Gas Cylinder: ಮನೆಯಲ್ಲಿ ಗ್ಯಾಸ್ ಬಳಸುವವರು ಎರಡು ವರ್ಷಕ್ಕೊಮ್ಮೆ ಈ ಕೆಲಸ ಮಾಡುವುದು ಕಡ್ಡಾಯ, ಕೇಂದ್ರದ ಆದೇಶ.

ನೀವು ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದರೆ ಈ ಕೆಲಸವನ್ನು ಮಾಡುವುದು ಅಗತ್ಯ.

Gas Cylinder Inspection: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Gas Cylinder ಬಳಸೆ ಬಳಸುತ್ತಾರೆ. ಕೇಂದ್ರ ಮೋದಿ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸಮಯದಿಂದ ಮನೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಹೆಚ್ಚಿದೆ ಎನ್ನಬಹುದು. ಸದ್ಯ Gas Cylinder ಲಭ್ಯವಾಗುವ ಕಾರಣ ಜನರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹದು.

ಇನ್ನು ಗ್ಯಾಸ್ ಸಿಲಿಂಡರ್ ಬಳಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಗ್ಯಾಸ್ ಬಳಸುವಾಗ ಸ್ವಲ್ಪ ಅಸಡ್ಡೆ ತೋರಿದರು ಕೂಡ ದೊಡ್ಡ ಅನಾಹುತ ಉಂಟಾಗುತ್ತದೆ. Gas Cylinder ಬಳಸುವ ಪ್ರತಿ ಗ್ರಾಹಕರು ಗ್ಯಾಸ್ ಸಿಲಿಂಡರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ನೀವು ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದರೆ ಈ ಕೆಲಸವನ್ನು ಮಾಡುವುದು ಅಗತ್ಯ.

Gas Cylinder
Image Credit: Hindustantimes

ಗ್ಯಾಸ್ ಸಿಲಿಂಡರ್ ಬಳಸುವವರು ಪ್ರತಿ ಎರಡು ವರ್ಷಕೊಮ್ಮೆ ಈ ಕೆಲಸ ಮಾಡುವುದು ಅವಶ್ಯಕ
ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಕೂಡ ಸಿಲಿಂಡರ್ ಸಂಪರ್ಕದ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಅವಶ್ಯಕ. ಗ್ಯಾಸ್ ಸಿಲಿಂಡರ್ ಬಳಸುವವರು ಈ ಪಂಚವಾರ್ಷಿಕ ಅನಿಲ ತಪಾಸಣೆಯ ಪ್ರಯೋಜನವನ್ನು ಪಡೆಯುವುದು ಉತ್ತಮ. ಪಂಚವಾರ್ಷಿಕ ತಪಾಸಣೆಯನ್ನು ಗ್ರಾಹಕರ ಅನಿಲ ಸಿಲಿಂಡರ್ ಸಂಪರ್ಕದ ಸುರಕ್ಷತೆಗಾಗಿ ಮಾಡಲಾಗುತ್ತದೆ.

ಸುರಕ್ಷಿತ ಅನಿಲ ಸಿಲಿಂಡರ್ ಗಳಿಗೆ ಮಾತ್ರ ಅನಿಲ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಅಸುರಕ್ಷಿತ ಅನಿಲ ಸಿಲಿಂಡರ್ ಸಂಪರ್ಕಗಳಿಗೆ ಭಾರತ್ ಗ್ಯಾಸ್ ಕಂಪನಿ ಭಾರತ್ ಗ್ಯಾಸ್ ನಿಯಮದ ಪ್ರಕಾರ, ಸಂಪರ್ಕವನ್ನು ಸ್ಥಗಿತಗೊಳಿಸುತ್ತದೆ.

Gas Cylinder Inspection
Image Credit: Globalspec

ಗಾಸ್ ಸಿಲಿಂಡರ್ ಗಳಿಗೆ ಪಂಚವಾರ್ಷಿಕ ತಪಾಸಣೆ
ಇನ್ನು ಭಾರತ್ ಗ್ಯಾಸ್ ಪಂಚವಾರ್ಷಿಕ ತಪಾಸಣೆ ತಪಾಸಣೆ ಕಾರ್ಯನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಿರುತ್ತದೆ. ಪ್ರತಿ ಗೃಹ ಬಳಕೆಯ ಅನಿಲ ಸಂಪರ್ಕದ ಮನೆಗೆ ಸಿಬ್ಬಂದಿಗಳು ಭೇಟಿನೀಡಿ ಅನಿಲ ಸಿಲಿಂಡರ್ ಸುರಕ್ಷತೆಯ ಬಗ್ಗೆ ಜಾಗರೂಕತೆ ಮೂಡಿಸಬೇಕು. ನಿಮ್ಮ ಮನೆಯ ಅನಿಲ ಸಿಲಿಂಡರ್ ಗಳು ಸುರಕ್ಷಿತ ಅಥವಾ ಅಸುರಕ್ಷಿತ ಎಂದು ಚೆಕ್ ಲಿಸ್ಟ್ ನಲ್ಲಿ ವರದಿ ನೀಡಲಾಗುತ್ತದೆ. ಇದಕ್ಕಾಗಿ ಗ್ರಾಹಕರು ರೂ. 150 ನೀಡಿ ರಶೀದಿಯನ್ನು ಪಡೆಯಬೇಕಾಗುತ್ತದೆ. ಸಿಬ್ಬಂದಿಗಳು ಗ್ರಾಹಕರ ಸ್ಟವ್ ಮತ್ತು ರಬ್ಬರ್ ಟಬ್ ಗಳನ್ನೂ ಪರಿಶೀಲಿಸಿ ಸುರಕ್ಷಿತ ಅಥವಾ ಅಸುರಕ್ಷಿತ ಬಗ್ಗೆ ಮಾಹಿತಿ ನೀಡುತ್ತವೆ.

Join Nadunudi News WhatsApp Group

Join Nadunudi News WhatsApp Group