Free Bus Ride: ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಷರತ್ತುಗಳು ಅನ್ವಯ, ಕಾಂಗ್ರೆಸ್ ಕಂಡೀಷನ್.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಕಂಡೀಷನ್ ವಿಧಿಸಿದ ಸರ್ಕಾರ.

Conditions For Free Bus Travel: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ನೀಡಿದ ಐದು ಭರವಸೆಗಳ ಅನುಷ್ಠಾನದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ಐದು ಭರವಸೆಗಳನ್ನು ನೀಡಿದ್ದು ಈ ಕಾರಣಕ್ಕೆ ಜನಸಾಮಾನ್ಯರು ಕಾಂಗ್ರೆಸ್ ಅಣು ಬೆಂಬಲಿಸಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದು ಕೆಲವು ದಿನಗಳು ಆದರೂ ಕೂಡ ಇನ್ನು ಭರವಸೆಗಳ ಅನುಷ್ಠಾನದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ.

Free bus travel condition
Image Credit: livemint

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಕಾಂಗ್ರೆಸ್ ನೀಡಿದ ಐದು ಭರವಸೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಒಂದಾಗಿದೆ. ಉಚಿತ ಬಸ್ ಪ್ರಯಾಣದ ಸಲುವಾಗಿ ಮಹಿಳೆರು ಕುತೂಹಲರಾಗಿದ್ದಾರೆ. ಈಗಾಗಲೇ ಈ ಯೋಜನೆಯ ಅನುಷ್ಠಾನದ ಕುರಿತು ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದೆ.

ಇನ್ನು ಐದು ಭರವಸೆಗಳಿಗೆ ಕಂಡೀಷನ್ ಇರುವುದಾಗಿ ಕೂಡ ವರದಿಯಾಗಿದೆ. ಇದೀಗ ಮಹಿಳೆಯರ ಉಚಿತ ಬಸ್ ಪ್ರಯಾಣದ ವಿಷಯವಾಗಿ ಹೊಸ ಅಪ್ಡೇಟ್ ಒಂದು ಲಭಿಸಿದೆ. ಈ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಷರತ್ತುಗಳು ಅನ್ವಯ
ಕಾಂಗ್ರೆಸ್ ನೀಡಿದ ಐದು ಭರವಸೆಗ ಅನುಷ್ಠಾನಕ್ಕೆ ಕಂಡೀಷನ್ ಗಳು ಇವೆ ಎಂದು ಸರಕಾರ ಸೂಚಿಸಿದೆ. ಇನ್ನು ಯಾವ ಯಾವ ಯೋಜನೆಗಳಿಗೆ ಯಾವ ರೀತಿಯ ಕಂಡೀಷನ್ ಹಾಕಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.

Join Nadunudi News WhatsApp Group

Free bus travel condition
Image Credit: hosakannada

ಆದರೆ ಇದೀಗ ಉಚಿತ ಬಸ್ ಪ್ರಯಾಣದ ಸಲುವಾಗಿ ಕೆಲವು ಕಂಡೀಷನ್ ಗಳನ್ನೂ ಹಾಕಲಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕಂಡೀಷನ್ ಗಳ ಮಾಹಿತಿ ತಿಳಿಯೋಣ.

ಉಚಿತ ಬಸ್ ಪ್ರಯಾಣದ ಕಂಡೀಷನ್
*ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಲು ಸರಕಾರ ಬಿಪಿಎಲ್ ಕಾರ್ಡ್ ಹೊಂದಿರುವವರು ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.
*ಕರ್ನಾಟಕದ ಮಹಿಳೆ ಆಗಿದ್ದು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದೆ.
*ತಮ್ಮ ಊರಿನಿಂದ 50 ಕಿಲೋಮೀಟರ್ ಪ್ರಯಾಣವನ್ನು ಮಾತ್ರ ಸೀಮಿತಗೊಳಿಸಲಾಗಿದೆ. ಕೆಂಪು ಬಸ್ ಗಳಲ್ಲಿ ಮಾತ್ರ ಫೀ ಪಾಸ್ ಅನ್ವಯ ಆಗಲಿದೆ.

Join Nadunudi News WhatsApp Group