Ads By Google

Gold Rate: ಸತತ ಏರಿಕೆಯ ನಡುವೆ 250 ರೂ ಇಳಿಕೆಯಾದ ಚಿನ್ನದ ಬೆಲೆ, ನಿಟ್ಟುಸಿರು ಬಿಟ್ಟ ಗ್ರಾಹಕರು

Ads By Google

Gold Price Down Today: ಸದ್ಯ ಮಾರ್ಚ್ ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಚಿನ್ನದ ಬೇಡಿಕೆಯು ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೆಲೆ ಕೂಡ ಹೆಚ್ಚುತ್ತಿದೆ. ಈ ಮಾರ್ಚ್ ನಲ್ಲಿ ಚಿನ್ನದ ಬೆಲೆಯೂ ಇಳಿಕೆಯಾಗಿರುವ ಪ್ರಮಾಣ ಕಡಿಮೆ ಎನ್ನಬಹುದು.

ಫೆಬ್ರವರಿ ತಿಂಗಳಿನ ಚಿನ್ನದ ಬೆಲೆಗೆ ಹೋಲಿಸಿದರೆ ಈ ತಿಂಗಳಿನಲ್ಲಿ ಚಿನ್ನದ ಬೆಲೆ ಬಾರಿ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಇತ್ತೀಚಿಗೆ ಏರಿಕೆಯಾಗುತ್ತಿರುವುದು ಆಭರಣ ಪ್ರಿಯರಿಗೆ ಬೇಸರ ನೀಡುತ್ತಿದೆ. ಸದ್ಯ ಸತತ ಏರಿಕೆ ಕಂಡ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದಿದೆ. ಹಾಗಾದರೆ ನಾವೀಗ ಚಿನ್ನದ ಬೆಲೆಯಲ್ಲಿ ಇಂದು ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆಯಾಗಿದೆ
•ನಿನ್ನೆ 6,300 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 25 ರೂ. ಇಳಿಕೆಯ ಮೂಲಕ 6,275 ರೂ. ತಲುಪಿದೆ.

•ನಿನ್ನೆ 50,400 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 200 ರೂ. ಇಳಿಕೆಯ ಮೂಲಕ 50,200 ರೂ. ತಲುಪಿದೆ.

•ನಿನ್ನೆ 63,000 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 250 ರೂ. ಇಳಿಕೆಯ ಮೂಲಕ 62,750 ರೂ. ತಲುಪಿದೆ.

•ನಿನ್ನೆ 6,30,000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,500 ರೂ. ಇಳಿಕೆಯ ಮೂಲಕ 6,27,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆಯಾಗಿದೆ
•ನಿನ್ನೆ 6,873 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 28 ರೂ. ಇಳಿಕೆಯ ಮೂಲಕ 6,845 ರೂ. ತಲುಪಿದೆ.

•ನಿನ್ನೆ 54,984 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 28 ರೂ. ಇಳಿಕೆಯ ಮೂಲಕ 54,760 ರೂ. ತಲುಪಿದೆ.

•ನಿನ್ನೆ 68,730 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 280 ರೂ. ಇಳಿಕೆಯ ಮೂಲಕ 68,450 ರೂ. ತಲುಪಿದೆ.

•ನಿನ್ನೆ 6,87,300 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,800 ರೂ. ಇಳಿಕೆಯ ಮೂಲಕ 6,84,500 ರೂ. ತಲುಪಿದೆ.

Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆಯಾಗಿದೆ
•ನಿನ್ನೆ 5,154 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 20 ರೂ. ಇಳಿಕೆಯ ಮೂಲಕ 5,134 ರೂ. ತಲುಪಿದೆ.

•ನಿನ್ನೆ 41,232 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 20 ರೂ. ಇಳಿಕೆಯ ಮೂಲಕ 41,072 ರೂ. ತಲುಪಿದೆ.

•ನಿನ್ನೆ 51,540 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 200 ರೂ. ಇಳಿಕೆಯ ಮೂಲಕ 51,340 ರೂ. ತಲುಪಿದೆ.

•ನಿನ್ನೆ 5,15,400 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,000 ರೂ. ಇಳಿಕೆಯ ಮೂಲಕ 5,13,400 ರೂ. ತಲುಪಿದೆ.

Image Credit: Original Source
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 22 carat gold 22 carat gold in india' 22 carat gold per gram 22 carat gold price 24 carat gold 24 carat gold in india 24 carat gold karnataka 24 carat gold per gram 24 carat gold price 24 carat gold today 24 carat gold update gold price down today Gold rate

Recent Stories

  • Information
  • Main News
  • money
  • Money Investment
  • Post office schemes

POMIS: ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9000 ರೂ, ಪೋಸ್ಟ್ ಆಫೀಸ್ ನಲ್ಲಿ ಹೊಸ ಸ್ಕೀಮ್.

Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…

2024-07-07
  • Business
  • Headline
  • Information
  • Main News
  • Press
  • Regional

Ration Card Update: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ, ಸೆಪ್ಟೆಂಬರ್ ತನಕ ಚಿಂತೆಬೇಡ.

Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…

2024-07-07
  • Headline
  • Information
  • Main News
  • Press

Darshan Case: ದರ್ಶನ್ ಕೇಸ್ ನಲ್ಲಿ ಇನ್ನೊಂದು ತಿರುವು, ಇನ್ನೊರ್ವ ವ್ಯಕ್ತಿ ಪತ್ತೆ.

Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…

2024-07-07
  • Entertainment
  • Headline
  • Information
  • Main News

Darshan Case: ದರ್ಶನ್ ಗೆ ಯಾಕೆ ಜಾಮೀನು ಸಿಗುತ್ತಿಲ್ಲಾ…? ಇಲ್ಲಿದೆ ಪೊಲೀಸರು ಬಿಚ್ಚಿಟ್ಟ 14 ಕಾರಣಗಳು

Darshan Case New Update: ಸದ್ಯ  ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…

2024-07-07
  • Education
  • Headline
  • Information
  • Main News

Lakshmi Hebbalkar: ರಾಜ್ಯದ ಅಂಗನವಾಡಿ ಮಕ್ಕಳಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಹೊಸ ಯೋಜನೆ ಜಾರಿ

Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…

2024-07-07
  • Entertainment
  • Headline
  • Information
  • Main News

Pavithra Gowda Friend: ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು ಗೊತ್ತಾ…?

Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…

2024-07-07