Ads By Google

Indian Gold: ಎರಡನೇ ದಿನ ಕೂಡ ಇಳಿದ ಬಂಗಾರದ ಬೆಲೆ, ಬಂಗಾರದ ಮಳಿಗೆ ರಶ್

gold price october

Image Credit: Dnaindia

Ads By Google

Gold Price Down Today: ಸಾಮಾನ್ಯವಾಗಿ ಚಿನ್ನವನ್ನು ಖರೀದಿಸಲು ಎಲ್ಲರು ಇಷ್ಟಪಡುತ್ತಾರೆ. ಚಿನ್ನ ಖರೀದಿ ಒಂದು ರೀತಿಯ ಉತ್ತಮ ಹೂಡಿಕೆಯಾಗಿದೆ. ಜನರು ತಮ್ಮ ಬಳಿ ಹಣದ ಉಳಿತಾಯವಾದಾಗ ಅದನ್ನು ಚಿನ್ನ ಖರೀದಿಗೆ ಬಳಸಲು ಇಷ್ಟಪಡುತ್ತಾರೆ. ಇನ್ನು ಇತ್ತೀಚಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಚಿನ್ನದ ಬೇಡಿಕೆಯು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಹೆಚ್ಚಿಸುತ್ತಿದೆ. ಚಿನ್ನದ ಮಾರಾಟ ಇತ್ತೀಚಿಗೆ ಕಡಿಮೆ ಆಗುತ್ತಿದೆ ಎನ್ನಬಹುದು.

ಈ ಬಾರಿ ದೇಶದಲ್ಲಿ ಚಿನ್ನದ ಬೆಲೆ ಹಬ್ಬದ ವಿಶೇಷಕ್ಕೂ ಇಳಿಕೆ ಕಂಡಿಲ್ಲ. ಚಿನ್ನದ ಬೆಳೆಯಾಲ್ಲಿಪ್ರತಿನಿತ್ಯ 300 ರಿಂದ 400 ರೂ. ಏರಿಕೆ ಕಾಣುತ್ತಿತ್ತು. ಇನ್ನು ಗಣೇಶ ಚತುರ್ಥಿಯ ದಿನದಂದೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿತ್ತು. ಆದರೆ ನಿನ್ನೆ ಚಿನ್ನದ ಬೆಲೆಯಲ್ಲಿ 150 ರೂ. ಇಳಿಕೆಯ ಮೂಲಕ 5050 ರೂ. ತಲುಪಿದೆ. ಇದೀಗ ವಾರಾಂತ್ಯದಲ್ಲಿ ಮತ್ತೆ ಚಿನ್ನದ ಬೆಲೆ ಬರೋಬ್ಬರಿ 200 ರೂ. ಇಳಿಕೆ ಕಾಣುವ ಮೂಲಕ ಹತ್ತು ಗ್ರಾಂ ಚಿನ್ನ ಸದ್ಯ ಭರ್ಜರಿ ಇಳಿಕೆ ಕಂಡಿದೆ.

Image Credit: Jagran

ನಿನ್ನೆ ಇಳಿಕೆ ಕಂಡ ಚಿನ್ನದ ದರದಲ್ಲಿ ಇಂದು ಮತ್ತೆ 200 ರೂ.ಇಳಿಕೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ ಇಳಿಕೆಯಾಗಿ 5,485 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,505 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ ಇಳಿಕೆಯಾಗಿ 43880 ರೂ. ತಲುಪಿದೆ.

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 44,040 ರೂ. ಗೆ ಲಭ್ಯವಿತ್ತು.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ ಇಳಿಕೆಯಾಗಿ 54850 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 55,050 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2000 ರೂ ಇಳಿಕೆಯಾಗಿ 548500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 550500 ರೂ. ಗೆ ಲಭ್ಯವಿತ್ತು.

Image Credit: Thehansindia

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 21 ರೂ ಇಳಿಕೆಯಾಗಿ 5,984 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,005 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 168 ರೂ ಇಳಿಕೆಯಾಗಿ 47872 ರೂ. ತಲುಪಿದೆ.

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,040 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ ಇಳಿಕೆಯಾಗಿ 60,050 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59840 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,100 ರೂ ಇಳಿಕೆಯಾಗಿ 5,98,400 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,00,500ರೂ. ಗೆ ಲಭ್ಯವಿತ್ತು.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.