Mahita: ಗಿಚ್ಚಿ ಗಿಲಿಗಿಲಿ ವೇದಿಕೆಯ ಮೇಲೆ ಜಡ್ಜ್ ಗಳು ಕಣ್ಣೀರು ಹಾಕುವಂತೆ ಮಾಡಿದ ಮಹಿತ, ಸಕತ್ ಆಕ್ಟಿಂಗ್.

ಜಡ್ಜ್ ಗಳ ಕಣ್ಣಿನಲ್ಲಿ ನೀರು ಬರುವಂತೆ ನಟನೆ ಮಾಡಿದ ಪುಟ್ಟ ಹುಡುಗಿ ಮಹಿತ.

Gicchi Giligili Mahita: ಕಲರ್ಸ್ ಕನ್ನಡ (Colors Kannada)ವಾಹಿನಿಯಲ್ಲಿ ಪ್ರಾಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಶೋ ನಿಂದ ಸಾಕಷ್ಟು ಅದ್ಬುತ ಪ್ರತಿಭೆಗಳನ್ನು ಗುರುತಿಸುವಂತೆ ಆಗಿದೆ. ನಿನ್ನೆ ನಡೆದ ಗಿಚ್ಚಿ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಪುಟ್ಟ ಹುಡುಗಿಯ ಸ್ಕಿಟ್ ನೋಡಿ ಜಡ್ಜಸ್ ಹಾಗು ವೀಕ್ಷಕರು ಕಣ್ಣೀರು ಹಾಕಿದ್ದಾರೆ.

Gicchi Giligili Mahita
Image Source: Times Of India

ಮಹಿತ ಸ್ಕಿಟ್ ನೋಡಿ ಕಣ್ಣೀರು ಹಾಕಿದ ಗಿಚ್ಚಿ ಗಿಲಿಗಿಲಿ ಜಡ್ಜಸ್
ನಿನ್ನೆ ರಾತ್ರಿ ಪ್ರಸಾರವಾದ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಪುಟ್ಟ ಹುಡುಗಿ ಮಹಿತ ಸ್ಕಿಟ್ ಒಂದನ್ನು ಮಾಡಿ ಎಲ್ಲರ ಮನ ಗೆದ್ದಿದ್ದಾಳೆ. ಇದರಿಂದ ಪುಟ್ಟ ಹುಡುಗಿ ಮಹಿತ ಹೆಚ್ಚು ಸುದ್ದಿ ಆಗುತ್ತಿದ್ದರೆ. ಮಹಿತ ಮಾಡಿರುವ ಸ್ಕಿಟ್ ಇಮೋಷನಲ್ ಆಗಿದ್ದು ಎಲ್ಲರ ಮನೆಯಲ್ಲೂ ನಡೆಯುವ ಸಂಗತಿಯಾಗಿದೆ.

ಆ ಸಣ್ಣ ಹುಡುಗಿ ದೊಡ್ಡ ಪ್ರತಿಭೆ ರೀತಿಯಲ್ಲಿ ನಟನೆ ಮಾಡಿದ್ದು, ಗಿಚ್ಚಿ ಗಿಲಿಗಿಲಿ ಜಡ್ಜಸ್ ಆ ಹುಡುಗಿಯನ್ನು ಹೊಗಳಿದ್ದಾರೆ. ಇನ್ನು ಮಹಿತ ನಟನೆ ನೋಡಿ ಒಂದು ಸಲ ನೋಡುಗರು ಭಾವುಕರಾಗಿದ್ದಾರೆ, ಅಲ್ಲದೆ ಜಡ್ಜಸ್ ಕಣ್ಣೀರು ಹಾಕಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

Join Nadunudi News WhatsApp Group

ಮುಪ್ಪಾದ ತಾಯಿಯ ಪಾತ್ರ ಮಾಡಿದ 5 ವರ್ಷದ ಹುಡುಗಿಯ ನಟನೆಗೆ ಫಿದಾ ಆದ ಫ್ಯಾನ್ಸ್
ಮುಪ್ಪಾದ ತಾಯಿಯ ಪಾತ್ರದಲ್ಲಿ ನಟನೆ ಮಾಡಿದ ಐದು ವರ್ಷದ ಬಾಲಕಿ ಮಹಿತ ಎಲ್ಲರ ಮನ ಗೆದ್ದಿದ್ದಾರೆ. ಈ ಪುಟ್ಟ ಹುಡುಗಿ ನಟನೆಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಗಿಚ್ಚಿ ಗಿಲಿಗಿಳಿಯ ಈ ಎಪಿಸೋಡ್ ಅನ್ನು ಎಲ್ಲರೂ ಮೆಚ್ಚುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪುಟ್ಟ ಬಾಲಕಿ ಅಮ್ಮನ ಪಾತ್ರ ಮಾಡಿದ್ದು, ಮಗ ಮತ್ತು ಸೊಸೆಯಿಂದ ದೂರ ಹೋಗುವುದು ವೀಕ್ಷಕರ ಮನ ಕಲಕುವಂತೆ ಇದೆ.

Gicchi Giligili Mahita
Image Source: Instagram

Join Nadunudi News WhatsApp Group