Gold Price Update: ವಾರಾಂತ್ಯದಲ್ಲಿ ಮತ್ತೆ 500 ರೂ ಏರಿಕೆಯಾದ ಚಿನ್ನದ ಬೆಲೆ, ಐತಿಹಾಸಿಕ ಬೆಲೆಗೆ ಚಿನ್ನ

ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ, ವಾರಾಂತ್ಯದಲ್ಲಿ ಮತ್ತೆ 500 ರೂ ಏರಿಕೆ

Gold Price Hike In March 9, 2024: ಸಾಮಾನ್ಯವಾಗಿ Gold Price ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ. ಸದ್ಯ ದೇಶದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಈಗಂತೂ ಮದುವೆ ಸೀಸನ್ ಆರಂಭವಾಗಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೆ.

2024 ರ ಆರಂಭದ ಜನವರಿ ಹಾಗೂ ಫೆಬ್ರವರಿ ಎರಡು ತಿಂಗಳಲ್ಲೂ ಕೂಡ ಚಿನ್ನದ ಬೆಲೆ ಸಮ ಪ್ರಮಾಣದಲ್ಲಿ ಏರಿಕೆ ಹಾಗೂ ಇಳಿಕೆಯನ್ನು ಕಂಡಿದೆ. ಆದರೆ ಮಾರ್ಚ್ ತಿಂಗಳ ಮೊದಲ ದಿನದಿಂದ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ ಇಂದು ಕೂಡ ಏರಿಕೆ ಕಂಡಿದೆ.

ಸತತ 9 ದಿನದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಆಭರಣ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ನಾವೀಗ ಚಿನ್ನ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ತಿಳಿದುಕೊಳ್ಳೋಣ.

Gold Price Hike In March
Image Credit: Forbes

22 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ…?
1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂಪಾಯಿ ಏರಿಕೆ ಕಾಣುವ ಮೂಲಕ, 6,025 ರೂ. ಇದ್ದ ಚಿನ್ನ ಬೆಲೆ 6,075 ರೂ. ಗೆ ತಲುಪಿದೆ.
•8 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಏರಿಕೆ ಕಾಣುವ ಮೂಲಕ, 48,200 ರೂ. ಇದ್ದ ಚಿನ್ನ ಬೆಲೆ     48,600 ರೂ. ಗೆ ತಲುಪಿದೆ.
•10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಏರಿಕೆ ಕಾಣುವ ಮೂಲಕ, 60,250 ರೂ. ಇದ್ದ ಚಿನ್ನ ಬೆಲೆ   60,750 ರೂ. ಗೆ ತಲುಪಿದೆ.
•100 ಗ್ರಾಂ ಚಿನ್ನದ ಬೆಲೆಯಲ್ಲಿ 5000 ರೂಪಾಯಿ ಏರಿಕೆ ಕಾಣುವ ಮೂಲಕ, 6,02,500 ರೂ. ಇದ್ದ ಚಿನ್ನ ಬೆಲೆ   6,07,500 ರೂ. ಗೆ ತಲುಪಿದೆ.

Gold Price Hike Today
Image Credit: Forbes

24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ…?
1 ಗ್ರಾಂ ಚಿನ್ನದ ಬೆಲೆಯಲ್ಲಿ 54 ರೂಪಾಯಿ ಏರಿಕೆ ಕಾಣುವ ಮೂಲಕ, 6,573 ರೂ. ಇದ್ದ ಚಿನ್ನ ಬೆಲೆ 6,627 ರೂ. ಗೆ ತಲುಪಿದೆ.
8 ಗ್ರಾಂ ಚಿನ್ನದ ಬೆಲೆಯಲ್ಲಿ 432 ರೂಪಾಯಿ ಏರಿಕೆ ಕಾಣುವ ಮೂಲಕ, 52,584 ರೂ. ಇದ್ದ ಚಿನ್ನ ಬೆಲೆ 53,016 ರೂ. ಗೆ ತಲುಪಿದೆ.
10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂಪಾಯಿ ಏರಿಕೆ ಕಾಣುವ ಮೂಲಕ, 65,730 ರೂ. ಇದ್ದ ಚಿನ್ನ ಬೆಲೆ   66,270 ರೂ. ಗೆ ತಲುಪಿದೆ.
100 ಗ್ರಾಂ ಚಿನ್ನದ ಬೆಲೆಯಲ್ಲಿ 5,400 ರೂಪಾಯಿ ಏರಿಕೆ ಕಾಣುವ ಮೂಲಕ, 6,57,300 ರೂ. ಇದ್ದ ಚಿನ್ನ ಬೆಲೆ   6,62,700 ರೂ. ಗೆ ತಲುಪಿದೆ.

Join Nadunudi News WhatsApp Group

Join Nadunudi News WhatsApp Group