Ads By Google

Foil Paper Covered Food:ಇಂತಹ ಪೇಪರ್ ನಲ್ಲಿ ಸುತ್ತಿದ ಆಹಾರ ಸೇವನೆ ಮಾಡಿದರೆ ಈ ಖಾಯಿಲೆಗಳು ಬರುವುದು ಗ್ಯಾರೆಂಟಿ.

foil Paper Food effects
Ads By Google

Foil Paper Covered Food: ನವ ದೆಹಲಿಯಲ್ಲಿ ಆಹಾರವನ್ನು ಫಾಯಿಲ್ ಪೇಪರ್ (Foil Paper) ನಲ್ಲಿ ಕಟ್ಟಿ ನಂತರ ತಿನ್ನುವುದು ಸರ್ವೇ ಸಾಮಾನ್ಯ. ಬಹುಶಃ ಇದು ಪ್ರತಿದಿನ ನಡೆಯುತ್ತಿರುವ ಸಂಗತಿ. ಆಫೀಸ್ ಗೆ ಹೋಗುವಾಗ ಮನೆಯಲ್ಲಿ ಅಡುಗೆ ಮಾಡುವ ಹೆಂಡತಿ ಫಾಯಿಲ್ ಪೇಪರ್ ನಲ್ಲಿ ಕಟ್ಟಿಕೊಟ್ಟ ಆಹಾರವನ್ನು (Food In Foil paper) ಬಾಯಿ ಚಪರಿಸಿ ತಿನ್ನುತ್ತಾರೆ.

ಇನ್ನುಪೋಷಕರು ಮಕ್ಕಳಿಗೆ ಟಿಫನ್ ಕಟ್ಟಿ ಕೊಡುವಾಗಲೂ ಫಾಯಿಲ್ ಪೇಪರ್ ನಲ್ಲಿ ಕಟ್ಟಿ ಕೊಡುತ್ತಾರೆ. ಟಿಫಿನ್ ಅಲ್ಲಿ ಚಪಾತಿ ಸುಂದರವಾಗಿ ಕಾಣಲು ಹಾಗು ಬೆಚ್ಚಗಿರುತ್ತದೆ ಎಂಬ ಕಾರಣದಿಂದ ಜನರು ಈ ಕೆಲಸ ಮಾಡುತ್ತಾರೆ.

Image Credit: sangeetaspen

ಫಾಯಿಲ್ ಪೇಪರ್ ನಲ್ಲಿ ಆಹಾರ

ಫಾಯಿಲ್ ಪೇಪರ್ ನಲ್ಲಿ ಕಟ್ಟಿ ನಂತರ ತಿನ್ನುವ ಆಹಾರ ಎಷ್ಟು ಹಾನಿಕಾರಕ ಎಂಬುದನ್ನು ನಿಮಗೆ ತಿಳಿದಿಲ್ಲ. ಇಂತಹ ಆಹಾರ ಸೇವನೆ ಮಾಡುದರಿಂದ ಭೀಕರ ಕಾಯಿಲೆ ಉಂಟಾಗುತ್ತದೆ. ಫಾಯಿಲ್ ಪೇಪರ್ ನಲ್ಲಿ ಕಟ್ಟಿಕೊಂಡ ಆಹಾರ ಸೇವನೆ ಮಾಡುವುದರಿಂದ ಮನುಷ್ಯರು ರೋಗಿಗಳಾಗುತ್ತಾರೆ. ಬಹುಶಃ ನಮ್ಮ ದೇಶದಲ್ಲಿ ಬಹಳಷ್ಟು ಜನರು ಆಹಾರ ಪ್ರಿಯರೆ.

ಹೊರಗಡೆ ಕೆಲಸ ಮಾಡುವ ವ್ಯಕ್ತಿಗಳು ಫಾಯಿಲ್ ಪೇಪರ್ ನಲ್ಲಿ ಕಟ್ಟಿದ ಆಹಾರವನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ. ಇತರ ಆಹಾರನ್ನು ಸೇವನೆ ಮಾಡುದರಿಂದ ಅವರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತದೆ.

Image Credit: slurrp

ಫಾಯಿಲ್ ಪೇಪರ್ ಬಳಕೆಯ ಬಗ್ಗೆ ತಜ್ಞರ ವಿವರಣೆ
ನ್ಯಾಷನಲ್  ಇನ್ಸ್ಟಿಟ್ಯೂಟ್  ಆಫ್ ಎನ್ವಿರಾನ್ಮೆಂಟ್ ಹೆಲ್ತ್ ಸೆನ್ಸ್ (National Institute Off Environment Health Sens) ನಲ್ಲಿ ವಿಶೇಷ ತಜ್ಞರಾಗಿ ಕೆಲಸ ಮಾಡುವ ಜೀನ್ ಹ್ಯಾರಿ ಅವರು ಅಲ್ಯೂಮಿನಿಯೋಮ್ ನಲ್ಲಿ ಅನೇಕ ನ್ಯೂರೋಟಿಕ್ಸಿಕ್ ಅಂಶಗಳು ಕಂಡುಬರುತ್ತವೆ ಎಂದು ಹೇಳುತ್ತಾರೆ.

ನೀವು ಯಾವುದೇ ಅಸಿಟಿಕ್ ಅಂಶವನ್ನು ಪೇಪರ್ ನಲ್ಲಿ ಇರಿಸಿದರೆ ಅದು ನಿಮ್ಮ ದೇಹಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಇಂತಹ ಪೇಪರ್ ನಲ್ಲಿ ಇರುವ ಆಹಾರಗಳನ್ನ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ.

Image Credit: youtube

ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಎಫೆಕ್ಟ್

ನೀವು ಫಾಯಿಲ್ ಪೇಪರ್ ನಲ್ಲಿ ರೊಟ್ಟಿ ಚಪಾತಿಯನ್ನು ಸುತ್ತಿದಾಗ ಅದರ ಶಾಖದಿಂದ ಅಲ್ಯೂಮಿನಿಯೋಮ್ ಕರಗಲು ಪ್ರಾರಂಭವಾಗುತ್ತದೆ. ಅದು ಕರಗಿ ನಮ್ಮ ದೇಹ ಸೇರಿದರೆ ಆಲ್ಝೈಮರ್ಸ್ ಅಪಾಯವನ್ನು ಹೆಚ್ಚಿಸುತ್ತದೆ.

ಫಾಯಿಲ್ ಪೇಪರ್ ನಲ್ಲಿ ಸುತ್ತಿದ ಆಹಾರ ಸೇವನೆ ಮಾಡುವುದರಿಂದ ದೇಹದ ಮೂಳೆಗಳು ದುರ್ಬಲವಾಗುತ್ತದೆ. ಇದರ ಸೇವನೆಯಿಂದ ಅಲ್ಯೂಮಿನಿಯೋಮ್ ನಮ್ಮ ದೇಹವನ್ನು ಪ್ರವೇಶಿಸಿ ಆಸ್ಟಿಯೊಪೊರೋಸಿಸ್ಂಿತಹ ಗಂಭೀರ ಕಾಯಿಲೆ ಬರುತ್ತದೆ. ಮೂತ್ರಪಿಂಡ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ.

ಇನ್ನು ಹೇಳುದಾದರೆ ಹಿಂದಿನ ಕಾಲದ ಪ್ರಕಾರ ರೊಟ್ಟಿ ಚಪಾತಿಗಳನ್ನೂ ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ತಿನ್ನಬಹುದು. ಇಂತಹ ಕವರ್ ನಲ್ಲಿ ಸುತ್ತಿದ ಆಹಾರ ಸೇವನೆ ಮಾಡುವುದರಿಂದ ನಮ್ಮ ದೇಶಕ್ಕೆ ಅನೇಕ ಸಮದ್ಯೆ ಬರುವುದರಲ್ಲಿ ಎರಡು ಮಾತಿಲ್ಲ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field