iPhone 14 Plus: ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ iPhone 14 Plus, ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.

iPhone 14 Plus ಖರೀದಿಗೆ ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್.

iPhone 14 Plus Flipkart offer: ಭಾರತೀಯ ಮಾರುಕಟ್ಟೆಯಲ್ಲಿ iPhone ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ.

ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 15 ಬಿಡುಗಡೆಯಾಗಿದ್ದು, ಈ ಕಾರಣಕ್ಕೆ ಐಫೋನ್ ನ ಈ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ ಅನ್ನು ಖರೀದಿಸಬಹುದು.

iPhone 14 Plus Flipkart offer
Image Credit: Tomsguide

iPhone 14 Plus Flipkart offer
ಕಳೆದ ವರ್ಷ iPhone 14 Plus ಬಿಡುಗಡೆಯಾಗಿದ್ದು ಮಾರುಕಟ್ಟೆಯಲ್ಲಿ ಅದರ ಕ್ರೇಜ್ ಇನ್ನು ಕೂಡ ಕಡಿಮೆ ಆಗಿಲ್ಲ ಎನ್ನಬಹುದು. ಇದೀಗ Flipkart Bigg Billion Day Sale ನಲ್ಲಿ iPhone 14 Plus ಖರೀದಿಗೆ ಭರ್ಜರಿ ಆಫರ್ ಲಭ್ಯವಾಗಿದೆ. ನೀವು iPhone 14 Plus ಅನ್ನು iPhone 13 ಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ iPhone 15 ಬಿಡುಗಡೆಗೊಂಡ ಕಾರಣ iPhone 13 ರ ಬೆಲೆಯಲ್ಲಿ 10000 ದಷ್ಟು ಇಳಿಕೆ ಮಾಡಲಾಗಿದೆ.

ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ iPhone 14 Plus
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ iPhone 14 Plus ರ ಬೆಲೆ 79900 ರೂ. ಆಗಿದೆ. ಪ್ರಸ್ತುತ Apple ಐಫೋನ್ 14 ಪ್ಲಸ್ ಫ್ಲಿಪ್ ಕಾರ್ಟ್ ಆಫರ್ ನಲ್ಲಿ 42150 ರೂ. ಗಳ ರಿಯಾಯಿತಿ ಲಭ್ಯವಿದೆ. ಈ ರಿಯಾಯಿತಿಯನ್ನು ಬಳಸಿಕೊಂಡು ನೀವು 79,900 ಮೌಲ್ಯದ iPhone 14 Plus ಅನ್ನು ಕೇವಲ 23,849 ರೂ. ಗೆ ಖರೀದಿಸಬಹುದು. ಇನ್ನು iPhone 14 Plus ಅನ್ನು 23,849 ರೂ. ಗೆ ಖರೀದಿಸಲು Flipkart ಯಾವ ಯಾವ ಆಫರ್ ಅನ್ನು ನೀಡುತ್ತಿದೆ ಎಂದು ನೋಡೋಣ.

iPhone 14 Plus Flipkart offer
Image Credit: Independent

ಕೇವಲ 23849 ರೂ. ಗೆ ಖರೀದಿಸಿ iPhone 14 plus
ಆ್ಯಪಲ್ ಐಫೋನ್‌ 14 ಪ್ಲಸ್‌ 13,901 ರೂ. ರಿಯಾಯಿತಿಯ ನಂತರ 65,999 ರೂ.ಗೆ ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ, ಖರೀದಿದಾರರು ICICI ಬ್ಯಾಂಕ್, Axis ಬ್ಯಾಂಕ್ ಮತ್ತು Citi ಬ್ಯಾಂಕ್ ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್‌ ಮೇಲೆ 1000 ರೂ. ರಿಯಾಯಿತಿ ಪಡೆಯಬಹುದು.

Join Nadunudi News WhatsApp Group

ಇದರ ಜೊತೆಗೆ ಖರೀದಿದಾರರು ಹಳೆಯ ಸ್ಮಾರ್ಟ್‌ ಫೋನ್‌ ಅನ್ನು ಎಕ್ಸ್‌ ಚೇಂಜ್‌ ಮಾಡಿಕೊಳ್ಳುವ ಮೂಲಕ 41,150 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆ ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು Apple iPhone 14 Plus ಅನ್ನು ಕೇವಲ 23,849 ರೂ. ಗಳಲ್ಲಿ ಖರೀದಿಸಬಹುದು.

Join Nadunudi News WhatsApp Group