Ads By Google

Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ 800 ರೂ ಇಳಿಕೆ, ಚಿನ್ನ ಖರೀದಿಸಲು ಮುಗಿಬಿದ್ದ ಜನರು

Ads By Google

Today Gold Rate Down: ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಇಳಿಕೆಗಾಗಿ ಜನರು ಕಾಯುತ್ತಿದ್ದಾರೆ ಎನ್ನಬಹುದು. ಚಿನ್ನದ ಬೆಲೆಯಲ್ಲಿ ಒಂದೊಂದು ದಿನ ಇಳಿಕೆ ದಾಖಲಾಗುತ್ತದೆ. ಆ ದಿನದಂದು ಚಿನ್ನವನ್ನು ಖರೀದಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಇನ್ನು ಜೂನ್ ನ ಆರಂಭದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ ನಂತರ ದಿನಗಳಲ್ಲಿ ಬಹುತೇಕ ಏರಿಕೆಯಾಗುತ್ತ ಬಂದಿತ್ತು.

ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 750 ರೂ. ಏರಿಕೆ ದಾಖಲಾಗಿತ್ತು. ಆದರೆ ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಣದಲ್ಲಿ ಇಳಿಕೆ ದಾಖಲಾಗಿದೆ. ಹೌದು, ಇಂದು ನೂರು ಗ್ರಾಂ ಚಿನ್ನವನ್ನು ಖರೀದಿಸಿದರೆ ನೀವು 8000 ಹಣವನ್ನು ಉಳಿಸಬಹುದಾಗಿದೆ. ಜೂನ್ ನಲ್ಲಿ ಮೊದಲ ಬಾರಿಗೆ ಇಂದು ಇಷ್ಟು ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆ ದಾಖಲಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ತಿಳಿಯಲು ಈ ಲೇಖನವನ್ನು ಓದಿ.

Image Credit: Original Source

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,635 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 640 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 53,080 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 66,350 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,000 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,63,500 ರೂ. ತಲುಪಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 87 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,238 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 696 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 57,904 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 870 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 72,380 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,700 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,23,800 ರೂ. ತಲುಪಿದೆ.

Image Credit: Original Source

ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 65 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,429 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 520 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 43,432 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 54,290 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,500 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,42,900 ರೂ. ತಲುಪಿದೆ.

Image Credit: Original Source
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: gold price Gold Price in india gold price karnataka Gold rate indian gold price karnataka gold price Today Gold Rate Down

Recent Stories

  • Business
  • Headline
  • Information
  • Main News
  • money

Aadhar Download: ಆಧಾರ್ ಕಾರ್ಡ್ ಕಳೆದುಕೊಂಡರೆ ಭಯಪಡುವ ಅಗತ್ಯ ಇಲ್ಲ , ಈ ರೀತಿ 5 ನಿಮಿಷದಲ್ಲಿ ಡೌನ್ಲೋಡ್ ಮಾಡಿ

Aadhar Download Online Process: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ವಿಶೇಷವಾದ ದಾಖಲೆಯಾಗಿದೆ. ನೀವು ಯಾವುದೇ ಸರ್ಕಾರಿ ಸೇವೆಯನ್ನು…

2024-07-06
  • Blog
  • Business
  • Information
  • Main News
  • money

Marui Alto: 33 km ಮೈಲೇಜ್ ಕೊಡುವ ಈ ಕಾರಿನ ಬೆಲೆ ಕೇವಲ 4 ಲಕ್ಷ ಮಾತ್ರ, ಬಡವರಿಗಾಗಿ ಈ ಕಾರ್

Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…

2024-07-06
  • Business
  • Headline
  • Information
  • Main News
  • money
  • Press
  • Regional

Kisan Amount Hike: ಇದು ನರೇಂದ್ರ ಮೋದಿ ಆದೇಶ, ರೈತರ ಖಾತೆಗೆ ವರ್ಷಕ್ಕೆ 8000 ರೂಪಾಯಿ ಜಮಾ.

PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…

2024-07-06
  • Headline
  • Information
  • Main News
  • Politics

Lalu Prasad Yadav: ಮುಂದಿನ ತಿಂಗಳು ರಾಜೀನಾಮೆ ಕೊಡಲಿದ್ದಾರೆ ನರೇಂದ್ರ ಮೋದಿ, ಲಾಲು ಸ್ಪೋಟಕ ಹೇಳಿಕೆ

Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…

2024-07-06
  • Entertainment
  • Information
  • Main News

Samantha Divorce Reason: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ, ಇನ್ನೊಂದು ಸತ್ಯ ಹೊರಕ್ಕೆ.

Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…

2024-07-06
  • Business
  • Headline
  • Information
  • Main News
  • money

Today Gold Rate: ಒಂದೇ ದಿನದಲ್ಲಿ 650 ರೂ ಏರಿಕೆಯಾದ ಚಿನ್ನದ ಬೆಲೆ, ಆತಂಕ ಹೊರಹಾಕಿದ ಗ್ರಾಹಕರು

July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…

2024-07-06