Gold Price Hike: ಚಿನ್ನ ಕೊಳ್ಳುವವರಿಗೆ ಬೇಸರದ ಸುದ್ದಿ, ಮತ್ತೆ ಗಗನಕ್ಕೆ ಏರಿದ ಆಭರಣ ಚಿನ್ನದ ಬೆಲೆ.

ದೇಶದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು ಇದು ಚಿನ್ನ ಕೊಳ್ಳುವವರ ಬೇಸರಕ್ಕೆ ಕಾರಣವಾಗಿದೆ

Gold Price Hike Today: ದೇಶದಲ್ಲಿ ಇಂದು ಮತ್ತೆ ಚಿನ್ನದ ಬೆಲೆ (Gold Price) ಏರಿಕೆ ಕಂಡಿದ್ದು ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ದುಬಾರಿ ಎನಿಸುತ್ತಿದೆ. ದಿನೇ ದಿನೇ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಆಭರಣದ ಬೆಲೆ ಏರಿಕೆಯಿಂದಾಗಿ ಜನರು ಕುಸಿದಿದ್ದಾರೆ. ನಿನ್ನೆಗೆ ಸಂಬಂಧಿಸಿದರೆ ಇಂದು ನಿನ್ನೆಗಿಂತ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.

ಆಭರಣ ಖರೀದಿ ಮಾಡುವವರಿಗೆ ಇಂದು ಚಿನ್ನದ ಬೆಲೆ ಏರಿಕೆ ಆಗಿರುವುದು ಕಹಿಯ ವಿಚಾರ. ನಿನ್ನೆಗಿಂತ ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂಪಾಯಿ ಹೆಚ್ಚಳ ಆಗಿದೆ.

Today there was an increase in gold prices in the country. The price of gold is also a reason for people's boredom
Image Credit: makeupandbeauty

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Price)
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 5,545 ರೂಪಾಯಿ ಇದ್ದಿದ್ದು, ಇಂದು 5,575 ರೂಪಾಯಿ ಆಗಿದೆ. ಅಂದರೆ ನಿನ್ನಗಿಂತ ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂಪಾಯಿ ಏರಿಕೆ ಆಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 44,360 ರೂಪಾಯಿ ಇದ್ದಿದ್ದು, ಇಂದು 44,600 ರೂಪಾಯಿ ಆಗಿದೆ. ಅಂದರೆ ನಿನ್ನೆಗಿಂತ 240 ರೂಪಾಯಿ ಏರಿಕೆ ಆಗಿದೆ.

10 ಗ್ರಾಂ ಚಿನ್ನದ ಬೆಲೆಯಲ್ಲಿ 55,450 ರೂಪಾಯಿ ಇದ್ದಿದ್ದು, ಇಂದು 55,750 ರೂಪಾಯಿ ಆಗಿದೆ. ಅಂದರೆ 300 ರೂಪಾಯಿ ಹೆಚ್ಚಳ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 5,54,500 ಇದ್ದಿದ್ದು, ಇಂದು 5,57,500 ಆಗಿದೆ. ಅಂದರೆ 3,000 ರೂಪಾಯಿ ಹೆಚ್ಚಳ ಆಗಿದೆ.

Gold prices in Bengaluru saw an increase today and the gold business in the state is less.
Image Credit: freepik

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Price)
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 6,048 ರೂಪಾಯಿ ಇದ್ದಿದ್ದು, ಇಂದು 6,081 ರೂಪಾಯಿ ಆಗಿದೆ. ಅಂದರೆ ನಿನ್ನಗಿಂತ ಇಂದು 33 ರೂಪಾಯಿ ಏರಿಕೆ ಆಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 48,384 ರೂಪಾಯಿ ಇದ್ದಿದ್ದು, ಇಂದು 48,648 ರೂಪಾಯಿ ಆಗಿದೆ. ಅಂದರೆ ನಿನ್ನೆಗಿಂತ 264 ರೂಪಾಯಿ ಏರಿಕೆ ಆಗಿದೆ.

Join Nadunudi News WhatsApp Group

10 ಗ್ರಾಂ ಚಿನ್ನದ ಬೆಲೆಯಲ್ಲಿ 60,480 ರೂಪಾಯಿ ಇದ್ದಿದ್ದು, ಇಂದು 60,810 ರೂಪಾಯಿ ಆಗಿದೆ. ಅಂದರೆ 330 ರೂಪಾಯಿ ಹೆಚ್ಚಳ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 6,04,800 ಇದ್ದಿದ್ದು, ಇಂದು 6,08,100 ಆಗಿದೆ. ಅಂದರೆ 3,300 ರೂಪಾಯಿ ಹೆಚ್ಚಳ ಆಗಿದೆ.

Join Nadunudi News WhatsApp Group