರೂ. EMI ಪಾವತಿಸುವ ಮೂಲಕ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಈ ಫೋನ್ ಖರೀದಿಯ ನಂತರ ಯಾವುದೇ ತೊಂದರೆ ಕಂಡುಬಂದಲ್ಲಿ 7 ದಿನಗಳವರೆ ಫೋನ್ ಹಿಂದಿರುಗಿಸಲು ಸಮಯವನ್ನು ನೀಡಲಾಗುತ್ತದೆ. ಐಫೋನ್ 11 6 .1 ಇಂಚಿನ HD ಡಿಸ್ ಪ್ಲೇ ಅನ್ನು ಹೊಂದಿದ್ದು, 12 ಮೆಗಾಪಿಕ್ಸೆಲ್ ಕ್ಯಾಮರಾ ವೈಶಿಷ್ಟ್ಯವನ್ನು ಹೊಂದಿದೆ.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Flipkart offer iphone 11 iphone 11 feature iphone 11 features and price iPhone 11 Flipkart Offer iphone 11 price iphone 11 updates

Recent Stories

  • Entertainment
  • Headline
  • Information
  • Main News
  • Social media

Sonu Gowda: ರೇಣುಕಾ ಸ್ವಾಮಿ ಅವರು ಸೋನು ಗೌಡಾಗೆ ಏನೆಂದು ಮೆಸೇಜ್ ಮಾಡಿದ್ದ ಗೊತ್ತಾ…? ಸ್ಪೋಟಕ ಮಾಹಿತಿ

Sonu Srinivas Gowda About Darshan: ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಹೆಸರು ಮಾಡಿದ್ದ ದರ್ಶನ್ ಸದ್ಯ…

2024-06-26
  • Information
  • Main News
  • money

Gold Price Down: ಚಿನ್ನದ ಬೆಲೆಯಲ್ಲಿ 250 ರೂ ಇಳಿಕೆ, ಚಿನ್ನ ಖರೀದಿಸಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ

June 26 Gold Price Down: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ಗಗನಕ್ಕೇರುತ್ತಿದೆ. ಜನಸಾಮಾನ್ಯರಿಗೆ ಚಿನ್ನ ಖರೀದಿ…

2024-06-26
  • Headline
  • Information
  • Main News
  • money
  • Society

Gruha Jyothi: ಫ್ರೀ ಅಂತ ಬೇಕಾಬಿಟ್ಟಿ ಕರೆಂಟ್ ಬಳಸುವವರಿಗೆ ಬೇಸರದ ಸುದ್ದಿ, ಹೊಸ್ಸ ನಿಯಮ ಜಾರಿಗೆ.

Gruha Jyothi New Update: 2023 ರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಅಧಿಕಾರವನ್ನು ಪಡೆದ ಕಾಂಗ್ರೆಸ್ ಸರ್ಕಾರ ರಾಜ್ಯದ…

2024-06-26
  • Business
  • Headline
  • Information
  • Main News
  • money

Credit Card Bill: ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವವರಿಗೆ ಹೊಸ ರೂಲ್ಸ್, ಜುಲೈ 1 ರಿಂದಲೇ ಜಾರಿ.

Credit Card Bill New Rule: ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಪ್ರಸ್ತುತ ದೇಶದಲ್ಲಿ ಬಹುತೇಕ…

2024-06-26
  • Business
  • Headline
  • Information
  • Main News
  • money

Solar Panels: ನಿಮ್ಮ ಮನೆಗೆ 7 ಕಿಲೋವ್ಯಾಟ್ ಸೌರ ಫಲಕ ಅಳವಡಿಸಲು ಎಷ್ಟು ಖರ್ಚಾಗುತ್ತದೆ…? ಇಲ್ಲಿದೆ ಡೀಟೇಲ್ಸ್.

Solar Panels Expenditure: ವಿದ್ಯುತ್ ಬಳಕೆ ಹೆಚ್ಚಾದಂತೆ ವಿದ್ಯುತ್ ಬಿಲ್ ಕೂಡ ಹೆಚ್ಚು ಬರುವುದು ಸಹಜ. ವಿದ್ಯುತ್ ಬಿಲ್ ಹೆಚ್ಚು…

2024-06-26
  • Blog
  • Business
  • Information
  • Main News
  • money

Murrah Buffalo Farm: ಹೈನುಗಾರಿಕೆಯಿಂದ ಹಣ ಗಳಿಸಬೇಕಾ…? ಹಾಗಾದರೆ ಈ ಎಮ್ಮೆ ತಂದು ಮನೆಯಲ್ಲಿ ಸಾಕಿ.

Murrah Buffalo Business: ಕೃಷಿ ಮತ್ತು ಹೈನುಗಾರಿಕೆ ವ್ಯಾಪಾರವನ್ನು ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದು. ಹೈನುಗಾರಿಕೆ ಮಾಡುವ ಜನರು…

2024-06-26