Today Gold And Silver Price: ಸಾಮಾಜಿಕ ಜಾಲತಾಣದಲ್ಲಿ(social media) ಮತ್ತುಇಂಟರ್ನೆಟ್ ನಲ್ಲಿ ಜನರು ಅತಿಹೆಚ್ಚು ನೋಡುವ ವಿಷಯ ಏನು ಎಂದರೆ ಚಿನ್ನದ ಬೆಲೆಯ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಪ್ರತಿದಿನ ಚಿನ್ನದ ಬೆಲೆ ಏರಿಳಿತವನ್ನು ಕಾಣುತಿದ್ದು ಚಿನ್ನ ಕೊಳ್ಳುವವರ ಬೇಸರಕ್ಕೆ ಕಾರಣವಾಗಿದೆ.
ಮದುವೆ ಸೀಸನ್ ಹತ್ತಿರ ಬರುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿರುವುದು ಬಡ ಜನರ ಮತ್ತು ಮಧ್ಯಮ ವರ್ಗದ ಜನರ ಬೇಸರಕ್ಕೂ ಕೂಡ ಕಾರಣವಾಗಿದೆ. ಸದ್ಯ ದೇಶದಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯೆತ್ತ ಮುಖ ಮಾಡಿದ್ದು ಚಿನ್ನ ಖರೀದಿಸುವವರ ಸಂತೋಷಕ್ಕೆ ಕಾರಣವಾಗಿದೆ.
ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ
ಇದೀಗ ನಮ್ಮ ದೇಶದಲ್ಲಿ ಬಂಗಾರದ ಬೆಲೆ ಕಡಿಮೆ ಆಗಿರುವುದರಿಂದ ಜನರಿಗೆ ಖರೀದಿಸಲು ಇದು ಸೂಕ್ತವಾದ ಸಮಯವಾಗಿದೆ. ಮದುವೆ ಸೀಸನ್ ಅಲ್ಲಿ ಚಿನ್ನದ ಬೆಲೆ (Gold price) ಇಳಿಕೆಯಾಗಿರುವುದರಿಂದ ಜನರು ಖುಷಿಯಲ್ಲಿದ್ದಾರೆ.
ಜನರು ಮುಂದಿನ ಇನ್ನಿತರ ಸಮಾರಂಭಗಳಿಗೆ ಚಿನ್ನ ಈಗಲೇ ಖರೀದಿಸಬಹುದು. ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಇಂದಿನ ಚಿನ್ನದ ದರ ಹೇಗಿದೆ
ಕಳೆದ ಹಲವು ತಿಂಗಳುಗಳಿಂದ ಇಳಿಕೆ ಆಗದ ಚಿನ್ನದ ಬೆಲೆ ಇದೀಗ ಇಳಿಕೆಯತ್ತ ಮುಖಮಾಡಿದೆ. ಇಂದು ದೇಶದಲ್ಲಿ 1 ಗ್ರಾಂ ಚಿನ್ನದ ಬೆಲೆ 4,835 ರೂಪಾಯಿ ಆಗಿದೆ.
ನಿನ್ನೆಗೆ ಹೋಲಿಸಿದರೆ ಇವತ್ತು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸುಮಾರು 20 ರೂಪಾಯಿ ಇಳಿಕೆ ಆಗಿದೆ. ಅದೇರೀತಿಯಲ್ಲಿ 22 ಕ್ಯಾರೆಟ್ ನ (22 carat gold) 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 200 ರೂಪಾಯಿ ಇಳಿಕೆ ಆಗಿದ್ದು ಇಂದು 22 ಕ್ಯಾರೆಟ್ ನ ೧೦ ಗ್ರಾಂ ಚಿನ್ನದ ಬೆಲೆ 48,350 ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ
ಹಲವು ದಿನಗಳಿಂದ ಇಳಿಕೆ ಆಗದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ದೇಶದಲ್ಲಿ ಚಿನ್ನ ಖರೀದಿಸಲು ಇವತ್ತು ಬಹಳ ಸೂಕ್ತವಾದ ದಿನವಾಗಿದೆ. ಇವತ್ತು 24 ಕ್ಯಾರೆಟ್ (24carat gold) ಚಿನ್ನದ ಬೆಲೆ 1 ಗ್ರಾಂ ಗೆ 5,275 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆ 52,750 ಆಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಚಿನ್ನದ ಬೆಲೆ
ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಎಷ್ಟು ಬೇಕಾದರೂ ಏರಿಕೆ ಆಗಬಹುದು. ಆದ್ದರಿಂದ ಈಗಲೇ ಚಿನ್ನ ಖರೀದಿಸಲು ಸೂಕ್ತವಾದ ಸಮಯ. ಮುಂದಿನ ದಿನಗಳಲ್ಲಿ ಮದುವೆ ಹಾಗು ಇನ್ನಿತರ ಸಮಾರಂಭಗಳಿದ್ದರು ಈಗಲೇ ಚಿನ್ನ ಖರೀದಿಸುವುದು ತುಂಬಾ ಒಳ್ಳೇದು.
ಕೆಲವು ದಿನಗಳಿಂದ ಇಳಿಕೆಯಾಗದ ಚಿನ್ನದ ಬೆಲೆ ಇಂದು ಇಳಿಕೆಯಾಗಿರುವುದ್ದರಿಂದ ಜನರಿಗಿದೆ ಮದುವೆ ಸೀಸನ್ ಆಗಿರುವುದ್ದರಿಂದ ಚಿನ್ನ ಖರೀದಿಸರಿದಿಸಲು ಇವತ್ತು ತುಂಬಾ ಒಳ್ಳೆಯ ದಿನವಾಗಿದೆ. ಬಡ ಜನರಿಗೆ ಮತ್ತು ಮಧ್ಯಮ ವರ್ಗದವರಿಗೂ ಚಿನ್ನ ಖರೀದಿಸಲು ಇದು ಸೂಕ್ತವಾದ ಸಮಯ.