Gas Cylinder Agency: ಸಣ್ಣ ಜಾಗದಲ್ಲಿ ಆರಂಭಿಸಿ ಗ್ಯಾಸ್ ಸಿಲಿಂಡರ್ ಏಜನ್ಸಿ, ಕಡಿಮೆ ಹೂಡಿಕೆ ಮತ್ತು ಲಕ್ಷ ಲಕ್ಷ ಲಾಭ.

Gas Cylinder Agency ಉದ್ಯೋಗಕ್ಕಾಗಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಯಿರಿ.

Gas Cylinder Agency Business: ಜನರು ಹೆಚ್ಚಾಗಿ ಸ್ವಂತ ವ್ಯವಹಾರ ಮಾಡಲು ಇಷ್ಟಪಡುತ್ತಾರೆ. ಸ್ವಂತ ವ್ಯವಹಾರಕ್ಕಾಗಿ ಉದ್ಯೋಗವನ್ನು ಜನರು ಹುಡುಕುತ್ತ ಇರುತ್ತಾರೆ. ಇನ್ನು ಯಾವುದೇ ಉದ್ಯೋಗವನ್ನು ಆರಂಭಿಸುವ ಮುನ್ನ ಉದ್ಯೋಗದ ಲಾಭ ಮತ್ತು ನಷ್ಟದ ಅರಿವಿರಬೇಕು. ಉದ್ಯೋಗದ ಬಗ್ಗೆ ಮಹಿತಿ ಇಲ್ಲದೆ ಯಾವುದೇ ಕೆಲಸವನ್ನು ಕೂಡ ಆರಂಭಿಸಬಾರದು. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Gas Cylinder ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ನಿಮ್ಮ ಸ್ವಂತ ಉದ್ಯೋಗದ ಕನಸಿಗೆ Gas Cylinder Agency ಕೆಲಸ ಉತ್ತಮ ಆಯ್ಕೆ ಎನ್ನಬಹುದು. ಹೌದು ಈ Gas Cylinder Agency ಕೆಲಸವನ್ನು ಆರಂಭಿಸಿದರೆ ನೀವು ಉತ್ತಮ ಆದಾಯವನ್ನು ಗಳಿಸುವ ಅವಕಾಶವನ್ನು ಪಡೆಯುತ್ತೀರಿ. ಆದರೆ ಈ ಕೆಲಸವನ್ನು ಪ್ರಾರಂಭಿಸುವ ಮುನ್ನ ಕೆಲವು ನಿಯಮವನ್ನು ನೀವು ಅನಿಸರಿಸಬೇಕಾಗುತ್ತದೆ. Gas Cylinder Agency ಉದ್ಯೋಗಕ್ಕಾಗಿ ನೀವು ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರ ಇಳಿದೆ.

Gas Cylinder Agency Business
Image Credit: Smergers

Gas Cylinder Agency
ನೀವು Gas Agent ಆಗುವ ಮೊದಲು ಅಡುಗೆ ಅನಿಲ ಕಂಪನಿಯ ಕೆಲವು ನಿಯಮಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಅಡುಗೆ ಅನಿಲ ಕಂಪೆನಿಗಳ್ ಶರತ್ತುಗಳಿಗೆ ನೀವು ಒಪ್ಪಿಗೆ ಸೂಚಿಸಬೇಕು. ಅದರನೇ ನೀವು ಪರವಾನಗಿಯನ್ನು ಪಡೆಯಬೇಕು.

ಗ್ಯಾಸ್ ಏಜೆನ್ಸಿ ಪರವಾನಗಿಗಾಗಿ ಕಂಪನಿಗಳು ಕಾಲಕಾಲಕ್ಕೆ ಅರ್ಜಿಯನ್ನು ಸ್ವೀಕರಿಸುತ್ತವೆ. ನೀವು ಹಿಂದುಸ್ತಾನ್ ಪೆಟ್ರೋಲಿಯಂ ವೆಬ್ ಸೈಟ್ ಆಧಾರದ ಮೇಲೆ HP Gas Agency ಅರ್ಜಿ ಪ್ರಕ್ರಿಯೆಯನ್ನು ಮಾಡಬೇಕು. ಅರ್ಜಿ ಸಲ್ಲಿಸಿದವರು ಆಯ್ಕೆಯಾದರೆ ಸಂದರ್ಶನ ನಡೆಸಿ ಒಂದಿಷ್ಟು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಸಂದರ್ಶನದಲ್ಲಿ ನೀವು ಆಯ್ಕೆಯಾದರೆ ಕೆಲವು ಮುಖ್ಯ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ.

Gas Cylinder Latest Update
Image Credit: Justdial

ಗ್ಯಾಸ್ ಏಜನ್ಸಿ ವಿತರಕರಾಗಲು ಯಾರು ಅರ್ಹರು..?
ಗ್ಯಾಸ್ ಏಜೆನ್ಸಿ ವಿತರಕರಾಗಿ ಆಯ್ಕೆಯಾದ ನಂತರ, ನೀವು ಏಜೆನ್ಸಿಯನ್ನು ಸ್ಥಾಪಿಸುವ ಸ್ಥಳ, ಶೇಖರಣಾ ಗೋದಾಮುಗಳನ್ನು ಗ್ಯಾಸ್ ಕಂಪನಿಯ ಅಧಿಕಾರಿಗಳು ಪರಿಶೀಲಿಸುತ್ತಾರೆ. ನಿಮಗೆ ಸ್ವಂತ ಸ್ಥಳವಿಲ್ಲದಿದ್ದರೆ, ನಿಮ್ಮ ಆಯ್ಕೆಯ ಭೂಮಿಯನ್ನು ನೀವು 15 ವರ್ಷಗಳವರೆಗೆ ಗುತ್ತಿಗೆಗೆ ನೀಡಬೇಕು.

Join Nadunudi News WhatsApp Group

ಇನ್ನು ಶೇಕಡಾ 50 ರ ವರೆಗೆ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ನಿವೃತ್ತ ಪೊಲೀಸರು, ರಾಷ್ಟ್ರೀಯ ಆಟಗಾರರು, ವಿಕಲಚೇತನರು, ಮಾಜಿ ಸೈನಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಗ್ಯಾಸ್ ಏಜೆನ್ಸಿ ವಿತರಕರಾಗಲು ಅರ್ಜಿ ಸಲ್ಲಿಸಿದರೆ ಮೀಸಲಾತಿಯ ಪ್ರಯೋಜನವನ್ನು ಪಡೆಯಬಹುದು.

Gas Cylinder AgencyGas Cylinder Agency
Image Credit: Tiruppuronline

ಗ್ಯಾಸ್ ಏಜನ್ಸಿ ವಿತರಕರು ಹೇಗೆ ಲಾಭ ಪಡೆಯಬಹುದು
ಇನ್ನು ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನು ಪ್ರಾರಂಭಿಸಲು ನೀವು 25 ರಿಂದ 40 ಲಕ್ಷ ಬಂಡವಾಳದ ಅಗತ್ಯವಿದೆ. ಒಮ್ಮೆ ಹೂಡಿಕೆ ಮಾಡಿದರೆ ನೀವು ಮಾಸಿಕ ಲಕ್ಷ ಲಕ್ಷ ಆದಾಯವನ್ನು ಪಡೆಯಬಹುದು.

ಇನ್ನು 14kg ಅಡುಗೆ ಅನಿಲ್ ಸಿಲಿಂಡರ್ ಮಾರಾಟದ ಮೇಲೆ ಗ್ಯಾಸ್ ಏಜೆನ್ಸಿಗಳು ಪ್ರತಿ ಸಿಲಿಂಡರ್ ಗೆ 61.84 ರೂ. ಗಳ ಕಮಿಷನ್ ಅನ್ನು ಪಡೆಯಬಹುದು. ಹಾಗೆಯೆ 5kg ಅಡುಗೆ ಅನಿಲ್ ಸಿಲಿಂಡರ್ ಮಾರಾಟದ ಮೇಲೆ ಗ್ಯಾಸ್ ಏಜೆನ್ಸಿಗಳು ಪ್ರತಿ ಸಿಲಿಂಡರ್ ಗೆ 30.90 ರೂ. ಗಳ ಕಮಿಷನ್ ಅನ್ನು ಪಡೆಯಬಹುದು.

Join Nadunudi News WhatsApp Group