Gold Price: ಆಭರಣ ಪ್ರಿಯರಿಗೆ ಬೇಸರದ ಸುದ್ದಿ, ಇಂದು ಮತ್ತೆ 100 ರೂ. ಏರಿಕೆಯಾದ ಚಿನ್ನದ ಬೆಲೆ.
ಇಂದು ದೇಶದಲ್ಲಿ ಬಂಗಾರದ ಬೆಲೆ ಏರಿಕೆ ಆಗಿದ್ದು ಚಿನ್ನ ಖರೀದಿ ಮಾಡುವವರು ಬೇಸರ ಹೊರಹಾಕಿದ್ದಾರೆ.
Septembar 8 Gold Price: Septembar ತಿಂಗಳ ಆರಂಭ ಜನರಿಗೆ ಚಿನ್ನದ ಬೆಲೆಯ (Gold Price) ವಿಷಯವಾಗಿ ಖುಷಿ ನೀಡಿತ್ತು. ಸೆಪ್ಟೆಂಬರ್ ನ ಆರಂಭದ ಮೊದಲ ಮೂರು ದಿನ ಚಿನ್ನ ಏರಿಕೆ ಕಂಡಿದ್ದು ನಂತರದ ದಿನಗಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಕೃಷ್ಣಾ ಜನ್ಮಾಷ್ಠಮಿಯ ವಿಶೇಷ ದಿನದಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಜನರು ಚಿನ್ನದ ಬೆಲೆಯ ಇಳಿಕೆಯಾ ಖುಷಿಯಲ್ಲಿದ್ದರು.
ಮುಂದಿನ ದಿನಗಳಲ್ಲಿ ಚಿನ್ನದ ಇನ್ನಷ್ಟು ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಚಿನ್ನದ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇಂದು ಬೇಸರದ ಸುದ್ದಿ ಎದುರಾಗಿದೆ. ನಿನ್ನೆ ಇಳಿಕೆ ಕಂದಿದ ಚಿನ್ನದ ದರ ಇಂದು ಏರಿಕೆಯಾಗಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದಲಿ 100 ರೂ. ಏರಿಕೆಯಾಗಿದೆ. ಇನ್ನು ಒಂದು ಗ್ರಾಂ 24 ಕ್ಯಾರೆಟ್ ಚಿನ್ನ ಮತ್ತೆ 6000 ಗಡಿ ತಲುಪಿದೆ. ಗಣೇಶ ಚತುರ್ಥಿಯ ಹಬ್ಬದ ವಿಶೇಷಕ್ಕೂ ಚಿನ್ನ ಖರೀದಿ ದುಬಾರಿಯಾಗಿದೆ.
ಇಂದು 55000 ಗಡಿ ತಲುಪಿದ ಚಿನ್ನದ ಬೆಲೆ (22 Carat Gold Price)
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ 5,500 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,490 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ ಏರಿಕೆಯಾಗಿ 44,000 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,920 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ ಏರಿಕೆಯಾಗಿ 55,000 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,900 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ ಏರಿಕೆಯಾಗಿ 5,50,000 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,49,000 ರೂ. ಗೆ ಲಭ್ಯವಿತ್ತು.
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Price)
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ ಏರಿಕೆಯಾಗಿ 6,000 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,989 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂ ಏರಿಕೆಯಾಗಿ 48,000 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,912 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ ಏರಿಕೆಯಾಗಿ 60,000 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,890 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,100 ರೂ ಏರಿಕೆಯಾಗಿ 6,00,000 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,98,900 ರೂ. ಗೆ ಲಭ್ಯವಿತ್ತು.