LPG Booking: ವಾಟ್ಸಾಪ್ ನಲ್ಲಿ ಈ ರೀತಿ ಮೆಸೇಜ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಗ್ಯಾಸ್, ಹೊಸ ಸೇವೆ ಆರಂಭ.

ವಾಟ್ಸಾಪ್ ನಲ್ಲಿ ಈಗ ಸುಲಭವಾಗಿ ಈ ವಿಧಾನದ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು

Gas Cylinder Booking By Using WhatsApp: ಸದ್ಯದ ಡಿಜಿಟಲ್ ದುನಿಯಾದಲ್ಲಿ ತಂತ್ರಜ್ಞಾನದ ಬೆಳವಣಿಗೆ ಆಗುತ್ತಲೇ ಇದೆ. ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಹೊಸ ಆವಿಷ್ಕಾರ ನಡೆಸಲಾಗುತ್ತಿದೆ. ಸದ್ಯ ಎಲ್ಲ ರೀತಿಯ ಕೆಲಸಗಳು ಕೂಡ ಬಹಳ ಸುಲಭವಾಗುತ್ತಿದೆ. ಇನ್ನು ಮೆಟಾ (Meta) ಮಾಲೀಕತ್ವದ WhatsApp ಅಂತೂ ಒಂದು ಹೆಜ್ಜೆ ಮುಂದೆ ಇದೆ ಎನ್ನಬಹದು.

ವಾಟ್ಸಾಪ್ ತನ್ನ ಬಳಕೆದಾರರ ಕೆಲಸಗಳನ್ನು ಸರಳಗೊಳಿಸುತ್ತಿದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಅನ್ನು ನೀಡುತ್ತಿದೆ. ಇನ್ನುಮುಂದೆ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ನೀವು ಚಿಂತಿಸುವ ಅಗತ್ಯ ಇರುವುದಿಲ್ಲ. ವಾಟ್ಸಾಪ್ ನ ಮೂಲಕ ನೀವು ಕೇವಲ ಒಂದೇ ಒಂದು ಕ್ಲಿಕ್ ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

Gas Cylinder Booking In Whatsapp
Image Credit: Original source

ವಾಟ್ಸಾಪ್ ನಲ್ಲಿ ಈ ರೀತಿ ಮೆಸೇಜ್ ಮಾಡಿದರೆ ನಿಮ್ಮ ಮನೆಗ್ ಬಾಗಿಲಿಗೆ ಬರಲಿದೆ ಗ್ಯಾಸ್
Indane Gas Booking By using ವಾಟ್ಸಪ್ಪ್
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 7588888824 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ BOOK ಅಥವಾ REFILL ಅನ್ನು ಎಂದು ಸಂದೇಶ ಕಳುಹಿಸಬೇಕು.

*ಸಂದೇಶ ಪೂರ್ಣಗೊಂಡ ನಂತರ ಸಿಲಿಂಡರ್ ಬುಕ್ಕಿಂಗ್ ವಿತರಣಾ ದಿನಾಂಕದೊಂದಿಗೆ ಸೂಚನೆಯನ್ನು ಕೂಡ ಪಡೆಯುತ್ತೀರಿ.

*ಗ್ಯಾಸ್ ಬುಕ್ಕಿಂಗ್ ಸ್ಥಿತಿ ತಿಳಿಯಲು, ಸ್ಟೇಟಸ್ ಮತ್ತು ಆರ್ಡರ್ ಸಂಖ್ಯೆಯನ್ನು ಅದೇ ನಂಬರ್ ಗೆ ಕಳುಹಿಸಬೇಕು.

Join Nadunudi News WhatsApp Group

LPG Gas Cylinder Booking
Image Credit: Siasat

HP Gas Booking By using WhatsApp
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 9222201122 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ HP ಸಿಲಿಂಡರ್ ಸಂಖ್ಯೆಯನ್ನು ಬರೆದು ಪುಸ್ತಕವನ್ನು ಕಳುಹಿಸಬೇಕು.

*ಸಂದೇಶ ಪೂರ್ಣಗೊಂಡ ನಂತರ ಸಿಲಿಂಡರ್ ಬುಕ್ಕಿಂಗ್ ವಿತರಣಾ ದಿನಾಂಕದೊಂದಿಗೆ ಇತರ ಮಾಹಿತಿಯನ್ನು ಕೂಡ ಪಡೆಯುತ್ತೀರಿ.

Bharath Gas Booking By using WhatsApp
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 1800224344 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶ ಕಳುಹಿಸುವ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

*ಅಥವಾ https://my.ebharatgas.com/bharatgas/Home/Index  ವೆಬ್ ಸೈಟ್ ಗೆ ಭೇಟಿನೀಡುವ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

Join Nadunudi News WhatsApp Group