Fish Farming: ಮನೆಯಲ್ಲಿ ಈ ಸಣ್ಣ ಮೀನಿನ ಸಾಕಾಣಿಕೆ ಮಾಡಿದರೆ ನೀವೇ ಲಕ್ಷಾಧಿಪತಿಗಳು, ಒಂದು ಮೀನಿನ ಬೆಲೆ 2500.
ಈ ಸಣ್ಣ ಮೀನನ್ನ ಸಾಕಾಣಿಕೆ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದನೆ ಮಾಡಬಹುದಾಗಿದೆ.
Gold Fish Farming Business Profit: ಮಾರುಕಟ್ಟೆಯಲ್ಲಿ ಮೀನು ಮಾಂಸಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಸಮುದ್ರದಲ್ಲಿ ದೊರೆಯುವ ಜಲಚರ ಪ್ರಾಣಿಗಳ ಮಾಂಸವನ್ನು ತಿನ್ನಲು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಅದರಲ್ಲೂ ಮೀನನ್ನು (Fish) ಎಲ್ಲರೂ ಕೂಡ ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಯ ಮೀನಿನಿಂದ ಹಿಡಿದು ಅತಿ ದುಬಾರಿ ಬೆಲೆಯ ಮೀನುಗಳು ಕೂಡ ಮಾರಾಟಕ್ಕಿವೆ. ಮೀನು ಎಷ್ಟೇ ದುಬಾರಿಯಾಗಿದ್ದರೂ ಕೂಡ ರುಚಿ ಚೆನ್ನಗಿರುವ ಕಾರಣ ಜನರು ಮೀನನ್ನು ಖರೀದಿಸಲು ಇಷ್ಟಪಡುತ್ತಾರೆ.
ಇನ್ನು ಮೀನುಗಳನ್ನು ತಿನ್ನುವದರ ಜೊತೆಗೆ ಮನೆಯ ಅಲಂಕಾರಿಕ ವಸ್ತುವಾಗಿ ಅಕ್ವೇರಿಯಂ ನಲ್ಲಿ ಕೂಡ ಬಳಸುತ್ತಾರೆ. ಈ ಅಕ್ವೇರಿಯಂ ನಲ್ಲಿರುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇನ್ನು ಮೀನಿನ ವ್ಯವಹಾರ ಯಾರು ಕೂಡ ಪ್ರಾರಂಭಿಸಿ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು. ಇದೀಗ ಮೀನು ಸಾಕಾಣಿಕೆಯ ಬಗೆ ಹೇಗೆ..? ಹಾಗೆಯೆ ಮೀನಿನ ಸಾಕಾಣಿಕೆಯಿಂದ ಎಷ್ಟು ಲಾಭವನ್ನು ಪಡೆಯಬಹುದು..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಈ ಸಣ್ಣ ಮೀನಿನ ಸಾಕಾಣಿಕೆ ಮಾಡಿದರೆ ಹೆಚ್ಚು ಲಾಭವಿದೆ
ಇದೀಗ ನಾವು ನಿಮಗಾಗಿ ಗೋಲ್ಡ್ ಫಿಶ್ ಸಾಕಾಣಿಕೆಯನ್ನು ಮಾಡುವ ವಿಧಾನದ ಬಗ್ಗೆ ಹೇಳಲಿದ್ದೇವೆ. ಈ ಮೀನನ್ನು ಸಾಕಲು ನಿಮಗೆ ಕನಿಷ್ಠ 100 ರಿಂದ 150 ಚದರ ಅಡಿ ವಿಸ್ತೀರ್ಣದ ಅಕ್ವೇರಿಯಂ ಬೇಕಾಗುತ್ತದೆ. ಅಕ್ವೇರಿಯಂ ಬದಲಾಗಿ ನೀವು ಮನೆಯಲ್ಲಿ ಸಣ್ಣ ಕೊಳವನ್ನು ಮಾಡುವ ಮೂಲಕ ಮೀನನ್ನು ಸಾಕಬಹುದು. ಈ ಮೀನು ಸಾಕಾಣಿಕೆಗೆ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ಮೊದಲು ಮರಿ ಮೀನುಗಳನ್ನು ಖರೀದಿಸಿ ಈ ಅಕ್ವೇರಿಯಂ ನಲ್ಲಿ ಇಡಬೇಕು.
Gold Fish ಗೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಿದೆ..?
ಬೀಜಗಳನ್ನು ಬಿತ್ತಿದ ಸುಮಾರು 6 ರಿಂದ 7 ತಿಂಗಳ ನಂತರ, ನೀವು ಈ Gold fish ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅರ್ಹರಾಗುತ್ತೀರಿ. Gold Fish ಸಾಕಾಣಿಕೆಯಿಂದ ನೀವು ಸಾಮಾನ್ಯ ಕೃಷಿಗಿಂತ ಹೆಚ್ಚು ಆದಾಯವನ್ನು ಗಳಿಸಬಹುದು. ಮಾರುಕಟ್ಟೆಯಲ್ಲಿ Gold fish ಗೆ ಹೆಚ್ಚಿನ ಬೇಡಿಕೆ ಇದೆ.
Gold fish ಗಳನ್ನೂ ಮಾರುಕಟ್ಟೆಯಲ್ಲಿ 1500 ರಿಂದ 2500 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಇನ್ನು ಮೀನಿನ ಬೆಲೆಯು ಮುಖ್ಯವಾಗಿ ಮೀನಿನ ಗಾತ್ರ, ಬಣ್ಣ ಮತ್ತು ಇತರ ಹಲವು ವಿಷಯಗಳನ್ನು ಅವಲಂಭಿಸಿರುತ್ತದೆ. ನೀವು ಈ Gold fish ಸಾಕಾಣಿಕೆಯನ್ನು ಮಾಡುವುದರಿಂದ ಕೆಲವೇ ತಿಂಗಳುಗಳಲ್ಲಿ ಲಕ್ಷಾಧಿಪತಿ ಆಗಬಹುದು. ಈ Gold fish ಸಾಕಾಣಿಕೆಗೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ. ಸಣ್ಣ ಅಕ್ವೇರಿಯಂ ಅಥವಾ ಕೊಳವೆ ಬಳಿಸಿಕೊಂಡು ನೀವು ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು.