Washing Machine: ಬಟ್ಟೆ ತೊಳೆಯಲು ಕಷ್ಟ ಪಡುವವರಿಗೆ ಗುಡ್ ನ್ಯೂಸ್, ವಾಷಿಂಗ್ ಮಷೀನ್ ಮೇಲೆ ಭರ್ಜರಿ 58% ಡಿಸ್ಕೌಂಟ್.

ವಾಷಿಂಗ್ ಮಷೀನ್ ಖರೀದಿಸಲು ಇದು ಬೆಸ್ಟ್ ಟೈಮ್, ಭರ್ಜರಿ 58% ಡಿಸ್ಕೌಂಟ್ ಘೋಷಣೆ.

Washing Machine Offer On Flipkart: ಬಟ್ಟೆಗಳನ್ನು ಸ್ವಚ್ಛಗೊಳಿಸಲು ಸುಲಭ ಮಾರ್ಗ ಎಂದರೆ ಅದು Washing Machine. ಈ ಬಟ್ಟೆ ಒಗೆಯಲು ಬಳಸುವ ಯಂತ್ರವನ್ನು ಹೆಚ್ಚಿಗಿ ನಗರ ಪ್ರದೇಶಗಳಲ್ಲಿ ಬಳಸುತ್ತಾರೆ. ಇತೀಚೆಗಂತೂ ವಿವಿಧ ಕಂಪನಿಗಳ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ.

ಇತ್ತೀಚಿಗೆ ಜನರು ಹೆಚ್ಚಾಗಿ ವಾಷಿಂಗ್ ಮೆಷಿನ್ ಖರೀದಿಸಲು ಬಯಸುತ್ತಿದ್ದಾರೆ. ಇನ್ನು ವಿವಿಧ ಆನ್ಲೈನ್ ವೆಬ್ ಸೈಟ್ ಗಳು ಆಫರ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ ಎನ್ನಬಹುದು.

Acer 7.0Kg Quad Washing Machine
Image Credit: Techvorm

ವಾಷಿಂಗ್ ಮೆಷಿನ್ ಖರೀದಿಯ ಮೇಲೆ 58% ರಿಯಾಯಿತಿ
ಹೊಸ ಹೊಸ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಜನಪ್ರಿಯ ಇ-ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತದೆ. ಸದ್ಯ ಹೆಚ್ಚಿನ ಬಾಳಿಕೆ ಬರುವ ವಾಷಿಂಗ್ ಮೆಷಿನ್ ಗಳ ಖರೀದಿಗೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ. ನೀವು ಈ ಫ್ಲಿಪ್ ಕಾರ್ಟ್ ನ ಆಫರ್ ನ ಮೂಲಕ ವಾಷಿಂಗ್ ಮೆಷಿನ್ ಖರೀದಿಯಲ್ಲಿ 58% ಡಿಸ್ಕೌಂಟ್ ಅನ್ನು ಬಳಸಿಕೊಳ್ಳಬಹುದು.

*Acer 7.0Kg Quad Washing Machine
ನೀವು Flipkart ನಲ್ಲಿ 58% ರಿಯಾಯಿತಿಯಲ್ಲಿ ಸಂಪೂರ್ಣ ಸ್ವಯಂಚಾಲಿತ ಟಾಪ್ ಲೋಡ್ Acer 7.0Kg Quad Washing ಮಷೀನ್ ಅನ್ನು ಖರೀದಿಸಬಹುದು. ಈ ವಾಷಿಂಗ್ ಮೆಷಿನ್ 5 Star Rating ನೊಂದಿಗೆ 10 ವಾಶ್ ಕಾರ್ಯಕ್ರಮಗಳನ್ನು ನೀಡುತ್ತದೆ. ನೀವು Flipkart 58% ಆಫರ್ ಬಳಸಿ ಇದನ್ನು ಕೇವಲ 13,490 ರೂ. ಗಳಲ್ಲಿ ಖರೀದಿಸಬಹುದು.

Voltas Beko 7 kg Washing Machine
Image Credit: OLX

*Voltas Beko 7 kg Washing Machine
ನೀವು Amazon ನಲ್ಲಿ 52% ರಿಯಾಯಿತಿಯಲ್ಲಿ ಸಂಪೂರ್ಣ ಸ್ವಯಂಚಾಲಿತ ಟಾಪ್ ಲೋಡ್ Voltas Beko 7 kg Washing ಮಷೀನ್ ಅನ್ನು ಖರೀದಿಸಬಹುದು. ಈ ವಾಷಿಂಗ್ ಮೆಷಿನ್ 5 Star Rating ನೊಂದಿಗೆ 10 ವಾಶ್ ಕಾರ್ಯಕ್ರಮಗಳನ್ನು ನೀಡುತ್ತದೆ. ನೀವು Amazon 52% ಆಫರ್ ಬಳಸಿ ಇದನ್ನು ಕೇವಲ 13,490 ರೂ. ಗಳಲ್ಲಿ ಖರೀದಿಸಬಹುದು.

Join Nadunudi News WhatsApp Group

Haier 6 Kg Washing Machine
Image Credit: English Jagran

*Haier 6 Kg Washing Machine
ಸಂಪೂರ್ಣ ಸ್ವಯಂಚಾಲಿತ Haier 6 Kg Washing Machine ಅನ್ನು ನೀವು 45% ರಿಯಾಯಿತಿಯಲ್ಲಿ ಖರೀದಿಸಬಹುದು. ರಿಯಾಯಿತಿಯ ನಂತರ, ಈ Washing Machine ಅನ್ನು 12,490 ರೂ.ಗೆ ಖರೀದಿಸಬಹುದು. ಈ Washing Machine ಮಾಂತ್ರಿಕ ಫಿಲ್ಟರ್ನೊಂದಿಗೆ ಬಟ್ಟೆಗಳಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಹೆಚ್ಚಿನ ಫೀಚರ್ ಅನ್ನು ಹೊಂದಿದೆ.

bosch 7 kg washing machine
Image Credit: English Jagran

*Bosch 7 kg Washing Machine
ನೀವು Flipkart ನಲ್ಲಿ 40% ರಿಯಾಯಿತಿಯಲ್ಲಿ ಸಂಪೂರ್ಣ ಸ್ವಯಂಚಾಲಿತ ಟಾಪ್ ಲೋಡ್ Bosch 7 kg Washing ಮಷೀನ್ ಅನ್ನು ಖರೀದಿಸಬಹುದು. ಈ ವಾಷಿಂಗ್ ಮೆಷಿನ್ 5 Star Rating ನೊಂದಿಗೆ 15 ವಾಶ್ ಕಾರ್ಯಕ್ರಮಗಳನ್ನು ನೀಡುತ್ತದೆ. ನೀವು Flipkart 40% ಆಫರ್ ಬಳಸಿ ಇದನ್ನು ಕೇವಲ 29990 ರೂ. ಗಳಲ್ಲಿ ಖರೀದಿಸಬಹುದು.

Join Nadunudi News WhatsApp Group