Gold Price News: ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ 600 ರೂ ಏರಿಕೆ, ಗ್ರಾಹಕರಿಲ್ಲದೆ ಚಿನ್ನದ ವ್ಯಾಪಾರ ಕುಸಿತ.
ಇಂದು ಮತ್ತೆ ಚಿನ್ನದ ಬೆಲೆಯಲ್ಲಿ 600 ರೂ. ಏರಿಕೆ, ಚಿನ್ನ ಖರೀದಿ ಇನ್ನಷ್ಟು ಕಷ್ಟ.
October 28th Gold price: ಹಬ್ಬದ ಋತುವಿನಲ್ಲಿ ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತಿರುವ ನಿಜಕ್ಕೂ ಬೇಸರದ ವಿಷಯವಾಗಿ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಕಾಣಬೇಕು. ಆದರೆ ಈ ಬಾರಿಯ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿಲ್ಲ. ಬದಲಾಗಿ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ ಎನ್ನಬಹುದು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇರಿದಂತೆ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ. ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಕಾರಣ ದಿನೇ ದಿನೇ ಚಿನ್ನ ದರ ಕೂಡ ಹೆಚ್ಚುತ್ತಿದೆ. ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ನಿನ್ನೆ ಸ್ಥಗಿತಗೊಂಡಿತ್ತು. ನಿನ್ನೆ ಹತ್ತು ಗ್ರಾಮ ಚಿನ್ನ 56,800 ರೂ. ಲಭ್ಯವಾಗಿತ್ತು. ಆದರೆ ಇಂದು ಬರೋಬ್ಬರಿ 600 ರೂ. ಏರಿಕೆಯ ಮೂಲಕ 57,400 ರೂ. ತಲುಪಿದೆ. ಈ ಮೂಲಕ ಚಿನ್ನ ಇಂದು ಮತ್ತಷ್ಟು ದುಬಾರಿಯಾಗಿದೆ ಎನ್ನಬಹುದು.
ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ (22 Carat Gold)
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,680 ರೂ. ಇದ್ದು, ಇಂದು 60 ರೂ. ಏರಿಕೆಯ ಮೂಲಕ 5,740 ರೂ. ತಲುಪಿದೆ.
*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 45,440 ರೂ. ಇದ್ದು, ಇಂದು 480 ರೂ. ಏರಿಕೆಯ ಮೂಲಕ 45,920 ರೂ. ತಲುಪಿದೆ.
*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 56,800 ರೂ. ಇದ್ದು, ಇಂದು 600 ರೂ. ಏರಿಕೆಯ ಮೂಲಕ 57,400 ರೂ. ತಲುಪಿದೆ.
*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,68,000 ರೂ. ಇದ್ದು, ಇಂದು 6,000 ರೂ. ಏರಿಕೆಯ ಮೂಲಕ 5,74,000ರೂ. ತಲುಪಿದೆ.
ಇಂದು 660 ರೂ. ಏರಿಕೆಯೆಯಾದ 24 ಕ್ಯಾರೆಟ್ ಚಿನ್ನ (24 Carat Gold)
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,196 ರೂ. ಇದ್ದು, ಇಂದು 66 ರೂ. ಏರಿಕೆಯ ಮೂಲಕ 6,262 ರೂ. ತಲುಪಿದೆ.
*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 49,568 ರೂ. ಇದ್ದು, ಇಂದು 528 ರೂ. ಏರಿಕೆಯ ಮೂಲಕ 50,096 ರೂ. ತಲುಪಿದೆ.
*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 61,960 ರೂ. ಇದ್ದು, ಇಂದು 660 ರೂ. ಏರಿಕೆಯ ಮೂಲಕ 6,2620 ರೂ. ತಲುಪಿದೆ.
*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,19,600 ರೂ. ಇದ್ದು, ಇಂದು 6,600 ರೂ. ಏರಿಕೆಯ ಮೂಲಕ 6,26200 ರೂ. ತಲುಪಿದೆ.