Smartphone Offer: 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಸ್ಮಾರ್ಟ್ ಫೋನ್, ಫ್ಲಿಪ್ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಆಫರ್ ಸೇಲ್.

ನೀವು Flipkart ನ ಮೂಲಕ ಈ ಸ್ಮಾರ್ಟ್ ಫೋನ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Flipkart Smartphone Offer: ಸದ್ಯ ಮನುಷ್ಯನ ಅಗತ್ಯ ವಸ್ತುಗಳ ಪೈಕಿ Smartphone ಕೂಡ ಸೇರಿಕೊಂಡಿದೆ ಎನ್ನಬಹುದು. ಎಲ್ಲರು ಕೂಡ ಸ್ಮಾರ್ಟ್ಫೋನ್ ಗಳನ್ನೂ ಬಳಸುತ್ತಿದ್ದಾರೆ. ಸ್ಮಾರ್ಟ್ಫೋನ್ ಬಳಕೆಗೆ ವಯಸ್ಸಿನ ಮಿತಿ ಇಲ್ಲದಂತಾಗಿದೆ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದಾರೆ.

ಇತ್ತೀಚೆಗಂತೂ ಸ್ಮಾರ್ಟ್ಫೋನ್ ಮಾನವನ ಅವಿಭಾಜ್ಯ ಅಂಗವಾಗಿದೆ. ಇನ್ನು ಮಾರುಕಟ್ಟೆಗೆ ವಿವಿಧ ಮಾದರಿಯ ಸ್ಮಾರ್ಟ್ಫೋನ್ ಗಳು ಬಿಡುಗಡೆಯಾಗಿ ಗ್ರಾಹಕರನ್ನು ಸೆಳೆಯುತ್ತ ಇರುತ್ತದೆ. ಸದ್ಯ Flipkart ಜನರಿಗೆ ಮೊಬೈಲ್ ಖರೀದಿಗೆ ಬಂಪರ್ ಆಫರ್ ಅನ್ನು ನೀಡಿದೆ. ನೀವು Flipkart ನ ಮೂಲಕ ಈ ಸ್ಮಾರ್ಟ್ ಫೋನ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Samsung Galaxy F13 Smartphone
Image Credit: Gadgetsnow

*Samsung Galaxy F13 Smartphone
ನೀವು Flipkart ನ ಮೂಲಕ 14,999 ರೂ. ಬೆಲೆಯ Samsung Galaxy F13 Smartphone ಅನ್ನು ಕೇವಲ 9,199 ರೂ. ಗೆ ಖರೀದಿಸಬಹುದು. Samsung Galaxy F13 ನಲ್ಲಿ 4GB RAM ಜೊತೆಗೆ Exynos 850 ಪ್ರೊಸೆಸರ್ ಅನ್ನು ನೀಡಿದ್ದು, 50MP +5MP +2MP ಜೊತೆಗೆ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Realme C55 Smartphone offer
Image Credit: Crealme

*Realme C55 Smartphone
Realme C55 Smartphone Apple iPhone 14 Pro ನ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೊಂದಿದೆ.ಇನ್ನು 90Hz ರಿಫ್ರೆಶ್ ರೇಟ್ ಡಿಸ್ಪ್ಲೇ, ಪ್ರೀಮಿಯಂ ವಿನ್ಯಾಸದೊಂದಿಗೆ ಮಾರುಕಟ್ಟೆಯ ಬೆಲೆಯೂ 9999 ರೂ. ಆಗಿದೆ.

Infinix 7 Smartphone
Image Credit: Techlusive

*Infinix 7 Smartphone
ನೀವು Infinix 7 Smartphone ಅನ್ನು ಕೇವಲ 9,999 ರೂ. ಗೆ ಖರೀದಿಸುವ ಅವಕಾಶವನ್ನು ಫ್ಲಿಪ್ ಕಾರ್ಟ್ ನಿಮಗೆ ನೀಡುತ್ತಿದೆ. ಇನ್ನು 6 .6 ಇಂಚಿನ HD ದಿಡ್ಪ್ಲೇ ಜೊತೆಗೆ 6000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

moto g32 smartphone offer
Image Credit: Smartprix

*Moto G32 Smartphone
ನೀವು Flipkart ನ ಮೂಲಕ 18999 ರೂ. ಬೆಲೆಯ Moto G32 Smartphone ಅನ್ನು ಕೇವಲ 8,999 ರೂ. ಗೆ ಖರೀದಿಸಬಹುದು. ಇನ್ನು ಸ್ನಾಪ್‌ ಡ್ರಾಗನ್ 680 ಪ್ರೊಸೆಸರ್ ಜೊತೆಗೆ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

poco m4 5g smartphone offer
Image Credit: Indiatoday

*Poco M4 5G Smartphone
ನೀವು Flipkart ನ ಮೂಲಕ 15999 ರೂ. ಬೆಲೆಯ Poco M4 5G Smartphone ಅನ್ನು ಕೇವಲ 9,999 ರೂ. ಗೆ ಖರೀದಿಸಬಹುದು. ಇನ್ನು 4GB RAM ಜೊತೆಗೆ MediaTek Dimension ಪ್ರೊಸೆಸರ್ ಅನ್ನು ನೀಡಿದ್ದು, 50MP +2MP ಜೊತೆಗೆ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Oppo A17K Smartphone
Image Credit: Teknogadyet

*Oppo A17K Smartphone
ನೀವು Flipkart ನ ಮೂಲಕ 10,999 ರೂ. ಬೆಲೆಯ Oppo A17K Smartphone ಅನ್ನು ಕೇವಲ 7999 ರೂ. ಗೆ ಖರೀದಿಸಬಹುದು. MediaTek Gelio ಪ್ರೊಸೆಸರ್ ಅನ್ನು ನೀಡಿದ್ದು, 58MP ಮುಂಭಾಗದ ಕ್ಯಾಮೆರಾ ಜೊತೆಗೆ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

Join Nadunudi News WhatsApp Group