ಈ ಭೂಮಿಯ ಮೇಲೆ ಅತೀ ಆಸೆಯನ್ನ ಹೊಂದಿರುವ ಜೀವಿ ಅಂದರೆ ಅದೂ ಮಾನವ ಎಂದು ಹೇಳಬಹುದು. ಹೌದು ಮಾನವನಿಗೆ ಆಸೆ ಬಹಳ ಜಾಸ್ತಿ ಎಂದು ಹೇಳಬಹುದು, ತನಗೆ ಇಷ್ಟವಾದ ವಸ್ತುಗಳನ್ನ ಹೇಗಾದರೂ ಮಾಡಿ ಖರೀದಿ ಮಾಡಬೇಕು ಅದಕ್ಕೆ ಹಣವನ್ನ ಕೂಡಿಡಬೇಕು ಅನ್ನುವ ಬಯಕೆ ಮಾನವನಿಗೆ ಯಾವಾಗಲೂ ಇರುತ್ತದೆ ಎಂದು ಹೇಳಬಹುದು. ಇನ್ನು ಮಾನವ ಮಾಡುವ ಕೆಲವು ಕೆಲಸಗಳು ಇತರರ ನಗೆಗೆ ಕಾರಣವಾಗುತ್ತದೆ ಎಂದು ಹೇಳಬಹುದು. ಹೌದು ನಾವು ಖರೀದಿ ಮಾಡುವ ಕೆಲವು ವಸ್ತುಗಳು ಬಹಳ ಬೆಲೆಯದ್ದು ಆದರೂ ಕೂಡ ಅದು ಇತರೆ ಜನರ ನಗುವಿಗೆ ಕಾರಣ ಆಗುತ್ತದೆ ಎಂದು ಹೇಳಬಹುದು. ಇನ್ನು ಸಾಮಾನ್ಯವಾಗಿ ಬೆಲ್ಟ್ ಗಳನ್ನ ಹೆಚ್ಚಿನ ಜನರು ಬಳಸುತ್ತಾರೆ ಎಂದು ಹೇಳಬಹುದು. ಬಹಳ ಹಿಂದೆ ಪುರುಷರು ಮಾತ್ರ ಬೆಲ್ಟ್ ಗಳನ್ನ ಧರಿಸುತ್ತಿದ್ದರು, ಆದರೆ ಈಗ ಯುವತಿಯರು ಕೂಡ ಬೆಲ್ಟ್ ಗಳ ಮಾಡುತ್ತಾರೆ ಎಂದು ಹೇಳಬಹುದು.
ಸಾಮಾನ್ಯವಾಗಿ ಹೆಚಿನ ಜನರು 2 ರಿಂದ 3 ಬೆಲೆಯ ಮತ್ತು ಸ್ವಲ್ಪ ಬಡವರು ಸುಮಾರು 1 ಸಾವಿರ ರೂಪಾಯಿ ಬೆಲೆಬಾಳುವ ಬೆಲ್ಟ್ ಗಳನ್ನ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಇಲ್ಲೊಬ್ಬ ಯುವತಿ ಬರೋಬ್ಬರಿ 35 ಸಾವಿರ ರೂಪಾಯಿ ಬೆಲೆಬಾಳುವ ಬೆಲ್ಟ್ ಖರೀದಿ ಮಾಡಿದ್ದು ಇದು ಜನರ ನಗೆಗೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಬೆಲ್ಟ್ ಖರೀದಿ ಮಾಡಿದ ಮಗಳಿಗೆ ತಾಯಿ ಹೇಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದರೆ ನೀವು ನಗಾಡುತ್ತೀರಾ ಎಂದು ಹೇಳಬಹುದು. ಸದ್ಯ ಆಗಲು 35 ಸಾವಿರ ರೂಪಾಯಿ ಬೆಲ್ಟ್ ಖರೀದಿ ಮಾಡಿದ್ದಕ್ಕೆ ತಾಯಿ ತುಂಬಾ ಕ್ಲಾಸ್ ತೆಗೆದುಕೊಂಡಿದ್ದು ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.
View this post on Instagram
ಹಾಗಾದರೆ ಆ ವಿಡಿಯೋ ಹೇಗಿದೆ ಅನ್ನುವುದನ್ನ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಈಗಿನ ಕಾಲದ ಕೆಲವು ವಸ್ತುಗಳು ಪೋಷಕರಿಗೆ ಅಷ್ಟಾಗಿ ಹಿಡಿಸುವುದಿಲ್ಲ, ಆದರೆ ಮಕ್ಕಳ ಆಸೆಗೆ ಬೇಜಾರು ಮಾಡಬಾರದು ಅನ್ನುವ ಉದ್ದೇಶದಿಂದ ಪೋಷಕರು ಸುಮ್ಮನಿರುತ್ತಾರೆ ಎಂದು ಹೇಳಬಹುದು. ಇನ್ನು ಈಗ ಇದೇ ಸಾಲಿಗೆ ವಿಡಿಯೋವೊಂದು ಸೇರಿದ್ದು ಇದರಲ್ಲಿ ದುಬಾರಿ ಬೆಲೆಯ ಬೆಲ್ಟ್ ಖರೀದಿ ಮಾಡಿದ ಪುತ್ರಿಗೆ ತಾಯಿ ಚೆನ್ನಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಗುಸ್ಸಿ ಕಂಪನಿಯ ಬೆಲ್ಟ್ ಇದಾಗಿದ್ದು ಇದರ ಬೆಲೆ ಬರೋಬ್ಬರಿ 35 ಸಾವಿರ ರೂಪಾಯಿ ಆಗಿದೆ, ಇದನ್ನ ಚಬಿ ಗುಪ್ತಾ ಎಂಬವರು ಖರೀದಿ ಮಾಡಿದ್ದರು. ಈ ಬೆಲ್ಟ್ನ ಬೆಲೆಯನ್ನ ತಿಳಿದ ತಾಯಿ ಅನಿತಾ ಗುಪ್ತಾ, ಇದು ಶಾಲಾ ಮಕ್ಕಳ ಸಮವಸ್ತ್ರದ ಬೆಲ್ಟ್ನಂತಿದೆ ಎಂದು ಗೇಲಿ ಮಾಡಿದ್ದಾರೆ.
ಗುಸ್ಸಿ ಲೋಗೋವನ್ನ ಹೊಂದಿದ್ದ ಕೆಂಪು ಹಾಗೂ ಹಸಿರು ಬಣ್ಣದ ಬೆಲ್ಟ್ ಇದಾಗಿದೆ ಮತ್ತು ಈ ಬೆಲ್ಟ್ ನ ಬೆಲೆ ಎಷ್ಟು ಎಂದು ತಾಯಿ ಕೇಳಿದ್ದಾರೆ ಇದಕ್ಕೆ ಮಗಳು ಇದರ ಬೆಲೆ 35 ಸಾವಿರ ರೂಪಾಯಿ ಆಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಆಶ್ಚರ್ಯವ್ಯಕ್ತಪಡಿಸಿದ ಅನಿತಾ ಗುಪ್ತಾ, ಏನು ಈ ಬೆಲ್ಟ್ಗೆ 35 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ಯಾ, ಅಂತಾ ವಿಶೇಷತೆ ಈ ಬೆಲ್ಟ್ನಲ್ಲಿ ಏನಿದೆ, ಅಲ್ಲದೇ ಇದೇನಿದು ಜಿಜಿ, ಇದು 150 ರೂಪಾಯಿ ಕೊಟ್ಟು ಖರೀದಿ ಮಾಡಿದ ಬೆಲ್ಟ್ನಂತಿದೆ. ಬೇರೆ ಕಡೆ ಎಲ್ಲಾದರೂ ಪ್ರಯತ್ನ ಪಟ್ಟಿದ್ದರೆ ನೀನಿದನ್ನ 150 ರೂಪಾಯಿಗೆ ಖರೀದಿ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಸ್ನೇಹಿತರೆ 35 ಬೆಲೆಯ ಈ ಬೆಲ್ಟ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.