Gas Cylinder Book In Paytm: ಕೇವಲ 100 ರುಪಾಯಿಗೆ ಸಿಗುತ್ತದೆ ಗ್ಯಾಸ್ ಸಿಲಿಂಡರ್, ಪೆಟಿಎಂ ನಿಂದ ಭರ್ಜರಿ ಆಫರ್ ಘೋಷಣೆ.

Gas Cylinder Book In Paytm: ಇದೀಗ ಗ್ಯಾಸ್ ಸಿಲಿಂಡರ್ ಗಳ  (Gas Cylinder) ಬೆಲೆ ಹೆಚ್ಚಾಗುತ್ತಲೇ ಇದೆ. ಹೊಸ ವರ್ಷ ಬರಲು ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇವೆ.

ಇನ್ನು ಹೊಸ ವರ್ಷದಲ್ಲಿ ಸಿಲಿಂಡರ್ ಗಳ ಬೆಲೆ ಹೆಚ್ಚಾಗುತ್ತದೋ ಇಲ್ಲ ಕಡಿಮೆ ಆಗತ್ತದೋ ಎನ್ನುವ ಚಿಂತೆಯಲ್ಲಿ ಸಾಕಷ್ಟು ಜನ ಇದ್ದಾರೆ. ಇದೀಗ ಹೊಸ ವರ್ಷಕ್ಕೂ ಮುನ್ನ ನಿಮಗೊಂದು ಶುಭ ಸುದ್ದಿ. ನೀವು ಗ್ಯಾಸ್ ಸಿಲಿಂಡರ್ ಗಳನ್ನೂ ಅಗ್ಗದ ಬೆಲೆಯಲ್ಲಿ ಬುಕ್ ಮಾಡಬಹುದು.

Gas cylinder available for just 100 rupees, Paytm announces a great offer.
Image Credit: ndtv

ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು

ಗ್ಯಾಸ್ ಸಿಲಿಂಡರ್ ಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ನೀವು 1000 ರೂ. ಅಗ್ಗದ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

ಸಾಮಾನ್ಯವಾಗಿ ನೀವು ಆನ್ಲೈನ್ ನಲ್ಲಿ ಅಥವಾ ಸರಕಾರಿ ತೈಲ ಕಂಪನಿಗಳ ಗ್ರಾಹಕ ಸೇವೆಗೆ ಕರೆ ಮಾಡುವ ಮೂಲಕ ನಿಮ್ಮ ಸಿಲಿಂಡರ್ ಅನ್ನು ಬುಕ್ ಮಾಡುತ್ತಿದ್ದೀರಿ. ಆದರೆ ಸಿಲಿಂಡರ್ ಖರೀದಿಯಲ್ಲಿ 1000 ರೂ. ರಿಯಾಯಿತಿ ಪಡೆಯಲು ನೀವು ಪೆಟಿಎಂ (Paytm) ಮೂಲಕವೇ ಸಿಲಿಂಡರ್  ಅನ್ನು ಬುಕ್ ಮಾಡಬೇಕು.

Join Nadunudi News WhatsApp Group

A great offer if you book a gas cylinder on Paytm
Image Credit: thehindu

ಪೆಟಿಎಂ ನ ಮೂಲಕ ಅಗ್ಗವಾಗಿ ಸಿಲಿಂಡರ್ ಗಳನ್ನೂ ಖರೀದಿಸಬಹುದು.
ನೀವು ಪೆಟಿಎಂ ಅಪ್ಲಿಕೇಶನ್ ನ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಅಗ್ಗವಾಗಿ ಖರೀದಿಸಬಹುದಾಗಿದೆ. ಪೆಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ 1000 ರೂ. ವರೆಗೆ ಕ್ಯಾಶ್ ಬ್ಯಾಕ್ ಲಭ್ಯವಿದೆ. ಪೆಟಿಎಂ ನಲ್ಲಿ ಸಿಲಿಂಡರ್ ಅನ್ನು ಬುಕ್ ಮಾಡಲು ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಪೆಟಿಎಂ ನ ಮೂಲಕ್ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಕೆಲವು ಹಂತಗಳು
* ಮೊದಲು ಪೆಟಿಎಂ ಅಪ್ಲಿಕೇಶನ್  (Paytm Application) ಗೆ ಹೋಗಬೇಕು.
* ಅದರಲ್ಲಿ ಬುಕ್ ಗ್ಯಾಸ್ ಸಿಲಿಂಡರ್ (Book Gas Cylinder) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ಭಾರತ್ ಗ್ಯಾಸ್ (Bharath Gas), ಹೆಚ್ ಪಿ ಗ್ಯಾಸ್ (HP Gas), ಇಂಡೇನ್ ಸಿಲಿಂಡರ್ ನಿಮ್ಮ ಗ್ಯಾಸ್ ಪೂರೈಕೆದಾರ ಕಂಪನಿಯನ್ನು ಆರಿಸಿ.

If you book a gas cylinder on Paytm, you will get cashback
Image Credit: news18

* ನಂತರ ನಿಮ್ಮ ಎಲ್ ಪಿಜಿ ಐಡಿ  (LPG ID) ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ನಂತರ ಪ್ರೋಸಿಡ್  ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಅದರ ನಂತರ ನಿಮಗೆ ಅನ್ವಯಿಸುವ  ಪ್ರೋಮೊಕೊಡ್  (Promocode) ಅನ್ನು ಕ್ಲಿಕ್ ಮಾಡಿ
* ನಿಮ್ಮ ಲಭ್ಯವಿರುವ ಆಯ್ಕೆಗಳಲ್ಲಿ ನಿಮ್ಮ ಇಚ್ಛೆಯ ಅನುಸಾರವಾಗಿ ಕೊಡುಗೆಗಳನ್ನು ಆರಿಸಬಹುದು.

Paytm has announced a great offer for gas cylinder bookers
Image Credit: dnaindia

* ಪ್ರೋಮೊಕೊಡ್ ಅನ್ನು ನಮೂದಿಸಿದ ನಂತರ ಪೇಮೆಂಟ್ ಮಾಡಿ. ಬಳಿಕ ಕ್ಯಾಶ್ ಬ್ಯಾಕ್ ಲಭ್ಯವಾಗಲಿದೆ.

ಪೆಟಿಎಂ ನಲ್ಲಿ ನೀವು ಲಭ್ಯವಿರುವ ಕ್ಯಾಶ್ ಬ್ಯಾಕ್  (Cash Back) ಕೊಡುಗೆಗಳನ್ನು ಪಡೆಯಲು ಬಯಸಿದರೆ ಈ ಮೇಲಿನ ಹಂತಗಳನ್ನು ಅನುಸರಿಸಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಪೆಟಿಎಂ ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುದರಿಂದ ನೀವು 1000 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದು.

Join Nadunudi News WhatsApp Group