Gold Update: ವಾರದ ಕೊನೆಯ ದಿನ ಕೂಡ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ, ಆಘಾತದಲ್ಲಿ ಗ್ರಾಹಕರು

ಸತತ ಎರಡನೆಯ ದಿನ ಕೂಡ ಏರಿಕೆಯಾದ ಚಿನ್ನದ ಬೆಲೆ

Today Gold Rate Hike: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಮುಖಮಾಡುತ್ತಿದೆ. ಚಿನ್ನದ ಬೆಲೆ ಏರಿಕೆ ಸಾಮಾನ್ಯಜನರನ್ನು ಕಂಗಾಲು ಮಾಡುತ್ತಿದೆ. 2024 ರ ಮಾರ್ಚ್ ನಿಂದ ಚಿನ್ನದ ಬೆಲೆ ಇಳಿಕೆಗಿಂತ ಹೆಚ್ಚಾಗಿ ಏರಿಕೆ ಕಾಣುತ್ತಿದೆ. ಮಾರ್ಚ್ 1 ರಂದು 57,900 ಇದ್ದ ಚಿನ್ನದ ಬೆಲೆ ಸತತ ಏರಿಕೆ ಕಂಡು ಇಂದು 66,250 ಕ್ಕೆ ಬಂದು ತಲುಪಿದೆ.

ಸದ್ಯ ಚಿನ್ನದ ಬೆಲೆಯ ಏರಿಕೆಗೆ ಮಿತಿ ಇಲ್ಲದಂತಾಗಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿರುವುದರಿಂದ ಜನ ಸಾಮಾನ್ಯರಿಗೆ ಚಿನ್ನ ಖರೀದಿ ದೊಡ್ಡ ತಲೆನೋವಾಗಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ನೋಡೋಣ.

gold price today hike
Image Credit: Zeebiz

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,625 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 53,000 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 66,250 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,62,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 12 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,228 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 96 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 57,824 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 72,280 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,22,800 ರೂ. ತಲುಪಿದೆ.

gold price hike in karnataka
Image Credit: Informalnewz

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 9 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,421 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 72 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 43,368 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 90 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 54,210 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 900 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,42,100 ರೂ. ತಲುಪಿದೆ.

22 Carat Gold Price Hike Update
Image Credit: News 18

Join Nadunudi News WhatsApp Group