Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»News»Today Gold Price: ದೇಶದಲ್ಲಿ ಮತ್ತೆ ಗಗನಕ್ಕೇರಿದ ಬಂಗಾರದ ಬೆಲೆ, ದೇಶದಲ್ಲಿ ಚಿನ್ನ ಇನ್ನಷ್ಟು ದುಬಾರಿ
News

Today Gold Price: ದೇಶದಲ್ಲಿ ಮತ್ತೆ ಗಗನಕ್ಕೇರಿದ ಬಂಗಾರದ ಬೆಲೆ, ದೇಶದಲ್ಲಿ ಚಿನ್ನ ಇನ್ನಷ್ಟು ದುಬಾರಿ

Kiran PoojariBy Kiran PoojariDecember 3, 2025Updated:December 3, 2025No Comments3 Mins Read
Share Facebook Twitter Pinterest LinkedIn Tumblr Reddit Telegram Email
Rising gold price chart in India on December 3, 2025 showing 24K gold at ₹1,30,630 per 10 grams with upward arrow and gold bars background.
Share
Facebook Twitter LinkedIn Pinterest Email
Today Gold 03-12-2025: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟೇ ಏರಿಕೆ ಆದರೂ ಸಹ ಚಿನ್ನದ ಮೇಲಿನ ಬೇಡಿಕೆ ಮಾತ್ರ ಕಡಿಮೆ ಆಗುವುದಿಲ್ಲ. ಭಾರತೀಯರಿಗೆ ಚಿನ್ನ ಸಂಸ್ಕ್ರತಿಯ ಪ್ರತೀಕವಾಗಿದೆ. 2025 ರ ಆರಂಭದಲ್ಲಿ ಏರಿಕೆ ಕಾಣಲು ಆರಂಭಿಸಿದ ಚಿನ್ನದ ಬೆಲೆಯಲ್ಲಿ 2025 ರ ಕೊನೆಯ ತಿಂಗಳು ಬಂದರೂ ಕೂಡ ಚಿನ್ನದ ಬೆಲೆ ಕಡಿಮೆ ಆಗಲಿಲ್ಲ. ಇದೀಗ ನಿನ್ನೆ ಕೊಂಚ ಇಳಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಈ ರೀತಿ ಏರಿಕೆ ಆಗುತ್ತಿರುದು ಆಭರಣ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
22 ಕ್ಯಾರಟ್ ಚಿನ್ನದ ಇಂದಿನ ಬೆಲೆ
* 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 65 ರೂ. ಏರಿಕೆ ಆಗುವ ಮೂಲಕ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 11,970 ರೂ. ತಲುಪಿದೆ.
* 22 ಕ್ಯಾರಟ್ ನ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 520 ರೂ. ಏರಿಕೆ ಆಗುವ ಮೂಲಕ 22 ಕ್ಯಾರಟ್ ನ ಎಂಟು ಗ್ರಾಂ ಚಿನ್ನದ ಬೆಲೆ 95,240 ರೂ. ತಲುಪಿದೆ.
* 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂ. ಏರಿಕೆ ಆಗುವ ಮೂಲಕ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 1,19,700 ರೂ. ತಲುಪಿದೆ.
*  22 ಕ್ಯಾರಟ್ ನ ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 6500 ರೂ. ಏರಿಕೆ ಆಗುವ ಮೂಲಕ 22 ಕ್ಯಾರಟ್ ನ ನೂರು ಗ್ರಾಂ ಚಿನ್ನದ ಬೆಲೆ 11,97,000 ರೂ. ತಲುಪಿದೆ.
24 ಕ್ಯಾರಟ್ ಚಿನ್ನದ ಇಂದಿನ ಬೆಲೆ
* 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 71 ರೂ. ಏರಿಕೆ ಆಗುವ ಮೂಲಕ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 13,508 ರೂ. ತಲುಪಿದೆ.
* 24 ಕ್ಯಾರಟ್ ನ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 568 ರೂ. ಏರಿಕೆ ಆಗುವ ಮೂಲಕ 24 ಕ್ಯಾರಟ್ ನ ಎಂಟು ಗ್ರಾಂ ಚಿನ್ನದ ಬೆಲೆ 1,04,464 ರೂ. ತಲುಪಿದೆ.
* 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 710 ರೂ. ಏರಿಕೆ ಆಗುವ ಮೂಲಕ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 1,30,580 ರೂ. ತಲುಪಿದೆ.
* 24 ಕ್ಯಾರಟ್ ನ ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 7100 ರೂ. ಏರಿಕೆ ಆಗುವ ಮೂಲಕ 24 ಕ್ಯಾರಟ್ ನ ನೂರು ಗ್ರಾಂ ಚಿನ್ನದ ಬೆಲೆ 13,05,800 ರೂ. ತಲುಪಿದೆ.
18 ಕ್ಯಾರಟ್ ಚಿನ್ನದ ಇಂದಿನ ಬೆಲೆ
* 18 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 53 ರೂ. ಏರಿಕೆ ಆಗುವ ಮೂಲಕ 18 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 9,794 ರೂ. ತಲುಪಿದೆ.
* 18 ಕ್ಯಾರಟ್ ನ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 424 ರೂ. ಏರಿಕೆ ಆಗುವ ಮೂಲಕ 18 ಕ್ಯಾರಟ್ ನ ಎಂಟು ಗ್ರಾಂ ಚಿನ್ನದ ಬೆಲೆ 78,352 ರೂ. ತಲುಪಿದೆ.
* 18 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 530 ರೂ. ಏರಿಕೆ ಆಗುವ ಮೂಲಕ 18 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 97,940 ರೂ. ತಲುಪಿದೆ.
* 18 ಕ್ಯಾರಟ್ ನ ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 5300 ರೂ. ಏರಿಕೆ ಆಗುವ ಮೂಲಕ 18 ಕ್ಯಾರಟ್ ನ ನೂರು ಗ್ರಾಂ ಚಿನ್ನದ ಬೆಲೆ 9,79,400 ರೂ. ತಲುಪಿದೆ.
ದೇಶದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣಗಳು
ಭಾರತದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿರುವುದನ್ನು ನೀವು ಗಮನಿಸಿರಬಹುದು. ಚಿನ್ನವು ಸುರಕ್ಷಿತ ಹೂಡಿಕೆಯಾಗಿ ಕಾಣುವುದರಿಂದ, ಜಾಗತಿಕ ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಇದರ ಬೆಲೆ ಏರುತ್ತದೆ. ಅಷ್ಟೇ ಮಾತ್ರಲ್ಲದೆ ಕೇಂದ್ರೀಯ ಬ್ಯಾಂಕ್‌ಗಳು ಮತ್ತು ಸಾಂಸ್ಕೃತಿಕ ಒತ್ತಡ ಕೂಡ ಚಿನ್ನದ ಬೆಲೆ ಏರಿಕೆಗೆ ಪ್ರಮುಖವಾದ ಕಾರಣಗಳು ಆಗಿದೆ. ಭಾರತದಲ್ಲಿ ಸಾಂಸ್ಕೃತಿಕ ಅಂಶಗಳು ಸಹ ಪ್ರಮುಖ. ದೀಪಾವಳಿ ಮತ್ತು ವಿವಾಹಗಳ ಮುಂಜಾನೆ ಬೇಡಿಕೆ ಏರಿಕೆಯಾಗುತ್ತದೆ, ಏಕೆಂದರೆ ಚಿನ್ನವು ಸೌಭಾಗ್ಯದ ಸಂಕೇತವಾಗಿದೆ. ಈ ಕಾರಣಗಳಿಂದ ಭಾರತದಲ್ಲಿ ಚಿನ್ನದ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆ ಆಗುತ್ತಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
gold price hike gold rate gold rate hike gold rate in india gold rate update India Finance indian gold date investment tips precious metals today gold rate
Share. Facebook Twitter Pinterest LinkedIn Tumblr Email
Previous ArticleFree Notebooks: ಮುಂದಿನ ವರ್ಷದಿಂದ ಶಾಲೆ ಮತ್ತು PUC ಮಕ್ಕಳಿಗೆ ಹೊಸ ಯೋಜನೆ, ಉಚಿತ ನೋಟ್ ಬುಕ್
Next Article 8th Pay And DA: 8ನೇ ವೇತನ ಮತ್ತು DA ಬಗ್ಗೆ ಕೇಂದ್ರದ ದಿಟ್ಟ ನಿರ್ಧಾರ, ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Info

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 2025
News

Vivo X300 Pro: ಫೋಟೋ ಪ್ರಿಯರಿಗಾಗಿ 200MP ವಿವೊ X300 Pro, ಐಫೋನ್ ಗಿಂತ ಕಡಿಮೆ ಬೆಲೆ

December 15, 2025
News

Shamanuru Shivashankarappa: ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಶಾಮನೂರು ಶಿವಶಂಕರಪ್ಪ ನಡೆದುಬಂದ ಹಾದಿ

December 15, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,620 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,508 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,539 Views

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,648 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,620 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,508 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views
Our Picks

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 2025

Vivo X300 Pro: ಫೋಟೋ ಪ್ರಿಯರಿಗಾಗಿ 200MP ವಿವೊ X300 Pro, ಐಫೋನ್ ಗಿಂತ ಕಡಿಮೆ ಬೆಲೆ

December 15, 2025

Shamanuru Shivashankarappa: ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಶಾಮನೂರು ಶಿವಶಂಕರಪ್ಪ ನಡೆದುಬಂದ ಹಾದಿ

December 15, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.