ಎಲ್ಪಿಜಿ ಗ್ಯಾಸ್ ಬಳಸುವ ಎಲ್ಲರಿಗೂ ಬಂಪರ್ ಗುಡ್ ನ್ಯೂಸ್, ಸಬ್ಸಿಡಿ ಬರುತ್ತಿಲ್ಲ ಅಂದರೆ ಈ ಚಿಕ್ಕ ಕೆಲಸ ಮಾಡಿ, ಕೇಂದ್ರ ದೊಡ್ಡ ನಿರ್ಧಾರ.

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಈಗಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಗ್ಯಾಸ್ ಬಳಕೆ ಮಾಡೇ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದ ನಂತರದ ದಿನದಿಂದ ದೇಶದಲ್ಲಿ ಬಹುತೇಕ ಎಲ್ಲಾ ಕುಟುಂಬಗಳು ಗ್ಯಾಸ್ ಬಳಕೆ ಮಾಡುತ್ತಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಈ ಹಿಂದೆ ಜನರು ಪ್ರತಿನಿತ್ಯ ಬಳಕೆ ಮಾಡುತ್ತಿದ್ದ ಗ್ಯಾಸ್ ಗೆ ಸಬ್ಸಿಡಿ ಹಣವನ್ನ ನೀಡಲಾಗುತ್ತಿತ್ತು ಈ ಹಣದಿಂದ ಜನರು ಬಹಳ ಪ್ರಯೋಜನವನ್ನ ಪಡೆದುಕೊಳ್ಳುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಗ್ಯಾಸ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನ ರದ್ದು ಮಾಡಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು.

ಹೌದು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿ ಹಣ ರದ್ದು ಮಾಡಲಾಗಿದ್ದು ಈ ನಿಯಮ ಜನರ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು ಎಂದು ಹೇಳಬಹುದು. ಒಂದು ಕಡೆ ಗ್ಯಾಸ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನ ರದ್ದು ಮಾಡಿದ್ದು ಇನ್ನೊಂದು ಕಡೆ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದು ಜನರ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಸಿಹಿಸುದ್ದಿ ಬಂದಿದ್ದು ಜನರು ಇನ್ನುಮುಂದೆ ಪುನಃ ಗ್ಯಾಸ್ ಮೇಲೆ ಸಬ್ಸಿಡಿ ಹಣವನ್ನ ಪಡೆದುಕೊಳ್ಳಬಹುದಾಗಿದೆ.

Gas subsidi news

ಹಾಗಾದರೆ ಏನದು ಸಿಹಿಸುದ್ದಿ ಮತ್ತು ಗ್ಯಾಸ್ ಮೇಲೆ ಸಬ್ಸಿಡಿ ಹಣವನ್ನ ಪಡೆಯಲು ಏನು ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ದೇಶದ ಗ್ಯಾಸ್ ಕಂಪನಿಗಳು ದೇಶದ ಎಲ್ಲಾ ಬಡಜನರಿಗೆ ಬಂಪರ್ ಕೊಡುಗೆಯನ್ನ ನೀಡಿದೆ ಎಂದು ಹೇಳಬಹುದು. ಹೌದು ನಿಂತುಹೋದ ಸಬ್ಸಿಡಿ ಹಣವನ್ನ ಮತ್ತೆ ಕೇಂದ್ರ ಸರ್ಕಾರ ಪುನಃ ಆರಂಭಿಸಿದ್ದು ಕೆಲವು ಷರತ್ತುಗಳ ಮೇರೆಗೆ ಜನರಿಗೆ ಸಬ್ಸಿಡಿ ಹಣವನ್ನ ಪುನಃ ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ.

ಇನ್ನುಮುಂದೆ ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣವನ್ನ ಪಡೆಯಲು ಬಯಸುವವರು ಕಡ್ಡಾಯವಾಗಿ ಬಿಪಿಎಲ್ ಕುಟುಂಬದವರು ಆಗಿರಬೇಕು ಮತ್ತು ವರ್ಷಕ್ಕೆ ಕೇವಲ 12 ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿ ಹಣವನ್ನ ನೀಡಲಾಗುತ್ತದೆ. ಇನ್ನು ಯಾರ ಕುಟುಂಬದ ವಾರ್ಷಿಕ ಆದಾಯ ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚಾಗಿ ಇರುತ್ತದೆಯೋ ಅಂತಹ ಕುಟುಂಬದವರಿಗೆ ಗ್ಯಾಸ್ ಸಬ್ಸಿಡಿ ಹಣ ಸಿಗುವುದಿಲ್ಲ . ಇನ್ನು ಗ್ಯಾಸ್ ಸಬ್ಸಿಡಿ ಪಡೆಯುವವರ ಗ್ಯಾಸ್ ಕಲೆಕ್ಷನ್ ಮನೆಯ ಮಹಿಳೆಯ ಹೆಸರಿನಲ್ಲಿ ಮಾತ್ರ ಇರಬೇಕು. ಇನ್ನು ಈ ಎಲ್ಲಾ ಷರತ್ತುಗಳಿಗೆ ಒಳಪಟ್ಟ ಬಡಕುಟುಂಬಗಳಿಗೆ ಇನ್ನುಮುಂದೆ ಪ್ರತಿ ತಿಂಗಳು ಸಬ್ಸಿಡಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಸ್ನೇಹಿತರೆ ಕೇಂದ್ರ ಸರ್ಕಾರದ ಈ ಷರತ್ತುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Gas subsidi news

Join Nadunudi News WhatsApp Group