Ads By Google

Gold Fall: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಇಂದು ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆ.

Gold Fall

Image Source: India Today

Ads By Google

Gold Price Down Today: ಈ ಬಾರಿ ದೇಶದಲ್ಲಿ ಚಿನ್ನದ ಬೆಲೆ (Gold Price) ಹಬ್ಬದ ವಿಶೇಷಕ್ಕೂ ಇಳಿಕೆ ಆಗದಿರುವುದು ಆಭರಣ ಪ್ರಿಯರಲ್ಲಿ ಬೇಸರ ಮೂಡಿಸಿದೆ ಎನ್ನಬಹುದು. ಚಿನ್ನದ ಬೆಲೆಯಲ್ಲಿ ಪ್ರತಿನಿತ್ಯ 300 ರಿಂದ 400 ರೂ. ಏರಿಕೆ ಕಾಣುತ್ತಿತ್ತು. ಇನ್ನು ಈ ತಿಂಗಳ ಆರಂಭದ ದಿನದಿಂದಲೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯ ಮೂಲಕ 5750 ರೂ. ತಲುಪಿದೆ.

ಇದೀಗ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು ಹತ್ತು ಗ್ರಾಂ ಚಿನ್ನ ಸದ್ಯ ಭರ್ಜರಿ ಇಳಿಕೆ ಕಂಡಿದೆ ಎನ್ನಬಹುದು. ಕಳೆದ ಎರಡು ಮೂರು ದಿನಗಳಿಂದ ಏರಿಕೆ ಕಂಡ ಚಿನ್ನ ನಿನ್ನೆ ಸ್ಥಿರತೆ ಕಂಡಿತ್ತು. ಚಿನ್ನದ ಬೆಲೆ ಇಂದು ಏರಿಕೆಯಾಗುತ್ತದೋ ಇಳಿಕೆಯಾಗುತ್ತದೋ ಎನ್ನುವ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದರು. ಸದ್ಯ ಚಿನ್ನದ ದರ ಇಳಿಕೆ ಕಂಡಿರುವುದು ಎಲ್ಲರಿಗು ಖುಷಿ ಮೂಡಿಸಿದೆ. ಇಂದಿನ ಬೆಲೆಯಲ್ಲಿ ಚಿನ್ನದ ಖರೀದಿ ಲಾಭವನ್ನು ನೀಡಲಿದೆ ಎಂದರೆ ತಪ್ಪಾಗಲಾರದು. 

Image Credit: TV9telugu

ತಿಂಗಳ ಮುಕ್ತಾಯ ಹತ್ತಿರವಾಗುತ್ತಿದ್ದಂತೆ ಇಳಿಕೆಯಾಗುತ್ತಿದೆ ಚಿನ್ನ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ ಇಳಿಕೆಯಾಗಿ 5,475 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,475 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ ಇಳಿಕೆಯಾಗಿ 43,800 ರೂ. ತಲುಪಿದೆ.

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,960 ರೂ. ಗೆ ಲಭ್ಯವಿತ್ತು.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ ಇಳಿಕೆಯಾಗಿ 54,750 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,950 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2000 ರೂ ಇಳಿಕೆಯಾಗಿ 547500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 54,9500 ರೂ. ಗೆ ಲಭ್ಯವಿತ್ತು.

Image Credit: Thehindubusinessline

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ..?
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ ಇಳಿಕೆಯಾಗಿ 5,973 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,995 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂ ಇಳಿಕೆಯಾಗಿ 47,784 ರೂ. ತಲುಪಿದೆ.

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,960 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ ಇಳಿಕೆಯಾಗಿ 59,730 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,950 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ ಇಳಿಕೆಯಾಗಿ 5,97,300 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,99,500 ರೂ. ಗೆ ಲಭ್ಯವಿತ್ತು.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.