Ads By Google

Gas Cylinder: ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್, ಈ ರೀತಿ ಬುಕ್ ಮಾಡಿದ್ರೆ 80 ರೂ ಕ್ಯಾಶ್ ಬ್ಯಾಕ್.

Ads By Google

Gas Cylinder Money Saving Tip: ಸದ್ಯ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನರು ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ಎದುರಾಗಿದೆ ಎನ್ನಬಹುದು. ಇನ್ನು ಇತ್ತೀಚಿಗೆ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು.

ಗ್ಯಾಸ್ ಸಿಲಿಂಡರ್ ಬಳಸುವವರ ಸಂಖ್ಯೆ ಹೆಚ್ಚುತ್ತಿರುವ ಹಾಗೆ ಗ್ಯಾಸ್ ಸಿಲಿಂಡರ್ ಗಳ ಬೆಲೆ ಕೂಡ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಗಳ ಬೆಲೆಯ ಮಧ್ಯದಲ್ಲಿ ನೀವು ಈ ರೀತಿ ಮಾಡುವುದರಿಂದ ಹಣವನ್ನು ಉಳಿಸಬಹುದು

Image Credit: Indiaspend

ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್
ಇನ್ನು ಮಧ್ಯಮ ವರ್ಗದವರಿಗೆ ಸಹಾಯವಾಗಲು ಮೋದಿ ಸರ್ಕಾರ ಗ್ಯಾಸ್ ಸಿಲಿಂಡರ್ ಗಳಿಗೆ ಸಬ್ಸಿಡಿಯನ್ನು ಸಹ ನೀಡುತ್ತಿದೆ. ಈ ಮೂಲಕ ಅರ್ಹರು ಸಬ್ಸಿಡಿ ಪಡೆದುಕೊಂಡು ಗ್ಯಾಸ್ ಬೆಲೆಯಲ್ಲಿ ಇಳಿಕೆ ಕಾಣುತ್ತಿದ್ದಾರೆ. ಅದಾಗ್ಯೂ, ನೀವು ಸಬ್ಸಿಡಿಯೊಂದಿಗೆ ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ ಇನ್ನಷ್ಟು ಹಣವನ್ನು ಉಳಿಸಲು ಸಹಾಯವಾಗುತ್ತದೆ. ಅದು ಹೇಗೆ..? ಎನ್ನುವ ಬಗ್ಗೆ ಪೂರ್ತಿ ಡಿಟೈಲ್ಸ್ ಇಲ್ಲಿದೆ.

ಈ ರೀತಿ ಬುಕ್ ಮಾಡಿದ್ರೆ 80 ರೂ ಕ್ಯಾಶ್ ಬ್ಯಾಕ್
ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರು ಒಂದಿಷ್ಟು ಟಿಪ್ಸ್ ಅನುಸರಿಸಿ ಹಣ ಉಳಿಸುವ ಅವಕಾಶವಿದೆ ಎನ್ನಬಹುದು. ನೀವು Airtel Thanks App ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ನೀವು ಶೇಕಡಾ 10 ರಷ್ಟು ಕ್ಯಾಶ್‌ ಬ್ಯಾಕ್ ಪಡೆಯುತ್ತೀರಿ. ನೀವು Airtel Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ನೀವು ಈ ಪ್ರಯೋಜನಗಳನ್ನು ಪಡೆಯಬಹುದು.

ಕೆಲವೆಡೆ ಡೆಲಿವರಿ ಬಾಯ್‌ ಗಳು ಗ್ಯಾಸ್ ಸಿಲಿಂಡರ್‌ ಗಳ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವುದು ಗಮನಿಸಬೇಕಾದ ಸಂಗತಿ. ಇದರಿಂದ ತಪ್ಪಿಸಿಕೊಳ್ಳಲು ನೀವು ಏರ್ಟೆಲ್ ಥಾಂಕ್ ಅಪ್ಲಿಕೇಶನ್ ನ ಮೂಲಕ ಬುಕ್ ಮಾಡಿ ರೂ. 80 ಕCash Back ಪಡೆಯಬಹುದು. ಇತರ ಪಾವತಿ ಅಪ್ಲಿಕೇಶನ್‌ ಗಳೂ ಈ ಆಫರ್ ಅನ್ನು ನೀಡುತ್ತದೆ. ಅಪ್ಲಿಕೇಶನ್‌ ಗಳನ್ನು ಬಳಸಿಕೊಂಡು ಗ್ಯಾಸ್ ಸಿಲಿಂಡರ್‌ ಗಳನ್ನು ಬುಕಿಂಗ್ ಮಾಡುವುದು ಖಂಡಿತವಾಗಿಯೂ ದೀರ್ಘಾವಧಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅವಕಾಶಗಳನ್ನು ನೀಡುತ್ತದೆ.

Image Credit: Informalnewz
Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: gas cylinder gas cylinder money save Gas Cylinder Money Saving Tip gas cylinder money saving tips

Recent Stories

  • Headline
  • Information
  • Main News
  • money
  • Press
  • Regional

7th Pay Salary: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, 7 ನೇ ವೇತನಕ್ಕೆ ಗ್ರೀನ್ ಸಿಗ್ನಲ್

7th Pay Latest News: ರಾಜ್ಯ ಸರ್ಕಾರೀ ನೌಕರರು ಹಲವು ಸಮಯದಿಂದ 7 ನೇ ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಸರ್ಕಾರ…

2024-07-02
  • Headline
  • Information
  • Main News
  • money
  • Press
  • Regional

Crop Compensation: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ರೈತರ ಖಾತೆಗೆ ಬರ ಪರಿಹಾರದ ಇನ್ನೊಂದು ಕಂತು ಬಿಡುಗಡೆ

Crop Compensation Installments: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ನೀಡುತ್ತಿದೆ .…

2024-07-01
  • Headline
  • Information
  • Main News
  • Press
  • Regional

Shawarma Ban: ಕಬಾಬ್, ಕಾಟನ್ ಕಂಡಿ, ಗೋಭಿ ಬೆನ್ನಲ್ಲೇ ಇನ್ನೊಂದು ಆಹಾರ ಬ್ಯಾನ್, ಸರ್ಕಾರದ ಆದೇಶ

Shawarma Ban In Karnataka: ಸದ್ಯ ರಾಜ್ಯ ಸರ್ಕಾರ ಜನಸಾಮನ್ಯರಿಗಾಗಿ ಅನೇಕ ಸೌಲಭ್ಯವನ್ನು ನೀಡುವುದರ ಜೊತೆಗೆ ಜನರ ಜೀವಕ್ಕೆ ಹಾನಿಯಾಗುವಂತಹ…

2024-07-01
  • Blog
  • Business
  • Information
  • Main News
  • money

Debit Card Insurance: ATM ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಬ್ಯಾಂಕಿನಿಂದ ಎಲ್ಲರಿಗೂ ಸಿಗಲಿದೆ 10 ಲಕ್ಷ

ATM Card Insurance Details: ಏಟಿಎಂ ಕಾರ್ಡ್ (ATM Card) ಸಾಮಾನ್ಯವಾಗಿ ಎಲ್ಲರೂ ಕೂಡ ಬಳಕೆ ಮಾಡುತ್ತಾರೆ. ಬ್ಯಾಂಕ್ ಖಾತೆ…

2024-07-01
  • Headline
  • Information
  • Main News
  • Sport
  • World

Rohith Sharma: ಟ್ರೋಫಿ ಪಡೆಯುವಾಗ ಶರ್ಮ ಆ ರೀತಿ ನಡೆದುಬಂದಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

Rohith Sharma Latest Update: ಸದ್ಯ T20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಗೆದ್ದಿರುವ ಕಾರಣ ಭಾರತೀಯರು ಸಂತಸದಲ್ಲಿದ್ದರೆ. ದಕ್ಷಿಣ…

2024-07-01
  • Headline
  • Information
  • Main News
  • Press
  • Regional

Grama Panchayat: ಇನ್ನಮುಂದೆ ಗ್ರಾಮ ಪಂಚಾಯತಿಯಲ್ಲೇ ಸಿಗಲಿದೆ ಈ ಎಲ್ಲಾ ದಾಖಲೆಗಳು, ಹೊಸ ಯೋಜನೆ

Birth And Death Certificate Available In Grama Panchayath: ಭಾರತೀಯ ಪ್ರಜೆಯಾದವರು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್…

2024-07-01