Flipkart Valentines Day Discount: Flipkart ನಲ್ಲಿ ಭರ್ಜರಿ ಆಫರ್, ಕೇವಲ 1 ರೂಪಾಯಿಗೆ ಸಿಗಲಿದೆ ಎಲೆಕ್ಟ್ರಿಕ್ ಸ್ಕೂಟರ್.

Flipkart Valentines Day Discount: ಮಾರುಕಟ್ಟೆಯಲ್ಲಿ ಇದೀಗ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳು ಲಗ್ಗೆ ಇಡುತ್ತಿವೆ.

ಹೊಸ ಕೊಡುಗೆಗಳೊಂದಿಗೆ ಸಾಕಷ್ಟು ಪ್ರತಿಷ್ಠಿತ ಕಂಪನಿಗಳು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಆದರೆ ಇದೀಗ Flipkart ವಿಶೇಷ ರಿಯಾಯಿತಿಯೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೊಡಲಿದೆ.

Flipkart Valentines Day Discount
Image Source: India Today

 

ಫ್ಲಿಪ್ ಕಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ರಿಯಾಯಿತಿ
ಇದೀಗ ಫ್ಲಿಪ್ ಕಾರ್ಟ್ ಕೇವಲ ಒಂದು ರೂಪಾಯಿಗೆ ಎಲ್ಕ್ಟ್ರಿಕ್ ಸ್ಕೂಟರ್ ಅನ್ನು ಕೊಡಲಿದೆ. ಆದರೆ ಒಬ್ಬರಿಗೆ ಮಾತ್ರ ಈ ಅವಕಾಶ ಇದೆ. ಫ್ಲಿಪ್ ಕಾರ್ಟ್ ಇದೀಗ Okaya Fast F2B ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ನೀಡಲಿದೆ.

1,40,223 ಗ್ರಾಹಕರು ಯಾರೇ ಆಗಿರಲಿ ಪ್ಲಿಪ್ ಕಾರ್ಟ್ ಒಂದು ತಿಂಗಳೊಳಗೆ ವಿವರಗಳನ್ನು ತಿಳಿಸುತ್ತಾದೆ. ಫ್ಲಿಪ್ ಕಾರ್ಟ್ ನ ವ್ಯಾಲೆಂಟೈನ್ಸ್ ಡೇ ಸೆಲ್ ನಲ್ಲಿ ಕೇವಲ 1 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀಡುವುದಾಗಿ ಹೇಳಿಕೊಂಡಿದೆ.

Join Nadunudi News WhatsApp Group

Flipkart Valentines Day Discount
Image Source: Bike Wale

Okaya Fast F2B ಎಲೆಕ್ಟ್ರಿಕ್ ಸ್ಕೂಟರ್
ಫ್ಲಿಪ್ ಕಾರ್ಟ್ Okaya Fast F2B ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ನೀಡಿದೆ. ಪ್ರೀಡಂ ಎಲ್ ಐ 2 ,ಪಾಸ್ಟ್ ಎಫ್ 2 ಬಿ ಮತ್ತುಫಾಸ್ಟ್ ಎಫ್ 4 ಮಾದರಿಯ ರೂ. 5 ಸಾವಿರ ರಿಯಾಯಿತಿ ಪಡೆಯುತ್ತಿವೆ.

74,899 ರೂಪಾಯಿಯ ಬದಲಿಗೆ 69,899 ರೂಪಾಯಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಡೆಯಬಹುದು. ಇದರ ವ್ಯಾಪ್ತಿಯು 75 ಕಿಲೋಮೀಟರ್ ಆಗಿರುತ್ತದೆ. ಗರಿಷ್ಟ ವೇಗ ಗಂಟೆಗೆ 25 ಕಿಲೋಮೀಟರ್ ಅಲ್ಲದೆ ವೇಗದವ F2B ಮಾದರಿಯ ರೂ 91,999 ಬದಲಿಗೆ ರೂ. 86,999 ಖರೀದಿಸಬಹುದು. ಇದರ ವ್ಯಾಪ್ತಿಯು 80 ಕಿಲೋಮೀಟರ್, ಗರಿಷ್ಟ ವೇಗ ಗಂಟೆಗೆ 70 ಕಿಲೋಮೀಟರ್.

Flipkart Valentines Day Discount
Image Source: India Today

 

 

 

 

Join Nadunudi News WhatsApp Group