Gold Rate: ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಇಳಿಕೆ, ಖರೀದಿಸಲು ಬೆಸ್ಟ್ ಟೈಮ್
ಆಗಸ್ಟ್ 3 ನೇ ದಿನದಂದು ಕೊಂಚ ಇಳಿಕೆ ಕಂಡ ಚಿನ್ನದ ಬೆಲೆ
Today Gold Rate Down: ಕಳೆದ ವರ್ಷದಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಮಾರ್ಚ್ ನಿಂದ ಹೆಚ್ಚುತ್ತಿರುವ ಚಿನ್ನದ ಬೆಲೆ ಜುಲೈ ತನಕ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಇನ್ನು ಜುಲೈ ಮೂರನೇ ವಾರದಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ ಎನ್ನಬಹುದು.
ಈ ಸಮಯದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಆದಾಗ್ಯೂ, ಆಗಸ್ಟ್ ಆರಂಭದ ಮೊದಲ ಎರಡು ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆಯಾಗುತ್ತದೆ ಎನ್ನುವ ಭೀತಿ ಜನರನ್ನು ಕಾಡಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ ಎನ್ನಬಹುದು. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,470 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 51,760 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 64,700 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,47,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,058 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 56,464 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 70,580 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,100 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,05,800 ರೂ. ತಲುಪಿದೆ.
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 8 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,294 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 64 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 42,352 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 52,940 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,29,400 ರೂ. ತಲುಪಿದೆ.