Toll Fee Hike: ವಾಹನ ಸವಾರರಿಗೆ ಬೇಸರದ ಸುದ್ದಿ, ಏಪ್ರಿಲ್ 1 ರಿಂದ ಟೋಲ್ ದರ ಹೆಚ್ಚಳ.

Toll Gate Charge Hike In April: ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗುದರ ಜೊತೆಗೆ ಸಾಕಷ್ಟು ಬೆಲೆ ಏರಿಕೆ ಕೂಡ ಆಗುತ್ತಿದೆ.ಇದೀಗ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ವಾಹನ ಸವಾರರಿಗೆ ಏಪ್ರಿಲ್ 1 ರಿಂದ ಟೋಲ್ ದರ ಹೆಚ್ಚಿಸಲಾಗಿದೆ.

From April 1, the toll rate on national highways and expressways will be per cent. It is likely to increase by 5 to 10 percent. As per the National Highway Tariff Rules 2008, the tariff has been revised to Rs. Sources said it may increase by 5 percent.
Image Credit: deccanherald

ಏಪ್ರಿಲ್ 1 ರಿಂದ ಟೋಲ್ ದರ ಹೆಚ್ಚಳ
ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ ಪ್ರೆಸ್ ವೇಗಳಲ್ಲಿನ ಟೋಲ್ ದರ ಶೇ. 5 ರಿಂದ 10 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ರಾಷ್ಟ್ರೀಯ ಹೆದ್ದಾರಿಯ ಶುಲ್ಕ ನಿಯಮ 2008 ರ ಪ್ರಕಾರ ಸುಂಕದ ಪರಿಷ್ಕರಣೆ ಮಾಡಲಾಗಿದ್ದು, ಕಾರುಗಳು ಮತ್ತು ಲಘು ವಾಹನಗಳಿಗೆ ಪ್ರತಿ ಟ್ರಿಪ್ ಗೆ ಶೇ. 5 ರಷ್ಟು ಹೆಚ್ಚಾಗಬಹುದು ಎಂದು ಮೂಲಗಳು ಹೇಳಿವೆ.

Govt increased toll fee, new fee from next month
Image Credit: nenow

2022 ರಲ್ಲಿ ಶೇ.10 ರಿಂದ 15 ರಷ್ಟು ಹೆಚ್ಚಿಸಲಗಿತ್ತು. ಆಗ ಎಲ್ಲ ವಾಹನಗಳಿಗೆ 10 ರಿಂದ 60 ರೂ. ನಡುವೆ ದರ ಏರಿಕೆ ಆಗಿತ್ತು. ಪ್ರಸ್ತುತ ಎಕ್ಸ್ ಪ್ರೆಸ್ ವೆನಲ್ಲಿ ಪ್ರತಿ ಕಿಲೋಮೀಟರ್ ಗೆ 2 .19 ರೂ. ನಂತೆ ಟೋಲ್ ತೆರಿಗೆ ಸಂಗ್ರಹಿಸಲಾಗುತ್ತದೆ.

ಟೋಲ್ ದರ ಹೆಚ್ಚಳದ ಜೊತೆಗೆ ಮಾಸಿಕ ಪಾಸ್ ದರ ಕೂಡ ಹೆಚ್ಚಳ
ಎಕ್ಸ್ ಪ್ರೆಸ್ ವೇ ಗಳಲ್ಲಿನ ಟೋಲ್ ದರ ಶೇ. 5 ರಿಂದ 10 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಟೋಲ್ ದರ ಹೆಚ್ಚಳದ ಜೊತೆಗೆ ಮಾಸಿಕ ಪಾಸ್ ದರ ಕೂಡ ಹೆಚ್ಚಳ ಆಗಲಿದೆ.

Join Nadunudi News WhatsApp Group

Toll rate on Expressways is Rs. It is likely to increase by 5 to 10 percent. Along with the toll rate increase, the monthly pass rate will also increase.
Image Credit: newindianexpress

ಈ ನಡುವೆ ಪ್ಲಾಜಾ (Toll Plaza ) ಸುತ್ತಲಿನ 20 ಕೀ.ಮೀ ವ್ಯಾಪ್ತಿಯ ವಾಸಿಗಳಿಗೆ ನೀಡಲಾಗುವ ಮಾಸಿಕ ಪಾಸ್ ದರವನ್ನು ಸಹ ಶೇ. 10 ರಷ್ಟು ಹೆಚ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.

2022 ರ ಆರ್ಥಿಕ ವರ್ಷದಲ್ಲಿ ರಾಷ್ಟೀಯ ಹೆದ್ದಾರಿಗಳಲ್ಲಿ 33881 .22 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಲಾಗಿದೆ. ಇದು ಹದ್ದಿನ ವರ್ಷದ ಸಂಗ್ರಹಕ್ಕಿಂತ ಶೇ. 21 ರಷ್ಟು ಹೆಚ್ಚು.

Join Nadunudi News WhatsApp Group