Gold Price: ಇಂದು ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ 350 ರೂ ಏರಿಕೆ, ದೇಶದಲ್ಲಿ ಮತ್ತೆ ಐತಿಹಾಸಿಕ ಏರಿಕೆಯತ್ತ ಚಿನ್ನದ ಬೆಲೆ.
ಇಂದು ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ 350 ರೂ ಏರಿಕೆ ಕಂಡ ಚಿನ್ನದ ಬೆಲೆ.
October 12th Gold Price: ದಸರಾ ಹಬ್ಬ ಹತ್ತಿರವಾಗುತ್ತಿರುವ ಕಾರಣ ಜನರು ಚಿನ್ನ ಖರೀದಿಸಲು ಬಯಸುತ್ತಾರೆ. ಆದರೆ ಚಿನ್ನದ ಖಾರಿದಿಗೆ ಉತ್ತಮ ಅವಕಾಶ ಬರುತ್ತಿಲ್ಲ ಎನ್ನಬಹುದು. ಏಕೆಂದರೆ ಇತ್ತೀಚಿಗೆ ಚಿನ್ನದ ಬೆಲೆಯ ಏರಿಕೆಯು ಚಿನ್ನದ ಖರೀದಿಗೆ ಹಿಂದೇಟು ಹಾಕುವಂತೆ ಮಾಡುತ್ತಿದೆ. ಹೊಸ ವರ್ಷದ ಆರಂಭಾದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಕಳೆದ ಮೂರು ನಾಲ್ಕು ದಿನದಿಂದ ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ ಎನ್ನಬಹುದು.
ಚಿನ್ನದ ಬೆಲೆಯಲ್ಲಿ 350 ರೂ. ಏರಿಕೆ
ಇನ್ನು October 1 ರಿಂದ October 5 ರ ವರೆಗೆ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡು ಬಂದಿದೆ. ಐದು ದಿನದ ಬಳಿಕ ಮತ್ತೆ ಚಿನ್ನದ ದರ ಏರಿಕೆಯತ್ತ ಸಾಗುತ್ತಿದೆ. ಇನ್ನು ಅಕ್ಟೋಬರ್ ಮೊದಲ ದಿನದಲ್ಲಿ 53,000 ಹತ್ತಿರವಿದ್ದ ಚಿನ್ನದ ದರ ಇದೀಗ ಸತತ ಏರಿಕೆ ಕಾಣುತ್ತ 54,000 ಗಡಿ ತಲುಪಿದೆ. ಕೆಲವೇ ಕೆಲವು ದಿನಗಳಲ್ಲಿ ಬರೋಬ್ಬರಿ 1,000 ರೂ. ಏರಿಕೆ ಕಂಡು ಬಂದಿದೆ. ಇನ್ನು ಸತತ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು ಮತ್ತೆ 350 ರೂ. ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬೇಸರ ಮೂಡಿಸಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 35 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,400 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,365 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 280 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 43,200 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 42,920 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 54,000 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 53,650 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,500 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,40,000 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,36,500 ರೂ. ಗೆ ಲಭ್ಯವಾಗಿತ್ತು.
24 ಕ್ಯಾರೆಟ್ ಚಿನ್ನದ ಬೆಲೆ
ಒಂದು ಗ್ರಾಂಚಿನ್ನದ ಬೆಲೆಯಲ್ಲಿ 38 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5891 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,853 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 304 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 47,128 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 46,824 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 58,910 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 58,530 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,800 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,89,100 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,85,300 ರೂ. ಗೆ ಲಭ್ಯವಾಗಿತ್ತು.