Ganesh Tribal Riding Movie: ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್.

Ganesh Tribal Riding Movie: ಕನ್ನಡದಲ್ಲಿ ಕಾಮಿಡಿ ಟೈಮ್ (Comedy time) ಅನ್ನು ನಡೆಸಿರುವ ಗಣೇಶ್ ಅವರು ಗೋಲ್ಡನ್ ಸ್ಟಾರ್  ಗಣೇಶ್ ಎಂದು ಪ್ರಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿರುವ ಇವರು ಹಲವು ಅಭಿಮಾನಿಗಳನ್ನು ಗಳಿಸಿಕೊಂಡಿರುತ್ತಾರೆ. ಇದೀಗ ಗಣೇಶ್ ಅವರು ತಮ್ಮ ಹೊಸ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.

Ganesh starrer to release tomorrow Ganesh starrer to release tomorrow
Image Credit: timesofindia.indiatimes

ಕನ್ನಡದಲ್ಲಿ ಮುಂಗಾರು ಮಳೆ, ಚೆಲ್ಲಾಟ, ಗಾಳಿಪಟ, ಕೃಷ್ಣ, ಮದುವೆ ಮನೆ, ಹುಡುಗಾಟ, ಸಂಗಮ, ಬೊಂಬಾಟ್ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದಲ್ಲದೆ ಕಲರ್ಸ್ ಕನ್ನಡ ಚಾನೆಲ್ ಅಲ್ಲಿ ಸೂಪರ್ ಮಿನಿಟ್ಸ್ ರಿಯಾಲಿಟಿ ಶೋ ಒಂದನ್ನು ನಡೆಸಿಕೊಟ್ಟಿದ್ದಾರೆ.

ನಟ ಗಣೇಶ್ ಅವರ ಹೊಸ ಸಿನಿಮಾ ತ್ರಿಬಲ್ ರೈಡಿಂಗ್
ನಾಳೆ ನಟ ಗಣೇಶ್ ನಟಿಸಿರುವ ತ್ರಿಬಲ್ ರೈಡಿಂಗ್ (Tribal riding) ಸಿನಿಮಾ ರೆಲೀಸ್ ಆಗುತ್ತಿದ್ದು ಗಣೇಶ್ ಅಭಿಮಾನಿಗಳು ಬಹಳ ಕಾತುರದಿಂದ ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ. ಈ ಸಿನಿಮಾ ಮಹೇಶ್ ಗೌಡ ನಿರ್ದೇಶನದ ಚಿತ್ರವಾಗಿದೆ. ಈ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ.

Triple Riding Kannada Movie
Image Credit: timesofindia.indiatimes

ರೋಮ್ಯಾಂಟಿಕ್ ಆಕ್ಷನ್ ಎಂಟರ್ಟ್ರೈನೆರ್ (Entertrainer) ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಅದಿತಿ ಪ್ರಭುದೇವ (Adhiti prabhudeva), ಮೇಘ ಶೆಟ್ಟಿ (Megha shetty), ರಚನಾ ಇಂದರ್ (Rachana indar) ಸೇರಿದಂತೆ ಮೂವರು ನಾಯಕಿಯರು ಅಭಿನಯಿಸಿದ್ದಾರೆ.

ಸಾಧು ಕೋಕಿಲ (Sadhu kokila), ರಂಗಾಯಣ ರಘು (Rangayana raghu), ಶರತ್ ಲೋಹಿತಾಶ್ವ (Sharath lohitashva), ಶೋಭರಾಜ್ (Shobharaj) ಸೇರಿದಂತೆ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Join Nadunudi News WhatsApp Group

ಗಣೇಶ್ ಅವರು ಮುಂಗಾರು ಮಳೆ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇವರಿಗೆ ಮುಂಗರು ಮಳೆ ಗಣೇಶ್ ಎಂದು ಕರೆಯುತ್ತಾರೆ. ಇವರ ತ್ರಿಬಲ್ ರೈಡಿಂಗ್ ಚಿತ್ರ ನಾಳೆ ಬಿಡುಗಡೆ ಅಗಲಿದ್ದು ಸಿನಿಮಾ ವೀಕ್ಷಿಸಲು ಹಲವು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Ganesh's new Triple Riding will release tomorrow
Image Credit: cinemaexpress

ಗಣೇಶ್ ಅವರ ತ್ರಿಬಲ್ ರೈಡಿಂಗ್ ಸಿನಿಮಾ ನಾಳೆ ತೆರೆಯ ಮೇಲೆ ಬರಲಿದ್ದು ಹೊಸ ದಾಖಲೆಯನ್ನು ಸ್ರಷ್ಟಿಸುತ್ತ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಈ ಹಿಂದೆ ಇವರ ಗಾಳಿಪಟ ಚಿತ್ರ ಬಹಳ ಹಿಟ್ ಆಗಿದ್ದು ಈ ಚಿತ್ರ ಇನ್ನು ಹಿಟ್ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.

ನಾಳೆ ನಟ ಗಣೇಶ್ ಅವರ ಚಿತ್ರ ತೆರೆಯ ಮೇಲೆ ಬರಲಿದ್ದು ಈ ಚಿತ್ರಕ್ಕೆ ಕೃಪಾಲ್ ಎಂಟರ್ ಟೈನೆಮೆಂಟ್ಸ್ ಬ್ಯಾನರ್ ನಡಿ ರಾಮ್ ಗೋಪಾಲ್ ಎಂ (Gopal M) ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸಾಯ್ ಕಾರ್ತಿಕ್ ಸಂಗೀತ ಸಂಯೋಜನೆ ನೀಡಿದ್ದಾರೆ.

Join Nadunudi News WhatsApp Group