Gold Price Up: ಸತತ ಇಳಿಕೆಯ ನಡುವೆ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ, ಬೇಸರ ಹೊರಹಾಕಿದ ಚಿನ್ನ ಪ್ರಿಯರು.
ಸತತ ಇಳಿಕೆಯ ನಡುವೆ ಚಿನ್ನದ ಬೆಲೆ ಏರಿಕೆ ಆಗಿದೆ.
Gold Price Hike On October 6th: ದೇಶದಲ್ಲಿ October 1 ರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಅಕ್ಟೋಬರ್ ತಿಂಗಳ ಚಿನ್ನದ ದರದ ಇಳಿಕೆಯು ಜನಸಾಮಾನ್ಯರಿಗೆ ಹೆಚ್ಚಿನ ಲಾಭವನ್ನು ನೀಡಿದೆ ಎನ್ನಬಹುದು. ಇನ್ನು Septembar 30 ರಂದು ಎಂಟು ಗ್ರಾಂ ಹಾಗೂ ಹತ್ತು ಗ್ರಾಂ ಚಿನ್ನ ಕ್ರಮವಾಗಿ ರೂ. 42,920 ಮತ್ತು ರೂ. 53,650 ಆಗಿತ್ತು. ಇನ್ನು October 1 ರಿಂದ ಚಿನ್ನ ಸತತ ಏರಿಕೆ ಕಾಣುತ್ತ 41920 ಹಾಗೂ 52400 ರೂ. ಇಳಿದೆ. ಇನ್ನು ಕೇವಲ ನಾಲ್ಕು ದಿನಗಲ್ಲಿ ಹತ್ತು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 1250 ರೂ. ಇಳಿಕೆಯಾಗಿತ್ತು.
ಚಿನ್ನದ ಬೆಲೆಯ ಇಳಿಕೆ ಕಂಡು ಜನರು ಚಿನ್ನದ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಚಿನ್ನ ಖರೀದಿಸಿದ್ದಾರೆ ಎನ್ನಬಹುದು. ಈ 5 ದಿನಗಳು ಚಿನ್ನ ಖರೀದಿಸಿದವರಿಗೆ ಹೆಚ್ಚಿನ ಲಾಭ ನೀಡಿದೆ. ಸದ್ಯ ಸತತ ನಾಲ್ಕು ದಿನಗಳಿಂದ ಇಳಿಕೆ ಕಂಡು ಬಂದ ಚಿನ್ನ ಇದೀಗ ದಿಡೀರ್ ಹತ್ತು ಗ್ರಾಂ ಚಿನ್ನದ ಏರಿಕೆ ಕಂಡಿದೆ. ಇಂದು ಏರಿಕೆ ಕಂಡ ಕಂಡ ಚಿನ್ನದ ಬೆಲೆ ಇಂದಿನ ಏರಿಕೆಯಾಗುವ ಭೀತಿ ಜನರಲ್ಲಿ ಮೂಡಿದೆ.
ಇಂದು ಚಿನ್ನದ ಬೆಲೆಯಲ್ಲಿ ಏರಿಕೆ
ಒಂದು ಗ್ರಾಂಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,250 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,240 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 42000 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 41,920 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 52,500 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 52,400 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 525000 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,24,000 ರೂ. ಗೆ ಲಭ್ಯವಾಗಿತ್ತು.
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ ತಿಳಿಯಿರಿ
ಒಂದು ಗ್ರಾಂಚಿನ್ನದ ಬೆಲೆಯಲ್ಲಿ 7 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,723 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,716 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 56 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 45,784 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 45,728 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 57230 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 57,160 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 572300 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,71,600 ರೂ. ಗೆ ಲಭ್ಯವಾಗಿತ್ತು.