Ads By Google

Google Pay: ಗೂಗಲ್ ಪೆ ಬಳಸುವವರ ಖಾತೆಗೆ ಬಂದಿದೆ ಉಚಿತ 80,000, ನಿಮ್ಮ ಖಾತೆಗೆ ಬಂದಿರಬಹುದು ಚೆಕ್ ಮಾಡಿ.

google pay technical error
Ads By Google

Google Pay Users: ಗೂಗಲ್ ಪೆ (Google Pay) ತನ್ನ ಬಳಕೆದಾರರಿಗೆ ಹೊಸ ಆಫರ್ ಒಂದು ನೀಡುತ್ತಿದೆ. ಸಾಕಷ್ಟು ಜನರು ಆನ್ ಲೈನ್ ಪೇಮೆಂಟ್ ಅಪ್ಲಿಕೇಶನ್ ಆದ ಗೂಗಲ್ ಪೆ ಗೆ ಅವಲಂಬಿತವಾಗಿದ್ದಾರೆ. ಗೂಗಲ್ ಪೆ ನಿಂದ ತಮ್ಮ ಅನೇಕ ಹಣಕಾಸು ವಿಚಾರಗಳನ್ನು ಅದರಲ್ಲೇ ನಡೆಸುತ್ತಿದ್ದಾರೆ.

ಅತಿ ಹೆಚ್ಚಾಗಿ ಗೂಗಲ್ ಪೆ ಬಳಸುವವರಿಗೆ ಇದೀಗ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಗೂಗಲ್ ಪೆ ತನ್ನ ಬಳಕೆದಾರರಿಗೆ ಸ್ಕ್ರ್ಯಾಕ್ ಕಾರ್ಡ್ ಗಳ ಮೂಲಕ ಕ್ಯಾಶ್ ಬ್ಯಾಕ್ ನೀಡುತ್ತದೆ. ಆದರೆ ಈಗ ಗೂಗಲ್ ಪೆ ಅಪ್ಲಿಕೇಶನ್ ಅಲ್ಲಿನ ದೋಷದಿಂದಾಗಿ ಬಳಕೆದಾರರ ಖಾತೆಗೆ 80,000 ರೂಪಾಯಿ ಹಣ ವರ್ಗಾಯಿಸಲಾಗಿದೆ.

Image Credit: india

ಗೂಗಲ್ ಪೆ ಅಪ್ಲಿಕೇಶನ್ ನಲ್ಲಿ ತಾಂತ್ರಿಕ ದೋಷ
ಭಾರತೀಯ ಕರೆನ್ಸಿ ಮಾಹಿತಿ ನೀಡಿರುವ ಪ್ರಕಾರ ರೂಪಾಯಿ 800 ರಿಂದ ರೂ. 80 ಸಾವಿರವನ್ನು ಬಳಕೆದಾರರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಗೂಗಲ್ ಪೆ ಅಪ್ಲಿಕೇಶನ್ ಅಲ್ಲಿ ತಾಂತ್ರಿಕ ದೋಷದಿಂದಾಗಿ ಇಂದು ಸಂಭವಿಸಿದೆ. ಗೂಗಲ್ ತಕ್ಷಣ ಈ ಸಮಸ್ಯೆಯನ್ನು ಗುರುತಿಸಿ ಪರಿಹರಿಸಿದೆ. ತಾಂತ್ರಿಕ ದೋಷದಿಂದ ಇಂದು ಸಂಭವಿಸಿದೆ ಎಂದು ಗೂಗಲ್ ಪೆ ಹೇಳಿದೆ.

Image Credit: smallbiztrends

ಗೂಗಲ್ ಪೆ ಕ್ಯಾಶ್ ಬ್ಯಾಕ್
ಗೂಗಲ್ ಪೆ ಬಳಸುವವರು ಯಾರಿಗಾದರೂ ಹಣ ವರ್ಗಾವಣೆ ಮಾಡಿದರೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಪಡೆಯುತ್ತೀರಿ. ನೀವು ಆ ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿದರೆ ನೀವು ಸ್ವಲ್ಪ ಕ್ಯಾಶ್ ಬ್ಯಾಕ್ ಪಡೆಯಬಹುದು. ಆದರೆ ಈ ಕ್ಯಾಶ್ ಬ್ಯಾಕ್ ತುಂಬಾ ಕಡಿಮೆ ಇರುತ್ತದೆ. ಬಹಳ ಅಪರೂಪದ ಸಂದರ್ಭದಲ್ಲಿ ಮಾತ್ರ ಯಾರಾದರೂ ಸ್ವಲ್ಪ ಹೆಚ್ಚು ಹಣವನ್ನು ಪಡೆಯುತ್ತಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field