Image Credit: Original source
Gold Rate Down Today: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮುಗಿಲು ಮುಟ್ಟಿದೆ ಎನ್ನಬಹುದು. ಜನಸಮಾನ್ಯರು ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಚಿಂತಿಸುವಂತಾಗಿದೆ. ಮಾರ್ಚ್ ಮತ್ತು ಏಪ್ರಿಲ್ ನಲಿ ಚಿನ್ನದ ಬೆಲೆಯಲ್ಲಿ ಬಹುತೇಕ ಏರಿಕೆ ಕಾಣುತ್ತಿದೆ. ಅದರಷ್ಟೇ ಇದೀಗ ಮೇ ತಿಂಗಳಿನಲ್ಲಿ ಜನಸಾಮಾನ್ಯರಿಗೆ ಚಿನ್ನದ ಬೆಲೆಯ ವಿಚಾರವಾಗಿ ಸ್ವಲ್ಪ ರಿಲೀಫ್ ಸಿಕ್ಕಿದೆ ಎನ್ನಬಹುದು.
ಇನ್ನು ನಾಳೆ ಮೇ 10 ರಂದು ಅಕ್ಷಯ ತೃತೀಯ ಇರುವ ಕಾರಣ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇದೀಗ ನಿನ್ನೆಯ ಇಳಿಕೆಯ ಬೆನ್ನಲ್ಲೇ ಮತ್ತೆ ಇಂದು ಇಳಿಕೆಯಾಗಿದೆ. ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರಿಗೆ ಇದೀಗ ಒಂದೊಳ್ಳೆ ಅವಕಾಶ ಬಂದಿದೆ ಎನ್ನಬಹುದು. ಇದೀಗ ನಾವು ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ 6,625 ರೂ. ಇದ್ದ ಚಿನ್ನದ ಬೆಲೆ 6,615 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 53,000 ರೂ. ಇದ್ದ ಚಿನ್ನದ ಬೆಲೆ 52,920 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 66,250 ರೂ. ಇದ್ದ ಚಿನ್ನದ ಬೆಲೆ 66,150 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 6,62,500 ರೂ. ಇದ್ದ ಚಿನ್ನದ ಬೆಲೆ 6,61,500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಇಳಿಕೆಯಾಗುವ ಮೂಲಕ 7,227 ರೂ. ಇದ್ದ ಚಿನ್ನದ ಬೆಲೆ 7,216 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂ. ಇಳಿಕೆಯಾಗುವ ಮೂಲಕ 57,816 ರೂ. ಇದ್ದ ಚಿನ್ನದ ಬೆಲೆ 57,728 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆಯಾಗುವ ಮೂಲಕ 72,270 ರೂ. ಇದ್ದ ಚಿನ್ನದ ಬೆಲೆ 72,160 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1100 ರೂ. ಇಳಿಕೆಯಾಗುವ ಮೂಲಕ 7,22,700 ರೂ. ಇದ್ದ ಚಿನ್ನದ ಬೆಲೆ 7,21,600 ರೂ. ತಲುಪಿದೆ.
18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 8 ರೂ. ಇಳಿಕೆಯಾಗುವ ಮೂಲಕ 5,420 ರೂ. ಇದ್ದ ಚಿನ್ನದ ಬೆಲೆ 5,412 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 64 ರೂ. ಇಳಿಕೆಯಾಗುವ ಮೂಲಕ 43,360 ರೂ. ಇದ್ದ ಚಿನ್ನದ ಬೆಲೆ 43,296 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 54,200 ರೂ. ಇದ್ದ ಚಿನ್ನದ ಬೆಲೆ 54,120 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಇಳಿಕೆಯಾಗುವ ಮೂಲಕ 5,42,000 ರೂ. ಇದ್ದ ಚಿನ್ನದ ಬೆಲೆ 5,41,200 ರೂ. ತಲುಪಿದೆ.
July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…
7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ…
Mukesh Ambani Gave Marriage Invitation To Rahul Gandhi: ದೇಶದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ಅವರ ಕೊನೆಯ…
HSRP Number Plate Not Mandatory For These Vehicles: ಸದ್ಯ ವಾಹನಗಳಿಗೆ HSRP Number Plate ಅಳವಡಿಸುವುದು ಮುಖ್ಯವಾಗಿದೆ.…
School And College Holiday Due To Heavy Rain: ಸದ್ಯ ರಾಜ್ಯದೆಲ್ಲೆಡೆ ವರ್ಷಧಾರೆ ಧಾರಾಕಾರವಾಗಿ ಹರಿಯುತ್ತಿದೆ ಎನ್ನಬಹುದು. ಜೂನ್…
Gruha Lakshmi Pending Amount: ಕಾಂಗ್ರೆಸ್ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 20,000 ರೂಪಾಯಿಗಳನ್ನು ಮಹಿಳೆಯರ ಖಾತೆಗಳಿಗೆ…