iPhone 14: ಕೇವಲ 33 ಸಾವಿರಕ್ಕೆ ಖರೀದಿಸಿ ಐಫೋನ್ 14, ಐಫೋನ್ ಪ್ರಿಯರಿಗೆ ಈ ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.

ಅತೀ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 14 ಖರೀದಿ ಮಾಡಿ.

iPhone 14 Flipkart Offer: ದೇಶದ ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಸದ್ಯ ಜನರಿಗಾಗಿ ಆಕರ್ಷಕ ರಿಯಾಯಿತಿಯ್ನನು ಪರಿಚಯಿಸುತ್ತಿದೆ. ಸದ್ಯ ದೇಶದಲ್ಲಿ iPhone ಮಾದರಿಗಳು ಹೆಚ್ಚಿನ ಟ್ರೆಂಡ್ ನಲ್ಲಿದೆ ಎನ್ನಬಹುದು. ಹೀಗಾಗಿ ಹೆಚ್ಚಿನ ಜನರು iPhone ಖರೀದಿಸಲು ಇಷ್ಟಪಡುತ್ತಾರೆ.

ಇನ್ನಿತರ ಸ್ಮಾರ್ಟ್ ಫೋನ್ ಗಳಿಗಿಂತ ಎಲ್ಲದರಲ್ಲೂ ವಿಶೇಷ ಫೀಚರ್ ಹೊಂದಿರುವ iPhone ಬಳಸಲು ಯಾರಿಗೇಟಿನೆ ಇಷ್ಟ ಇರುವುದಿಲ್ಲ. ಎಲ್ಲರು ಕೂಡ ಒಮ್ಮೆಯಾದರೂ iPhone ಖರೀದಿಸಬೇಕು ಎಂದು ಬಯಸುತ್ತಾರೆ. ಸದ್ಯ Flipkart iPhone ಪ್ರಿಯರಿಗೆ ಭರ್ಜರಿ ಅವಕಾಶವನ್ನು ನೀಡುತ್ತಿದೆ. ನೀವು iPhone ನ ಈ ಮಾದರಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

iPhone 14 Flipkart Offer
Image Credit: Techadvisor

iPhone 14 Flipkart Offer
ಆಪಲ್‌ ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 1200 nits ಬ್ರೈಟ್ನಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಐಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ.

ಇನ್ನು ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಇದು ಇ-ಸಿಮ್ ಆಯ್ಕೆ ಕೂಡ ಒಳಗೊಂಡಿದೆ. ಇದು A15 ಬಯೋನಿಕ್ ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ ಅಪ್‌ ಸಹ ಒಳಗೊಂಡಿದೆ. ಹಾಗೆಯೇ ಐಫೋನ್ 14 ಫೋನ್‌ ಒಟ್ಟು ಮೂರು ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಅವು ಕ್ರಮವಾಗಿ 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆ ಆಗಿವೆ.

iphone 14 offer
Image Credit: Digitaltrends

ಕೇವಲ 33 ಸಾವಿರಕ್ಕೆ ಖರೀದಿಸಿ ಐಫೋನ್ 14
ನೀವು iPhone 14 256GB ರೂಪಾಂತರದ ಮಾದರಿಯನ್ನು Flipkart ನಲ್ಲಿ 6 % ರಿಯಾಯಿತಿಯಲ್ಲಿ ಪಡೆಬಹುದಾಗಿದೆ. ಈ ಮೂಲಕ ನೀವು 79900 ರೂ.ಮೌಲ್ಯದ iPhone 14 ಅನ್ನು ಕೇವಲ 74999 ರೂ. ಗಳಲ್ಲಿ ಪಡೆಯಬಹುದು. ಇನ್ನು Flipkart iPhone 14 ಖರೀದಿಗೆ Exchange Offer ಅನ್ನು ನೀಡಿದ್ದು, ನೀವು ನಿಮ್ಮ ಬಳಿ ಇರುವ ಹಳೆಯ ಮಾದರಿಯ ಫೋನ್ ಅನ್ನು 33600 ರೂ. ಗಳಿಗೆ ವಿನಿಮಯ ಮಾಡಿಕೊಳ್ಳಬಹುದು. ಈ ಮೂಲಕ ನೀವು ಕೇವಲ 33 ಸಾವಿರದಲ್ಲಿ iPhone 14 ಅನ್ನು ನಿಮ್ಮದಾಗಿಸಿಕೊಳ್ಲಬಹುದು.

Join Nadunudi News WhatsApp Group

Join Nadunudi News WhatsApp Group