Gold Price: ಮತ್ತೆ 150 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ಚಿನ್ನ ಕೊಳ್ಳುವವರಿಗೆ ಬೇಸರದ ಸುದ್ದಿ.
ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ, ಆಭರಣ ಪ್ರೀಯರಿಗೆ ಬೇಸರದ ಸಂಗತಿ.
Gold Price Today: ದೇಶಿಯ ಮಾರುಕಟ್ಟೆಯಲ್ಲಿ ದಿನೇ, ದಿನೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಜನ ಸಾಮಾನ್ಯರು ಚಿನ್ನದ ಬೆಳೆಯ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಜೂನ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿತ್ತು. ಆದರೆ ಜುಲೈ ತಿಂಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಗಿಂತ ಹೆಚ್ಚು ಏರಿಕೆಯೇ ಆಗಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆ ಆಗಿದೆ. ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ದುಬಾರಿ ಆಗಿದೆ. ಇನ್ನು 22 ಹಾಗು 24 ಕ್ಯಾರೆಟ್ ಚಿನ್ನದ ಬೆಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Price)
ಇಂದು ಒಂದು ಗ್ರಾಂ ಚಿನ್ನದ ಬೆಲೆ ಇಂದು 5,515 ರೂ ಆಗಿದೆ. ನಿನ್ನೆ 5,500ರೂ. ಇದ್ದು ಇಂದು 15 ರೂ. ಏರಿಕೆಯಾಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂ. ಏರಿಕೆಯಾಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ44,000 ರೂಪಾಯಿ ಇದ್ದು, ಇಂದು 44,120 ರೂಪಾಯಿ ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಏರಿಕೆಯಾಗಿದೆ.
ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 55,000 ಇದ್ದು, ಇಂದು 55,150 ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1500 ರೂ. ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,50,000 ಇದ್ದು, ಇಂದು 5,51,500 ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Price)
ಇಂದು ಒಂದು ಗ್ರಾಂ ಚಿನ್ನದ ಬೆಲೆ 6,016ರೂ ಆಗಿದೆ. ನಿನ್ನೆ 6,000 ರೂ. ಇದ್ದು ಇಂದು 16 ರೂ. ಏರಿಕೆಯಾಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 128 ರೂ. ಏರಿಕೆಯಾಗಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,000 ಇದ್ದು, ಇಂದು 48,120 ರೂಪಾಯಿ ಆಗಿದೆ.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,000 ಇದ್ದು, ಇಂದು 60160 ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1600 ರೂ. ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,00000 ಇದ್ದು, ಇಂದು 6,01,600 ರೂ. ಆಗಿದೆ.