Gold Rate: ದೇಶದಲ್ಲಿ 350 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ, ಖರೀದಿಸಲು ಉತ್ತಮ ಸಮಯ

ದೇಶದಲ್ಲಿ 350 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ

Today Gold Rate Down: ದೇಶದಲ್ಲಿನ ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಮಾರುಕಟ್ಟೆಯಲ್ಲಿ 2024 ರ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ. ಜನರು ಚಿನ್ನವನ್ನು ಖರೀದಿಸಲು ಹೆಚ್ಚು ಹಣ ನೀಡುವ ಪರಿಸ್ಥಿತಿ ಎದುರಾಗಿದೆ. ಸದ್ಯ ಜುಲೈ ನಲ್ಲಿ ಕೂಡ ಚಿನ್ನದ ಬೆಲೆ ಹೆಚ್ಚು ಏರಿಕೆ ಕಂಡು ಬರುತ್ತಿದೆ.

ಆದರೆ ಚಿನ್ನದ ಬೆಲೆಯ ಇಳಿಕೆ ನಿರೀಕ್ಷೆಯಲ್ಲಿರುವವರಿಗೆ ಕಳೆದ ಎರಡು ದಿನಗಳಿಂದ ಸಿಹಿ ಸುದ್ದಿ ಲಭಿಸಿದೆ ಎನ್ನಬಹುದು. ಹೌದು, ನಿನ್ನೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ನಿನ್ನೆಯ ಇಳಿಕೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ವಾರದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 550 ರೂ. ಇಳಿಕೆಯಾಗಿದೆ. ಇಂದು ಚಿನ್ನ ಖರೀದಿಸಲು ಬೆಸ್ಟ್ ಟೈಮ್ ಎನ್ನಬಹುದು.

22 Carat Gold Rate
Image Credit: etsy

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 35 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,710 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 280 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 53,680 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 67,100 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,500 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,71,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,320 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 304 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 58,560 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 73,200 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,800 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,32,000 ರೂ. ತಲುಪಿದೆ.

Today Gold Rate Down
Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 29 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,490 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 232 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 43,920 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 290 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 54,900 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,900 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,49,000 ರೂ. ತಲುಪಿದೆ.

Gold Price Down News
Image Credit: Pinterest

Join Nadunudi News WhatsApp Group