Washing Machine: ವಾಷಿಂಗ್ ಮಷೀನ್ ಬೆಲೆ ಭರ್ಜರಿ ಆಫರ್, 20 ಸಾವಿರಕ್ಕಿಂತ ಕಡಿಮೆ ಬೆಲೆ ಮತ್ತು 10 ವರ್ಷ ವಾರೆಂಟಿ.
10 ವರ್ಷ ವಾರಂಟಿ ನೀಡುವ ವಾಷಿಂಗ್ ಮೆಷಿನ್ ಗಳ ಖರೀದಿಗೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ.
Flipkart Washing Machine Offer: ಸಾಮಾನ್ಯವಾಗಿ ಹೆಚ್ಚಿನ ಜನರ ಮನೆಯಲ್ಲಿ Washing Machine ಅನ್ನು ಬಳಸುತ್ತಾರೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ಸುಲಭ ಮಾರ್ಗ ಎಂದರೆ ಆದರೆ ಅದು Washing Machine . ಈ ಬಟ್ಟೆ ಒಗೆಯಲು ಬಳಸುವ ಯಂತ್ರವನ್ನು ಹೆಚ್ಚಿಗಿ ನಗರ ಪ್ರದೇಶಗಲ್ಲಿ ಬಳಸುತ್ತಾರೆ. ಇತೀಚೆಗಂತೂ ವಿವಿಧ ಕಂಪನಿಗಳ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ.
ಹೊಸ ಹೊಸ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಜನಪ್ರಿಯ ಇ-ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತದೆ. ಸದ್ಯ 10 ವರ್ಷ ವಾರಂಟಿ ನೀಡುವ ವಾಷಿಂಗ್ ಮೆಷಿನ್ ಗಳ ಖರೀದಿಗೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ. ನೀವು ಈ ಫ್ಲಿಪ್ ಕಾರ್ಟ್ ನ ಆಫರ್ ಬಗೆ ತಿಳಿದುಕೊಂಡು ಕಡಿಮೆ ಬೆಲೆಗೆ ವಾಷಿಂಗ್ ಮೆಷಿನ್ ಅನ್ನು ಖರೀದಿಸಬಹುದಾಗಿದೆ.
*Whirlpool Washing Machine
ನೀವು Flipkart ನ ಮೂಲಕ Whirlpool Washing Machine ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು Whirlpool Washing Machine ಗೆ 21400 ರೂ. ಆಗಿದ್ದು, ನೀವು Flipkart ನ 22 % ರಿಯಾಯಿತಿಯ ಮೂಲಕ ಕೇವಲ 16,490 ರೂ. ಗೆ ಖರೀದಿಸಬಹುದಾಗಿದೆ. ಈ ವಾಷಿಂಗ್ ಮೆಷಿನ್ ಗೆ ಕಂಪನಿಯು ನಿಮಗೆ 10 ವರ್ಷದ ವಾರಂಟಿಯನ್ನು ನೀಡಲಿದೆ.
*Samsung Washing Machine
ನೀವು Flipkart ನ ಮೂಲಕ Samsung Washing Machine ಅನ್ನು ಕಡಿಮೆ ಬೆಲೆಗೆ ಖಾರೀದಿಸಬಹುದಾಗಿದೆ. ಇನ್ನು Samsung Washing Machine ಅನ್ನು ನೀವು Flipkart ನ 25 % ರಿಯಾಯಿತಿಯ ಮೂಲಕ ಕೇವಲ 11,490 ರೂ. ಗೆ ಖರೀದಿಸಬಹುದಾಗಿದೆ. ಈ ವಾಷಿಂಗ್ ಮೆಷಿನ್ ಗೆ ಕಂಪನಿಯು ನಿಮಗೆ 5 ವರ್ಷದ ವಾರಂಟಿಯನ್ನು ನೀಡಲಿದೆ. ನೀವು ಈ ವಾಷಿಂಗ್ ಮೆಚಿನ್ ಅನ್ನು 6 ಕೆಜಿ, 6.5 ಕೆಜಿ, 7 ಕೆಜಿ, 7.5 ಕೆಜಿ, 8 ಕೆಜಿ, 8.5 ಕೆಜಿ ಮತ್ತು 9.5 ಕೆಜಿ ಆಯ್ಕೆಯಲ್ಲಿ ಖರೀದಿಸಬಹುದು.
*Voltas Washing Machine
ನೀವು Flipkart ನ ಮೂಲಕ Voltas Washing Machine ಕೇವಲ 8,890 ರೂ. ಗೆ ಖರೀದಿಸಬಹುದು. ಇನ್ನು Voltas Washing Machine ಗೆ 15290 ರೂ. ಆಗಿದ್ದು, ಫ್ಲಿಪ್ಕಾರ್ಟ್ ನಿಮಗೆ 6,400 ರೂ. ಗಳ ಡಿಸ್ಕೌಂಟ್ ಅನ್ನು ನೀಡಲಿದೆ.
*Bosch Washing Machine
ನೀವು Flipkart ನ ಮೂಲಕ Bosch Washing Machine ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು Whirlpool Washing Machine ಗೆ 35,199 ರೂ. ಆಗಿದ್ದು, ನೀವು Flipkart ನ 31 % ರಿಯಾಯಿತಿಯ ಮೂಲಕ ಕೇವಲ 23,990 ರೂ. ಗೆ ಖರೀದಿಸಬಹುದಾಗಿದೆ. ಈ ವಾಷಿಂಗ್ ಮೆಷಿನ್ ಗೆ ಕಂಪನಿಯು ನಿಮಗೆ 2 ವರ್ಷದ ವಾರಂಟಿ ಜೊತೆಗೆ ಮೋಟಾರ್ ಗೆ 10 ವರ್ಷದ ವಾರಂಟಿಯನ್ನು ನೀಡುತ್ತದೆ.