Actress Kavya Gowda New Photoshoot: ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿದ್ದ ಗಾಂಧಾರಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡ ನಟಿ ಕಾವ್ಯಾ ಗೌಡ (Kavya Gowda).
ನಟಿ ಕಾವ್ಯಾ ಗೌಡ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ಕಾವ್ಯಾ ಗೌಡ ತಮ್ಮ ಹೊಸ ಫೋಟೋಶೂಟ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಡ್ರೆಸ್ ನಲ್ಲಿ ನಟಿ ಕಾವ್ಯಾ ಗೌಡ ಇದೀಗ ಮಿಂಚಿದ್ದಾರೆ.
ಹಳದಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ ನಟಿ ಕಾವ್ಯ ಗೌಡ
ನಟಿ ಕಾವ್ಯ ಗೌಡ ಇದೀಗ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಹಳದಿ ಬಣ್ಣದ ಡ್ರೆಸ್ ನಟಿ ಸಕತ್ ಆಗಿ ಕಾಣಿಸಿದ್ದಾರೆ. ಕಿರುತೆರೆಯಲ್ಲಿ ಗಾಂಧಾರಿ ರಾಧಾ ರಮಣ ಧಾರಾವಾಹಿಯ ಮೂಲಕ ನಟಿ ಕಾವ್ಯಾ ಖ್ಯಾತಿ ಪಡೆದಿದ್ದಾರೆ.
ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಕಾವ್ಯ ಗೌಡ ಅವರ ಫೋಟೋಗಳು ಇದೀಗ ಜನ ಮೆಚ್ಚಿಕೊಂಡಿದ್ದಾರೆ. ನಟಿಯ ಈ ಸಿಂಪಲ್ ಲುಕ್ ನೆಟ್ಟಿಗರಿಗೆ ಇಷ್ಟವಾಗಿದೆ. ಅವರಿಗೆ ಸೂಪರ್, ಚಂದವಾಗಿ ಕಾಣಿಸುತ್ತ ಇದ್ದೀರಿ, ಲವ್ಲಿ ಪಿಕ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
View this post on Instagram
ಗಾಂಧಾರಿ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ
ರಾಧಾ ರಮಣ ಮತ್ತು ಗಾಂಧಾರಿ ಧಾರಾವಾಹಿಯ ಖ್ಯಾತ ನಟಿ ಕಾವ್ಯ ಗೌಡ ಈಗ ಕಿರುತೆರೆಯಿಂದ ದೂರ ಇದ್ದಾರೆ. ಮತ್ತೆ ನಟಿ ಕಾವ್ಯಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನಟಿ ಕಾವ್ಯ ಗೌಡ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶುಭ ವಿವಾಹ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿ ಮೂಲಕವೇ ನಟಿ ಕರುನಾಡ ಜನರ ಮನ ಗೆದ್ದಿದ್ದಾರೆ. ನಂತರ ರಾಧಾ ರಮಣ, ಗಾಂಧಾರಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.